ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೯೮೨ bytes removed
, ೯ ವರ್ಷಗಳ ಹಿಂದೆ
೭೩ ನೇ ಸಾಲು: |
೭೩ ನೇ ಸಾಲು: |
| ===ವರದಿಗಳು=== | | ===ವರದಿಗಳು=== |
| [http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] | | [http://karnatakaeducation.org.in/KOER/index.php/ಕನ್ನಡ_ವಿಷಯ_ಶಿಕ್ಷಕರ_ವೇದಿಕೆ_ಕಾರ್ಯಾಗಾರ-_2015-16_ಬೆಂಗಳೂರು_ವಿಭಾಗದ_ಕನ್ನಡ_ಎಂ_ಆರ್_ಪಿ_ಕಾರ್ಯಗಾರ-೧ರ_ವರದಿಗಳು ಐದು ದಿನದ ಕಾರ್ಯಾಗಾರದ ವರದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ] |
− | =ಎಸ್.ಟಿ.ಎಫ್ ತರಬೇತಿ 2015-16 ಮೊದಲ ದಿನದ ಕಾಯFಕ್ರಮಗಳ ವರದಿ =
| |
− | ಮೊದಲನೆಯ ದಿನ ಅಂದರೆ ದಿನಾಂಕ.29/06/2015ರಂದುಬೆಳಗ್ಗೆ 10ಗಂಟೆಗೆ ಸರಿಯಾಗಿ ತರಬೇತಿಯು ಆರಂಭವಾಯಿತು. ಆರಂಭದಲ್ಲಿ ಪ್ರಭಾಕರ ಶೆಟ್ಟಿ ರವರುಬದಲಾವಣೆಗೆ ಮುನ್ನಬದಲಾದವನು ಪರಿಣಾಮಕಾರಿಯಾಗಿ ಯಶಸ್ವಿಯಾಗುತ್ತಾನೆ.ಬದಲಾವಣೆಯಕಾಲದಲ್ಲಿ ಬದಲಾದವನು ಯಶಸ್ವಿಯಾಗುತ್ತಾನೆ. ಬದಲಾವಣೆಯನಂತರವೂ ಬದಲಾಗದವನು ಯಶಸ್ವಿಯಾಗುವುದು ಸಾಧ್ಯವೇ ಇಲ್ಲ ಎಂಬ ನುಡಿಮುತಯ್ತಿನೊಂದಿಗೆ ಎಸ್.ಟಿ.ಎಫ್ತರಬೇತಿಯ ಉದ್ದೇಶಗಳನ್ನು ಪರಿಣಾಮಕಾರಿಯಾಗಿ ತಿಳಿಸಿದರು<br>
| |
− | ಶ್ರೀಯುತ ಭಾಸ್ಕರ್ ರವರು ಮಾತನಾಡಿ RMSA& DSERT ಸಹಯೋಗದಲ್ಲಿ ನಡೆಯುತ್ತಿರುವ ಈ ಕಾಯಾFಗಾರವು ರಾಜ್ಯದ ಎಲ್ಲಾ ಕನ್ನಡ ಭಾಷಾ ಶಿಕ್ಷಕರ ಜೊತೆಗೆ ಸಂಪಕFದಲ್ಲಿರಲು ಹಾಗೂ ಶೈಕ್ಷಣಿಕ ವಿಚಾರಗಳಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳಲು ಸಹಾಯಕವಾಗುತ್ತದೆ ಎಂದು ಅಭಿಪ್ರಾಕಯಿಸಿದರು<br>
| |
− | ಉಬುಂಟು ಎಂಬ ಹೊಸ ಸಾಫ್ಟ್ ವೇರ್ ಬಗ್ಗೆ ತಿಳಿಸಿ ಸುದೀಘFವಾಗಿ ವಿಷಯ ಪ್ರಸ್ತಾಪ ಮಾಡಲಾಯಿತು . ಅದರ ವಿಧಿ ವಿಧಾನಗಳ ಬಗ್ಗೆ ಉತ್ತಮ ಮಾಹಿತಯಿಗಳನ್ನು ನೀಡಲಾಯಿತು. koer ನ ಉದ್ದೇಶಗಳ ಬಗ್ಗೆ ಹೆಚ್ಚಿನ ಮಾಗಿತಿ ನೀಡಲಾಯಿತು. ಈ ಮಧ್ಯನ ಕಾಫಿ ಬ್ರೇಕ್ ನಂತರ ಮಧ್ಯಾಹ್ನ ಊಟಕ್ಕೆ ಬಿಡಲಾಯಿತು<br>
| |
− | ಸ್ರೀಯುತ ವೆಂಕಟೇಶ್ ರವರು ಮಾತನಾಡಿ ಉತ್ತಮಮಾಹಿತಿಗಳನ್ನು ತಿಳಿಸಿದರಲ್ಲದೆಗಣಕ ಯಂತ್ರಗಳನ್ನು ಈದಗ ಹೊಸದಾಗಿ ಕಲಿಯುತ್ತಿರುವ ಉಬುಂಟು ಸಾಫ್ಟವೇರ್ ಅನ್ನು ಬಳಸಿ ಮಾಹಿತಿಗಳನ್ನು ಸಂರಕ್ಷಿಸುವುದು , ಅಂತಜಾFಲದ ಬಳಕೆಯ ಬಗ್ಗೆ ವಿಶಿಷ್ಟ ಮಾಹಿತಿಗಳನ್ನು ತಿಳಿಸಿದರು ಒಟ್ಟಾರೆ ಕಾಯಾFಗಾರವುಅತ್ಯಂತ ಪರಿಣಾಮಕಾರಿಯಾಗಿತ್ತು<br>
| |
− |
| |
| =ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ= | | =ಕನ್ನಡ ವಿಷಯದ ಎಸ್.ಟಿ.ಎಪ್. ತರಬೇತಿಯ ೨ ನೇಯ ದಿನದ ವರದಿ= |
| ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ | | ಡಿ.ಎಸ್.ಇ.ಆರ್.ಟಿ . ವತಿಯಿಂದ ಕನ್ನಡ ವಿಷಯ ಎಸ್.ಟಿ.ಎಪ್. ತರಬೇತಿಯನ್ನು ಡಯಟ್ ಬೆಂ.ಗ್ರಾ. ಇಲ್ಲಿ ನೀಡುತ್ತಿದ್ದು ದಿನಾಂಕ ೩೦-೬-೨೦೧೫ ರಂದು ೨ನೇ ದಿನದ ಕಾರ್ಯಾಗಾರವನ್ನು ಬೆಳಿಗ್ಗೆ ದಾವಣಗೆರೆ ಜಿಲ್ಲೆಯವರಿಂದ |