ವನ್ಯಜೀವಿ ಸಂರಕ್ಷಣಾ ವಿಧಾನಗಳು ಚಟುವಟಿಕೆ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ - ಚಟುವಟಿಕೆಯ ಹೆಸರು
ವರದಿ ತಯಾರಿಸುವುದು
ಅಂದಾಜು ಸಮಯ
20ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಸ್ಥಳೀಯವಾಗಿ ಪ್ರಾಣಿ ಬೇಟೆಯಾಡುವ ಪ್ರಾಣಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸುವುದು
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ನೀವು ವಾಸಿಸುವ ಪ್ರದೇಶದಲ್ಲಿ ಯಾವ ಯಾವ ಪ್ರಾಣಿಗಳ ಬೇಟೆ ನಡೆಯುತ್ತಿದೆಯೇ ? ಇದರಿಂದ ಪರಿಸರದ ಮೇಲಾಗುವ ಪರಿಣಾಮಗಳೇನು ? ಇದನ್ನು ತಡೆಗಟ್ಟಲು ನಿಮ್ಮ ಸಲಹೆಗಳೇನು ? ವರದಿ ತಯಾರಿಸಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ವರದಿ ತಯಾರಿ ಹೇಗಿದೆ ?
- ವರದಿಯಲ್ಲಿ ಕನಿಷ್ಟ 2-3 ಕಣ್ಮರೆಯಾಗುವ ಪ್ರಾಣಿಗಳ ಪಟ್ಟಿ ಮಾಡಿರುವುದು
- ಪ್ರಾಣಿಗಳ ಬೇಟೆಗೆ ಕಾರಣ ನೀಡಿರುವುದು
- ಪ್ರಾಣಿಗಳ ಬೇಟೆ ತಡೆಯಲು ಸಲೆ ಸೂಚನೆ ನಿಡಿರುವುದು
- ವರದಿ ತಯಾರಿಸಲು ಆಸಕ್ತಿವಹಿಸಿರುವುದು
ಪ್ರಶ್ನೆಗಳು
- ಮಾನವ ಆಹಾರಕ್ಕಾಗಿ ಅಥವಾ ಲಾಭಕ್ಕಾಗಿ ಪ್ರಾಣಿಗಳ ಬೇಟೆಯಾಡುವುದು ಕೊನೆಯಾಗುವುದಿಲ್ಲವೇ ? ಚರ್ಚಿಸಿ
- ಅಳಿದು ಹೋಗಿರುವ ಮತ್ತು ಅಳಿವಿನಂಚಿನಲ್ಲಿರುವ ಜೀವಿಗಳ ಚಿತ್ರಗಳನ್ನು ಸಂಗ್ರಹಿಸಿ ಒಂದು ಆಲ್ಬಮ್ ತಯಾರಿಸಿ
- ವನ್ಯಜೀವಿಗಳ ಸಂರಕ್ಷಣೆಗೆ ಸರ್ಕಾರ ಹಾಗೂ ಸಮುದಾಯದ ಪಾತ್ರವೇನು ? ಪ್ರಬಂಧ ಬರೆಯಿರಿ
- ಭಾರತ ಹಾಗೂ ಕರ್ನಾಟಕದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳು ಮತ್ತು ಆಭಯಾರಣ್ಯಗಳ ಪಟ್ಟಿ ಮಾಡಿ ಅಲ್ಲಿ ವಾಸಿಸುವ ಜೀವಿಗಳ ಪಟ್ಟಿ ಮಾಡಿ ಒಂದು ಕೊಷ್ಟಕ ತಯಾರಿಸಿ
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ
ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ