ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೯೩೯ bytes added
, ೧೧ ವರ್ಷಗಳ ಹಿಂದೆ
೧೦೬ ನೇ ಸಾಲು: |
೧೦೬ ನೇ ಸಾಲು: |
| | | |
| 1. ಸ್ಥಳೀಯ ಭೂಸ್ವರೂಪಗಳು ಮತ್ತು ಕರ್ನಾಟಕದ ಪ್ರಾಕೃತಿಕ ಲ ಕ್ಷ ಣಗಳ ಪರಿಚಯ | | 1. ಸ್ಥಳೀಯ ಭೂಸ್ವರೂಪಗಳು ಮತ್ತು ಕರ್ನಾಟಕದ ಪ್ರಾಕೃತಿಕ ಲ ಕ್ಷ ಣಗಳ ಪರಿಚಯ |
| + | |
| + | [http://kn.wikipedia.org/wiki/ಕುಮಾರ_ಪರ್ವತ ಕುಮಾರ ಪರ್ವತ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ] |
| | | |
| [http://kn.wikipedia.org/wiki/ಚಿತ್ರ:275px-Jogmonsoon.jpg ಜೋಗ್ ಫಾಲ್ಸ್ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ] | | [http://kn.wikipedia.org/wiki/ಚಿತ್ರ:275px-Jogmonsoon.jpg ಜೋಗ್ ಫಾಲ್ಸ್ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ] |
| + | |
| + | [http://kn.wikipedia.org/wiki/ಚಿತ್ರ:OmBeach_Topview.jpg ಗೋಕರ್ಣ ಬೀಚ್ ಚಿತ್ರವನ್ನು ವೀಕ್ಷಿಸಲು ಈ ಲಿಂಕನ್ನು ಬಳಸಿ] |
| | | |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
| + | 1. ಪ್ರಾಕೃತಿಕ ಭೂಸ್ವ ರೂಪವನ್ನು ಅರಿಯುವುದು. |
| + | |
| + | 2. ತಾವು ವಾಸಿಸುವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಕ್ಕೆ ಸೇರಿದೆ ಎಂದು ಗುರುತಿಸುವುದು. |
| + | |
| + | 3. ತಮ್ಮ ಪ್ರದೇಶದ ಮೇಲ್ಮೈ ಲಕ್ಷಣಗಳನ್ನು ಪಟ್ಟಿ ಮಾಡುವುದು. |
| + | |
| ===ಶಿಕ್ಷಕರ ಟಿಪ್ಪಣಿ=== | | ===ಶಿಕ್ಷಕರ ಟಿಪ್ಪಣಿ=== |
| + | |
| + | ಭಾರತವು ವೈವಿದ್ಯಮಯ ಭೂಸ್ವರೂಪಗಳನ್ನು ಹೊಂದಿದೆ. ಅದರಂತೆಯೇ ಭಾರತದ ಒಂದು ವಿಭಾಗವಾಗಿ ಕರ್ನಾಟಕವು ಸಹ ವಿವಿಧ ಪ್ರಾಕೃತಿಕ ಲಕ್ಷಣಗಳನ್ನು ಹೊಂದಿದೆ. ನಾವು ವಾಸಿಸುವ ಪ್ರದೇಶ ದ ಪರಿಚಯ ದ ಮೂಲಕ ಘಟಕದ ಜ್ಞಾನದ ರಚನೆ ಮಾಡುವುದು.ನಗ್ನೀಕರಣ ಮತ್ತು ಶಿಥಿಲೀಕರಣ ದ ಪ್ರಕ್ರಿಯೆಗಳು ಭೂಸ್ವರೂಪದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸು ತ್ತವೆ .ಕರ್ನಾಟಕ ರಾಜ್ಯವು ಸಮುದ್ರ ಮಟ್ಟದಿಂದ ಸರಾಸರಿ 1500 ಅಡಿ ಎತ್ತರವಾಗಿದ್ದು ,ಇದು ಭಾರತದಲ್ಲಿ ಅತೀ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿಒಂದಾಗಿದೆ.ಕರ್ನಾಟಕದ ಬಹುಭಾಗವು ಸಮುದ್ರ ಮಟ್ಟದಿಂದ 450 ರಿಂದ 900 ಮೀಟರ ಎತ್ತರವಾಗಿದ್ದು,ಕೆಲವು ಭಾಗಗಳು 1800 ಮೀಟರ್ ಗಿಂತ ಎತ್ತರವಾಗಿದೆ.ಕರ್ನಾಟಕದ ಪೂರ್ವ ಭಾಗವು ಸಾಮಾನ್ಯವಾಗಿ ಚಪ್ಪಟೆಯಾದ ಪೀಠ ಭೂಮಿಯಾಗಿದ್ದು, ಅನೇಕ ಏಕಾಂಗಿಯಾದ ಏರು ತಗ್ಗುಗಳಿಂದಲೂ,ಬೃಹದಾಕಾರದ ಶೀಲಾಖಂಡಗಳಿಂದಲೂ ಕೂಡಿದ ಪರಿಸರವನ್ನುಹೊಂದಿದೆ. ಅನೇಕ ಬೆಟ್ಟಗಳ ಸರಣಿಗಳು ಹೆಚ್ಚಾಗಿ ಉತ್ತರ ದಕ್ಷಿಣವಾಗಿ ಹರಡಿದ್ದು,ಇಡೀ ಪ್ರದೇಶವನ್ನು ಸಣ್ಣ ದೊಡ್ಡ ಗಾತ್ರದ ಅನೇಕ ಕಣಿವೆಗಳಾಗಿ ವಿಂಗಡಿಸಿದೆ. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| {| style="height:10px; float:right; align:center;" | | {| style="height:10px; float:right; align:center;" |