ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩ ನೇ ಸಾಲು: ೩ ನೇ ಸಾಲು:     
=ಹಿನ್ನೆಲೆ/ಸಂದರ್ಭ=
 
=ಹಿನ್ನೆಲೆ/ಸಂದರ್ಭ=
ರಾಜಕುಮಾರಿಯ ಜಾಣ್ಮೆ  ಜಾನಪದ ಕಥಯಾಗಿದ್ದು,ಜಾನಪದ ಸಾಹಿತ್ಯದ ಪರಿಚಯ ನೀಡುವುದು.
+
ಜಾನಪದ ಗೀತೆಗಳಂತೆ ಜಾನಪದ ಕಥೆಗಳು ಸಹ ಜನರಿಂದ ಜನರಿಗೆ ಮೌಖಿಕ ಮಾಧ್ಯಮದ ಮೂಲಕ ಪ್ರಸಾರವಾದುದ್ದಾಗಿದೆ. ಇಂತಹ ಕಥೆಗಳಿಂದ ಮಕ್ಕಳಲ್ಲಿ ಕಲ್ಪನಾ ಲೋಕ ವಿಸ್ತಾರವಾಗುತ್ತದೆ.ಅತಿ ಮಾನಿಷ ಶಕ್ತಿಗಳು,ರಾಜ,ಬಡವ,ದೇವರು. ಸತ್ಯ. ಮೋಸ ಜಾಣತನ,ಪ್ರಾಣಿಗಳ ರೂಪಕಗಳು ಮೊದಲಾದವು ಮಕ್ಕಳ ಕಲ್ಪನಾ ಲೋಕವನ್ನು ವರ್ಣಮಯ ಗೊಳಿಸುವುದರ ಜೊತೆಗೆ ಶಕ್ತ ಗೊಳಿಸುತ್ತದೆ. ಇದರಲ್ಲಿ ಸಂಸ್ಕೃತಿ ಸೊಗಡು,ಆಚರಣೆ ನಂಬಿಕೆಗಳಂತಹ ಅನೇಕ ಅಂಶಗಳು ಅಡಕವಾಗಿರುತ್ತವೆ.ಇದರಿಂದ ಮಕ್ಕಳಲ್ಲಿ ಭಾಷಾ ಕೌಶಲ ಮತ್ತು ಶಬ್ಧ ಬಂಡಾರ ವೃದ್ದಿಯಾಗುತ್ತದೆ. ರಾಜಕುಮಾರಿಯ ಜಾಣ್ಮೆ  ಜಾನಪದ ಕಥೆಯಾಗಿದ್ದು,ಜಾನಪದ ಸಾಹಿತ್ಯದ ಪರಿಚಯ ನೀಡುವುದರ ಜೊತೆಗೆ ಹೆಣ್ಣೋಬ್ಬಳ ಸಾಹಸ ಮತ್ತು ಬುದ್ದಿವಂತಿಕೆಯ ಮೂಲಕ ಈ ಎಲ್ಲಾ ಅಂಶಗಳು ಬಿಂಬಿತವಾಗಿವೆ.
    
=ಕಲಿಕೋದ್ದೇಶಗಳು=
 
=ಕಲಿಕೋದ್ದೇಶಗಳು=