ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩೨ ನೇ ಸಾಲು: ೩೨ ನೇ ಸಾಲು:     
====ವೀಡಿಯೋ ಸಂಪನ್ಮೂಲಗಳನ್ನು ಹುಡುಕುವುದು====
 
====ವೀಡಿಯೋ ಸಂಪನ್ಮೂಲಗಳನ್ನು ಹುಡುಕುವುದು====
[http://Youtube.com ಯೂಟ್ಯೂಬ್] ಪ್ರಮುಖವಾದ ವೀಡಿಯೋ ಸಂಗ್ರಹಾಲಯವಾಗಿದೆ. ಇದು ಸಹ ಮುಕ್ತವಾದ ಹಾಗು ಮುಕ್ತವಲ್ಲದ ವೀಡಿಯೋ ಸಂಪನ್ಮೂಲಗಳನ್ನು ಹೊಂದಿರುತ್ತದೆ. ಇದು ಜಗತ್ತಿನಲ್ಲಿ ಅತಿ ಹೆಚ್ಚು ವೀಡಿಯೋಗಳನ್ನು ಹೊಂದಿರುವ ಸಂಗ್ರಹಾಲಯವಾಗಿದೆ. ಈ ವೀಡಿಯೋ ಡೌನ್‌ಲೋಡ್‌ಗೆ ಒಳಪಟ್ಟಿದಲ್ಲಿ ನಿಮಗೆ ಡೌನ್‌ಲೋಡ್‌ ಆಯ್ಕೆ ಕಾಣುತ್ತದೆ. ಯೂಟ್ಯೂಬ್‌ನಲ್ಲಿ ನೀವು ವೀಡಿಯೋಗಳನ್ನು ಹುಡುಕಬಹುದು. ನೀವು ಹುಡುಕುವಾಗ ಆಯಾ ವಿಷಯದ ವೀಡಿಯೋಗಳ ಆಯಾ When you search, all videos will be listed. Right click on any link and click on "download as". # It will save in downloads folder; you can copy and paste into your folder
+
[http://Youtube.com ಯೂಟ್ಯೂಬ್] ಪ್ರಮುಖವಾದ ವೀಡಿಯೋ ಸಂಗ್ರಹಾಲಯವಾಗಿದೆ. ಇದು ಸಹ ಮುಕ್ತವಾದ ಹಾಗು ಮುಕ್ತವಲ್ಲದ ವೀಡಿಯೋ ಸಂಪನ್ಮೂಲಗಳನ್ನು ಹೊಂದಿರುತ್ತದೆ. ಇದು ಜಗತ್ತಿನಲ್ಲಿ ಅತಿ ಹೆಚ್ಚು ವೀಡಿಯೋಗಳನ್ನು ಹೊಂದಿರುವ ಸಂಗ್ರಹಾಲಯವಾಗಿದೆ. ಈ ವೀಡಿಯೋ ಡೌನ್‌ಲೋಡ್‌ಗೆ ಒಳಪಟ್ಟಿದಲ್ಲಿ ನಿಮಗೆ ಡೌನ್‌ಲೋಡ್‌ ಆಯ್ಕೆ ಕಾಣುತ್ತದೆ. ಯೂಟ್ಯೂಬ್‌ನಲ್ಲಿ ನೀವು ವೀಡಿಯೋಗಳನ್ನು ಹುಡುಕಬಹುದು. ನೀವು ಹುಡುಕುವಾಗ ಆಯಾ ವಿಷಯದ ವೀಡಿಯೋಗಳ ಪಟ್ಟಿಯನ್ನು ಕಾಣಬಹುದು. ಆ ವೀಡಿಯೋ ಲಿಂಕ್‌ಗಳ ಮೇಲೆ ಒತ್ತಯವ ಮೂಲಕ ವೀಡಿಯೋ ನೋಡಬಹುದು. ಹಾಗೆಯೇ ಆ ವಿಡಿಯೋ ಕೆಳಗೆ ಇರುವ "download as" ನ್ನು ಬಳಸುವ ಮೂಲಕ ವೀಡಿಯೋವನ್ನು ಡೌನ್‌ಲೋಡ್‌ ಮಾಡಬಹುದು. ಡೌನ್‌ಲೋಡ್ ಮಾಡಿದ ವೀಡಿಯೋಗಳು ಕಂಪ್ಯೂಟರ್‌ನ ಡೌನ್‌ಲೋಡ್ ಕಡತಕೋಶದಲ್ಲಿ ಉಳಿದಿರುತ್ತವೆ. ಆ ವೀಡಿಯೋಗಳನ್ನು ಕಾಪಿ ಮಾಡಿಕೊಂಡು ನಿಮ್ಮ ಕಡತಕೋಶದಲ್ಲಿ ಉಳಿಸಿಕೊಳ್ಳಬಹುದು.  
   −
Vimeo and [http://commons.wikimedia.org Wikimedia] are also audio and video repositories. A google search on ‘OER Videos’ will also give you a list of sites to explore. In the search engine, you would need to specify "videos" as a filter for search results. You cannot insert videos into a text document, so inserting the link to the file, will provide the information to play the video.
+
ವಿಮಿಯೋ ಮತ್ತು [http://commons.wikimedia.org ವಿಕಿಮೀಡಿಯಾ ]ಎಂಬುವು ಸಹ ಆಡಿಯೋ ಮತ್ತು ವೀಡಿಯೋ ಸಂಗ್ರಹಾಲಯಗಳಾಗಿವೆ. ‘OER Videos’ ಎಂದು ಗೂಗಲ್ ಸರ್ಚ್ ಮಾಡುವ ಮೂಲಕ ವಿವಿಧ ಸಂಗ್ರಹಾಲಯಗಳ ಪಟ್ಟಿಯನ್ನು ನೋಡಬಹುದು. ಸರ್ಚ್ ಎಂಜಿನ್‌ ನಲ್ಲಿ  "videos" ಆಯ್ಕೆಯನ್ನು ಫಿಲ್ಟರ್ ಮಾಡಿಕೊಂಡು ವೀಡಿಯೋಗಳನ್ನು ಹುಡುಕಬಹುದು. ವೀಡಿಯೋಗಳನ್ನು ಪಠ್ಯದಾಖಲೆಗಳಿಗೆ ಸೇರಿಸಲು ಸಾಧ್ಯವಿರುವುದಿಲ್ಲ , ಆದರೆ ಆ ವೀಡಿಯೋಗಳ ಕೊಂಡಿಯನ್ನು ಪಠ್ಯದಾಖಲೆಯಲ್ಲಿ ಸೇರಿಸಿ ವೀಡಿಯೋ ಬಗೆಗೆ ಮಾಹಿತಿ ನೀಡಬಹುದು.
    
===How to evaluate an Internet resource===
 
===How to evaluate an Internet resource===