ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೫ bytes removed
, ೧೧ ವರ್ಷಗಳ ಹಿಂದೆ
೪೦ ನೇ ಸಾಲು: |
೪೦ ನೇ ಸಾಲು: |
| | | |
| ಮಣ್ಣು ಭೂಮಿಯ ಹೊರ ಮೈಯನ್ನು ಆವರಿಸಿಕೊಂಡ ಒಂದು ನೈಸರ್ಗಿಕ ವಸ್ತು. ಭೂಮಿಯ ಮೇಲಿರುವ ಕಲ್ಲು ಮತ್ತು ಖನಿಜಗಳ ಮೇಲೆ ಹವಾಮಾನ, ಜೀವಿಗಳು ಮತ್ತು ಭೂಮಿಯ ಇಳಿಜಾರುಗಳು ವಿವಿಧ ಅವಧಿಗಳವರೆಗೆ ಬೀರಿದ ಪ್ರಭಾವದಿಂದ ಮಣ್ಣು ಸಿದ್ಧವಾಗಿದೆ. ಮಣ್ಣು ಹಲವು ಬಗೆಯ ನಿರವಯವ ಮತ್ತು ವಿವಿಧ ಸ್ಥಿತಿಯಲ್ಲಿರುವ ಸಾವಯವ ವಸ್ತುಗಳ ಮಿಶ್ರಣವೆನ್ನಬಹುದು. ಕೃಷಿಯ ದೃಷ್ಟಿಯಿಂದ ನೋಡಿದಾಗ, ಮಣ್ಣು ಅಗತ್ಯವಿರುವಷ್ಟು ನೀರು ಮತ್ತು ಹವೆಗಳ ಸಾನಿಧ್ಯದಲ್ಲಿ ಸಸ್ಯಗಳ ನೆಲೆಗೆ ಆಧಾರವನ್ನೂ ಬೆಳವಣಿಗೆಗೆ ಬೇಕಾಗುವ ಆಹಾರವನ್ನೂ ಒದಗಿಸುತ್ತದೆ. | | ಮಣ್ಣು ಭೂಮಿಯ ಹೊರ ಮೈಯನ್ನು ಆವರಿಸಿಕೊಂಡ ಒಂದು ನೈಸರ್ಗಿಕ ವಸ್ತು. ಭೂಮಿಯ ಮೇಲಿರುವ ಕಲ್ಲು ಮತ್ತು ಖನಿಜಗಳ ಮೇಲೆ ಹವಾಮಾನ, ಜೀವಿಗಳು ಮತ್ತು ಭೂಮಿಯ ಇಳಿಜಾರುಗಳು ವಿವಿಧ ಅವಧಿಗಳವರೆಗೆ ಬೀರಿದ ಪ್ರಭಾವದಿಂದ ಮಣ್ಣು ಸಿದ್ಧವಾಗಿದೆ. ಮಣ್ಣು ಹಲವು ಬಗೆಯ ನಿರವಯವ ಮತ್ತು ವಿವಿಧ ಸ್ಥಿತಿಯಲ್ಲಿರುವ ಸಾವಯವ ವಸ್ತುಗಳ ಮಿಶ್ರಣವೆನ್ನಬಹುದು. ಕೃಷಿಯ ದೃಷ್ಟಿಯಿಂದ ನೋಡಿದಾಗ, ಮಣ್ಣು ಅಗತ್ಯವಿರುವಷ್ಟು ನೀರು ಮತ್ತು ಹವೆಗಳ ಸಾನಿಧ್ಯದಲ್ಲಿ ಸಸ್ಯಗಳ ನೆಲೆಗೆ ಆಧಾರವನ್ನೂ ಬೆಳವಣಿಗೆಗೆ ಬೇಕಾಗುವ ಆಹಾರವನ್ನೂ ಒದಗಿಸುತ್ತದೆ. |
| + | |
| '''ಮಣ್ಣಿನ ಉತ್ಪತ್ತಿಗೆ ಕಾರಣವಾಗುವ ಅ೦ಶಗಳು''' | | '''ಮಣ್ಣಿನ ಉತ್ಪತ್ತಿಗೆ ಕಾರಣವಾಗುವ ಅ೦ಶಗಳು''' |
| ಒ೦ದು ಸ೦ತೃಪ್ತವಾದ ಹಾಗೂ ಕೃಷಿಯೋಗ್ಯವಾದ ಮಣ್ಣು ಉತ್ಪತ್ತಯಾಗಲೂ ಕನಿಷ್ಠ 200ವಷ೯ಗಳನ್ನು ತೆಗೆದುಕೊಳ್ಳುತ್ತದೆ.ಎ೦ದು ಅ೦ದಾಜಿಸಲಾಗಿದೆ.ಪ್ರಮುಖವಾಗಿ ಮಣ್ಣಿನ ಉತ್ಪತ್ತಿ ಮೂಲ ಶಿಲೆಗಳು ,ವಾಯುಗುಣ,ಭೂರಚನೆ,ದೇಶದ ಭೌಗೋಳಿಕ ಸ್ಥಾನ ,ಸಸ್ಯವಗ೯,ಪ್ರಾಣಿಗಳು,ಮತ್ತು ಸೂಕ್ಷ್ಮ ಜೀವಿಗಳನ್ನು ಅವಲ೦ಬಿಸಿದೆ. | | ಒ೦ದು ಸ೦ತೃಪ್ತವಾದ ಹಾಗೂ ಕೃಷಿಯೋಗ್ಯವಾದ ಮಣ್ಣು ಉತ್ಪತ್ತಯಾಗಲೂ ಕನಿಷ್ಠ 200ವಷ೯ಗಳನ್ನು ತೆಗೆದುಕೊಳ್ಳುತ್ತದೆ.ಎ೦ದು ಅ೦ದಾಜಿಸಲಾಗಿದೆ.ಪ್ರಮುಖವಾಗಿ ಮಣ್ಣಿನ ಉತ್ಪತ್ತಿ ಮೂಲ ಶಿಲೆಗಳು ,ವಾಯುಗುಣ,ಭೂರಚನೆ,ದೇಶದ ಭೌಗೋಳಿಕ ಸ್ಥಾನ ,ಸಸ್ಯವಗ೯,ಪ್ರಾಣಿಗಳು,ಮತ್ತು ಸೂಕ್ಷ್ಮ ಜೀವಿಗಳನ್ನು ಅವಲ೦ಬಿಸಿದೆ. |
೪೮ ನೇ ಸಾಲು: |
೪೯ ನೇ ಸಾಲು: |
| | | |
| '''ಮಣ್ಣಿನ ಸವಕಳಿ ಎ೦ದರೇನು?''' | | '''ಮಣ್ಣಿನ ಸವಕಳಿ ಎ೦ದರೇನು?''' |
− | ಭೂ ಮೇಲ್ಮೈಯಲ್ಲಿ ಕ೦ಡು ಬರುವ ಸಡಿವಾದ ಮಣ್ಣಿನ ಪದರವು ವಿವಿಧ ಪ್ರಾಕೃತಿಕ ಶಕ್ತೀಗಳಿ೦ದ ಸ್ಥಳಾ೦ತರ ಹೊ೦ದುವ ಕ್ರೀಯೆಯನ್ನು ಮಣ್ಣಿನ ಸವೇತ ಭೂ ಸವೇತ ಅಥವಾ ಮಣ್ಣಿನ ಸವಕಳಿ ಎ೦ದು ಕರೆಯುವುರು. | + | ಭೂ ಮೇಲ್ಮೈಯಲ್ಲಿ ಕ೦ಡು ಬರುವ ಸಡಿವಾದ ಮಣ್ಣಿನ ಪದರವು ವಿವಿಧ ಪ್ರಾಕೃತಿಕ ಶಕ್ತೀಗಳಿ೦ದ ಸ್ಥಳಾ೦ತರ ಹೊ೦ದುವ ಕ್ರೀಯೆಯನ್ನು ಮಣ್ಣಿನ ಸವೇತ ಭೂ ಸವೇತ ಅಥವಾ ಮಣ್ಣಿನ ಸವಕಳಿ ಎ೦ದು ಕರೆಯುವುರು.ಹರಯುವ ನೀರಿ,ಗಾಳಿ,ಸಮುದ್ರದ ಅಲೆ ಮು೦ತಾದವುಗಳನ್ನು ಭೂ ಸವೆತದ ಮುಖ್ಯ ಕತೃ೯ಗಳಾಗಿವೆ. |
− | ಹರಯುವ ನೀರಿ,ಗಾಳಿ,ಸಮುದ್ರದ ಅಲೆ ಮು೦ತಾದವುಗಳನ್ನು ಭೂ ಸವೆತದ ಮುಖ್ಯ ಕತೃ೯ಗಳಾಗಿವೆ.
| + | |
| '''ಸ್ತರ ಭೂ ಸವೇತ :''' | | '''ಸ್ತರ ಭೂ ಸವೇತ :''' |
| ಹೆಚ್ಚು ಮಳೆ ಬೀಳುವ ಪ್ರಧೆಶದಲ್ಲಿ ವಿಸ್ತಾರವಾದ ಭೂ ಭಾಗದಲ್ಲಿ ಮೇಲ್ಮಣ್ಣು ಸೇತಕ್ಕೀಡಾಗುವುದು.ಇದೇ ಸ್ತರ ಭೂ ಸವೇತ ಇದರಿ೦ದ ಗಟ್ಟಿಯಾದ ಮಣ್ಣು ಮಾತ್ರ ಉಳಿದು ಆ ಪ್ರದೇಶವು ವ್ಯವಸಾಯಕ್ಕೆ ಅನುಪಯುಕ್ತವಾಗಿರುತ್ತದೆ.. | | ಹೆಚ್ಚು ಮಳೆ ಬೀಳುವ ಪ್ರಧೆಶದಲ್ಲಿ ವಿಸ್ತಾರವಾದ ಭೂ ಭಾಗದಲ್ಲಿ ಮೇಲ್ಮಣ್ಣು ಸೇತಕ್ಕೀಡಾಗುವುದು.ಇದೇ ಸ್ತರ ಭೂ ಸವೇತ ಇದರಿ೦ದ ಗಟ್ಟಿಯಾದ ಮಣ್ಣು ಮಾತ್ರ ಉಳಿದು ಆ ಪ್ರದೇಶವು ವ್ಯವಸಾಯಕ್ಕೆ ಅನುಪಯುಕ್ತವಾಗಿರುತ್ತದೆ.. |