ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೩ ನೇ ಸಾಲು: ೧೩ ನೇ ಸಾಲು:  
<br>
 
<br>
 
[http://academic.wsc.edu/education/curtiss_j/eisner.htm Elliot W. Eisner]ರವರ ಪ್ರಕಾರ  ಹೃದಯ ಬಡಿತದ "ಸಂಕುಚನವು ಮತ್ತು ವ್ಯಾಕೋಚನದ" ರೀತಿಯಲ್ಲಿ ಪಠ್ಯಕ್ರಮ(ವಿಷಯ) ಮತ್ತು ಬೋಧನೆ (ಬೋಧನಾಶಾಸ್ತ್ರ) ಬಹುಮುಖ್ಯವಾದ ಅಂಶಗಳಾಗಿವೆ. ಪಠ್ಯಕ್ರಮ ತಾನಾಗೇ ಬೋಧಿಸುವುದಿಲ್ಲ, ಇದು ಮಧ್ಯವರ್ತನೆಗೆ ಒಳಪಡಬೇಕಾಗುತ್ತದೆ, ಹಾಗು ಬೋಧನೆಯು ಇದಕ್ಕೆ ಬಹುಮುಖ್ಯವಾದ ಮಧ್ಯವರ್ತನೆಯಾಗುತ್ತದೆ.  
 
+
<br>  
 
ಆದ್ದರಿಂದ, ವಿಷಯ ಮತ್ತು ಬೋಧನಾ ಶಾಸ್ತ್ರವು ಬೋಧನಾ ಪ್ರಕ್ರಿಯೆಯಲ್ಲಿ ತುಂಬಾ ನಿಕಟವಾಗಿ ಒಂದಕ್ಕೊಮದು ಸಂಬಂಧಹೊಂದಿರುತ್ತವೆ. ಆದ್ದರಿಂದ ಶಿಕ್ಷಕರ ಶಿಕ್ಷಣವು ಈ ಎರಡೂ ಅಂಶಗಳ ಮೇಲೆ ಗಮನವಹಿಸಬೇಕು. [https://en.wikipedia.org/wiki/Lee_Shulman#Pedagogical_content_knowledge_.28PCK.29 Shullman] ರವರೂ ಸಹ ಶಿಕ್ಷಕರ ವಿಷಯ ಜ್ಞಾನ ಮತ್ತು ಬೋಧನೆ ಪ್ರತ್ಯೇಕವಾಗಿರುವುದನ್ನು ವಿರೋಧಿಸುತ್ತಾರೆ. ಇವರ ಪ್ರಕಾರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳು ಈ ಎರಡೂ ಜ್ಞಾನಗಳ ಸಂಯೋಜನೆಯನ್ನು ಹೊಂದಿರಬೇಕು. ಅವರು ಬೋಧನಾ ವಿಷಯ ಜ್ಞಾನದ (Pedagogical_content_knowledge-PCK)ಕಲ್ಪನೆಯನ್ನು ಪರಿಚಯಿಸಿದರು. ಇದರಲ್ಲಿ ಬೊಧನಾ ಜ್ಞಾನ ಮತ್ತು ವಿಷಯ ಜ್ಞಾನ ಸಂಯೋಜಿತಗೊಂಡಿರುತ್ತವೆ.(ಪಠ್ಯಕ್ರಮ ಜ್ಞಾನ ಮತ್ತು ಶೈಕ್ಷಣಿಕ ಸಂದರ್ಭಗಳ ಜ್ಞಾನ ಮುಂತಾದವು ಸಹ ಒಳಗೊಂಡಿವೆ).ಬೋಧನಾ ವಿಷಯ ಜ್ಞಾನವು ಎರಡು ಭಾಗಗಳನ್ನು ಹೊಂದಿದೆ.
 
#ವಿಷಯ: ಇದು ಶಿಕ್ಷಕರು ಬೋಧಿಸಲು ತಿಳಿದಿರಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವಾಸ್ತವ ವಿಷಯವನ್ನು ಹೊಂದಿರುತ್ತದೆ.( ಕೇವಲ ವ್ಯಾಖ್ಯಾನಗಳು ಮತ್ತು ಸತ್ಯಗಳು ಮಾತ್ರವಲ್ಲದೇ, ವಿಷಯದ ಮೂಲ ಪರಿಕಲ್ಪನಾ ಕಲಿಕೆಗಳು, ವಿಷಯದ ಸಿದ್ದಾಂತಗಳು, ಸಾಮಾಜಿಕ ಸಮರ್ಥನೆಗಳು ಮತ್ತು ಸಾಮಾಜಿಕ ಪರಿಣಾಮಗಳು).