ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೩೩೯ bytes added
, ೫ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| [https://www.youtube.com/watch?v=GLMIWTb9DmQ ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ] | | [https://www.youtube.com/watch?v=GLMIWTb9DmQ ಗೆಳೆತನ ಚಟುವಟಿಕೆ ೧ ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ] |
| + | =====ಕವಿ ಪರಿಚಯದ ವೀಡಿಯೋ ನೋಡಿ ಉತ್ತರಿಸಿ===== |
| + | ಈ ಚಟುವಟಿಕೆಯನ್ನು ಗ್ರಾಮೀಣ ವೃತ್ತಿಗಳ ಮುಶೈಸಂ ಚಿತ್ರಗಳನ್ನು ಸಂಗ್ರಹಿಸಿ H5P ಸಂಪನ್ಮೂಲ ಪ್ರಕಟಣಾ ವೇದಿಕೆಯಲ್ಲಿ ಸೇರಿಸಿ ರೂಪಿಸಲಾಗಿದೆ. ಇಲ್ಲಿ ಮುಶೈಸಂ ಸಂಪನ್ಮೂಲಗಳನ್ನು ಬಳಸಲಾಗಿದ್ದು ಸಂಪನ್ಮೂಲಗಳನ್ನು ಇತರರಿಗೂ ಹಂಚಿಕೆಮಾಡಬಹುದು, ಸಂಪನ್ಮೂಲವನ್ನು ಸೂಕ್ತವಾಗಿ ಪರಿಷ್ಕರಿಸಬಹುದಾಗಿದೆ. |
| + | |
| + | '''ಕಲಿಕೋದ್ದೇಶಗಳು''' |
| + | #ಪದಸಂಪತ್ತನ್ನು ಅಭಿವೃದ್ಧಿಪಡಿಸಲು ಚಿತ್ರ ಸಂಪನ್ಮೂಲದ ಬಳಕೆ |
| + | #ಮಾತುಗಾರಿಕೆ ಕೌಶಲವನ್ನು ವೃದ್ದಿಸಲು ಡಿಜಿಟಲ್ ಚಿತ್ರ ಸಂಪನ್ಮೂಲದ ಬಳಕೆ |
| + | '''ವಿಷಯ ಉದ್ದೇಶಗಳು''' |
| + | #ಗ್ರಾಮೀಣ ವೃತ್ತಿಯ ಮಹತ್ವವನ್ನು ತಿಳಿಯುವರು |
| + | #ಗ್ರಾಮೀಣ ವೃತ್ತಿ ಕೌಶಲಗಳನ್ನು ಮೆಚ್ಚುವರು |
| + | #ಹಳ್ಳಿ ಜೀವನದ ಜೀವನಾಧಾರ ವೃತ್ತಿಗಳನ್ನು ತಿಳಿಯುವರು |
| + | '''ಕೌಶಲ್ಯ ಉದ್ದೇಶಗಳು''' |
| + | #ಚಿತ್ರವನ್ನು ನೋಡಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುವುದುರಿಂದ ಮಾತುಗಾರಿಕೆ ಕೌಶಲವು ವೃದ್ದಿಸುತ್ತದೆ. |
| + | #ಸಹಪಾಠಿಗಳ ಮತ್ತು ಶಿಕ್ಷಕರ ಮಾತುಗಳನ್ನು ಕೇಳುವುದು ಮತ್ತು ಅರ್ಥೈಸುವುದು |
| + | #ಚಿತ್ರದಲ್ಲಿರುವ ನಿರ್ದಿಷ್ಟ ಅಂಶಗಳನ್ನು ಗುರುತಿಸುವುದು |
| + | #ಪರಸ್ಪರ ಚರ್ಚೆಯ ಕಾರಣ ವಿಚಾರ ವಿನಿಮಯ ಮತ್ತು ಸಾಮಾಜಿಕ ಹೊಂದಾಣಿಕೆ ಬೆಳೆಯುತ್ತದೆ. |
| + | '''ತರಗತಿ ಉದ್ದೇಶಗಳು''' |
| + | #ಚಿತ್ರ ಗುರುತಿಸುವ ಚಟುವಟಿಕೆಯ ಮೂಲಕ ಸಹವರ್ತಿ ಕಲಿಕೆಯನ್ನು ವೃದ್ದಿಸುವುದು |
| + | #ಒಂದು ಸನ್ನಿವೇಶವನ್ನು ಸ್ವತಂತ್ರವಾಗಿ ಕಲ್ಪಿಸಲು ಅವಕಾಶವನ್ನು ನೀಡುವುದು |
| + | '''ಉದ್ದೇಶಿತ ಸಮಯ''' |
| + | |
| + | |
| + | '''ಪೂರ್ವಾಪೇಕ್ಷಿತ / ಸೂಚನೆಗಳು, ಪೂರ್ವ ಸಿದ್ಧತೆಗಳು, ಯಾವುದಾದರೂ''' |
| + | |
| + | |
| + | '''ಅಗತ್ಯ ಸಂಪನ್ಮೂಲಗಳು Materials/ Resources needed''' |
| + | |
| + | |
| + | '''ಪ್ರಕ್ರಿಯೆ (ಚಟುವಟಿಕೆಯನ್ನು ಹೇಗೆ ಮಾಡುವುದು)''' |
| + | |
| + | |
| + | |
| + | '''ಚಟುವಟಿಕೆಯ ವಿವಿಧ ಹಂತಗಳನ್ನು ಹೇಗೆ ಮಾಡುವುದು?''' |
| + | |
| + | |
| + | |
| + | '''ಆ ಚಟುವಟಿಕೆಗೆ ನೀವು ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು''' |
| + | |
| + | # |