ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೨೦೪ bytes added
, ೧೦ ವರ್ಷಗಳ ಹಿಂದೆ
೩೪ ನೇ ಸಾಲು: |
೩೪ ನೇ ಸಾಲು: |
| | | |
| =ಮತ್ತಷ್ಟು ಮಾಹಿತಿ = | | =ಮತ್ತಷ್ಟು ಮಾಹಿತಿ = |
| + | ಪ್ರಿಯ ಶಿಕ್ಷಕ ಮಿತ್ರರೇ ನಾವು ಈ ಕೆಳಗಿನ ಅಂಶಗಳನ್ನು ಗಮನದಲ್ಲಿಟ್ಟು ತರಗತಿಯಲ್ಲಿ ಬೋಧಿಸ ಬೇಕಿದೆ. |
| + | * ಭಾರತವು ಋಗ್ವೇದ ನಂತರದ ಕಾಲಖಂಡ ದಿಂದ ಅನೇಕ ಸಾಮಾಜಿಕ ಸಮಸ್ಯೆಗಳನ್ನು ಹುಟ್ಟು ಹಾಕಿಕೊಂಡಿದೆ. |
| + | * ಈಗ ಈ ಸಾಮಾಜಿಕ ಸಮಸ್ಯೆಗಳು ಭಾರತದಲ್ಲಿ ಸಾಂಕ್ರಾಮಿಕ ರೋಗದಂತೆ ಹರಡಲ್ಪಟ್ಟಿದೆ. |
| + | * ಬಹು ಧರ್ಮೀಯ ಈ ದೇಶದಲ್ಲಿ ಇವುಗಳ ನಿರ್ಮೂಲನೆಗೆ ಜಾಗೃತಾ ಕ್ರಾಂತಿ ಯಾಗಬೇಕಿದೆ. |
| + | * ವಿದ್ಯಾರ್ಥಿ ಗಳೆಂಬ ಅಸ್ತ್ರ ಹೊಂದಿರುವ ನಾವು ಈ ಸಮಸ್ಯೆಗಳ ನಿರ್ಮೂಲನೆಯಲ್ಲಿ ಪಣ ತೊಡಬೇಕಾಗಿದೆ. |
| + | * ಸಮಸ್ಯೆ ರಹಿತ ದೇಶ ಕಟ್ಟುವಲ್ಲಿ ನಮ್ಮ ಪಾತ್ರವನ್ನು ಗುರುತಿಸಿ ಕೊಳ್ಳಬೇಕಿದೆ. |
| + | |
| + | |
| + | |
| + | |
| {{#widget:YouTube|id=BPt8ElTQMIg}} | | {{#widget:YouTube|id=BPt8ElTQMIg}} |
| | | |