ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯ bytes removed
, ೨ ವರ್ಷಗಳ ಹಿಂದೆ
೯೨ ನೇ ಸಾಲು: |
೯೨ ನೇ ಸಾಲು: |
| #ನಾವು ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ, ಆ ಕೆಲವು ವಿಷಯಗಳು ಒಂದಕ್ಕೊಂದು ಸಂಬಂಧಿಸಿರುವ ಸಾಧ್ಯತೆಗಳಿರುತ್ತದೆ. ವಿವರವಾಗಿ ಆ ವಿಷಯವನ್ನು ಚರ್ಚಿಸಲು ಸಾಧ್ಯವಾಗುವಂತೆ ನಾವು ಅವುಗಳನ್ನು ಸಂಪರ್ಕಿಸಬೇಕಿರುತ್ತದೆ. ಇದಕ್ಕಾಗಿ ಮೈಂಡ್‌ಮ್ಯಾಪ್‌ನಲ್ಲಿ ಗ್ರಾಫಿಕಲ್ ಲಿಂಕ್ ಬಳಸಿ ಎರಡು ಘಟಕಗಳ ನಡುವೆ ಸಂಪರ್ಕ ಮಾಡಬಹುದು. (ಬಾಣದ ಗುರುತು). ಇದಕ್ಕಾಗಿ ಆ ಎರಡು ಘಟಕಗಳನ್ನು ಆಯ್ಕೆ ಮಾಡಿಕೊಂಡು ನಂತರ ಮೆನುಬಾರ್‌ನಲ್ಲಿ “Insert --> Add graphical link” ಕ್ಲಿಕ್ ಮಾಡಿ. ಆ ಬಾಣದ ಗುರುತನ್ನು ನಮಗೆ ಬೇಕಾದ ರೀತಿಯಲ್ಲಿ ಚಲಾಯಿಸಬಹುದು. | | #ನಾವು ಕೆಲವು ವಿಷಯಗಳ ಬಗ್ಗೆ ಚರ್ಚಿಸುವಾಗ, ಆ ಕೆಲವು ವಿಷಯಗಳು ಒಂದಕ್ಕೊಂದು ಸಂಬಂಧಿಸಿರುವ ಸಾಧ್ಯತೆಗಳಿರುತ್ತದೆ. ವಿವರವಾಗಿ ಆ ವಿಷಯವನ್ನು ಚರ್ಚಿಸಲು ಸಾಧ್ಯವಾಗುವಂತೆ ನಾವು ಅವುಗಳನ್ನು ಸಂಪರ್ಕಿಸಬೇಕಿರುತ್ತದೆ. ಇದಕ್ಕಾಗಿ ಮೈಂಡ್‌ಮ್ಯಾಪ್‌ನಲ್ಲಿ ಗ್ರಾಫಿಕಲ್ ಲಿಂಕ್ ಬಳಸಿ ಎರಡು ಘಟಕಗಳ ನಡುವೆ ಸಂಪರ್ಕ ಮಾಡಬಹುದು. (ಬಾಣದ ಗುರುತು). ಇದಕ್ಕಾಗಿ ಆ ಎರಡು ಘಟಕಗಳನ್ನು ಆಯ್ಕೆ ಮಾಡಿಕೊಂಡು ನಂತರ ಮೆನುಬಾರ್‌ನಲ್ಲಿ “Insert --> Add graphical link” ಕ್ಲಿಕ್ ಮಾಡಿ. ಆ ಬಾಣದ ಗುರುತನ್ನು ನಮಗೆ ಬೇಕಾದ ರೀತಿಯಲ್ಲಿ ಚಲಾಯಿಸಬಹುದು. |
| {{clear}} | | {{clear}} |
− | ಗ್ರಾಫಿಕಲ್ ಲಿಂಕ್ ನ ಮೇಲೆ ಬಲ ಕ್ಲಿಕ್ ಮಾಡುವ ಮೂಲಕ ನೀವು ಎರಡನೇ ಚಿತ್ರದಲ್ಲಿ ತೋರಿಸಿರುವಂತೆಯ ಪರದಡಯನ್ನು ಕಾಣುತ್ತೀರಿ. ಇದರಲ್ಲಿ ನೀವು ಕನೆಕ್ಟರ್ ನ ಬಣ್ಣ, ಆಕಾರ, ಗಾತ್ರ ಮತ್ತು ದಿಕ್ಕನ್ನು ಬದಲಾಯಿಸಬಹುದು. ನೀವು ಮೂಲ ನೋಡ್ ಲೇಬಲ್, ಮಧ್ಯಮ ನೋಡ್ ಲೇಬಲ್ ಮತ್ತು ಟಾರ್ಗೆಟ್ ನೋಡ್ ಲೇಬಲ್ ಅನ್ನು ಕೂಡ ಸೇರಿಸಬಹುದು ಅಥವಾ ತೆಗೆದುಹಾಕಬಹುದು. | + | # ಗ್ರಾಫಿಕಲ್ ಲಿಂಕ್ ನ ಮೇಲೆ ಬಲ ಕ್ಲಿಕ್ ಮಾಡುವ ಮೂಲಕ ನೀವು ಎರಡನೇ ಚಿತ್ರದಲ್ಲಿ ತೋರಿಸಿರುವಂತೆಯ ಪರದಡಯನ್ನು ಕಾಣುತ್ತೀರಿ. ಇದರಲ್ಲಿ ನೀವು ಕನೆಕ್ಟರ್ ನ ಬಣ್ಣ, ಆಕಾರ, ಗಾತ್ರ ಮತ್ತು ದಿಕ್ಕನ್ನು ಬದಲಾಯಿಸಬಹುದು. ನೀವು ಮೂಲ ನೋಡ್ ಲೇಬಲ್, ಮಧ್ಯಮ ನೋಡ್ ಲೇಬಲ್ ಮತ್ತು ಟಾರ್ಗೆಟ್ ನೋಡ್ ಲೇಬಲ್ ಅನ್ನು ಕೂಡ ಸೇರಿಸಬಹುದು ಅಥವಾ ತೆಗೆದುಹಾಕಬಹುದು. |
| | | |
− | ಗಮನಿಸಿ: ನೀವು ಒಂದಕ್ಕಿಂತ ಹೆಚ್ಚು ನೋಡ್‌ಗಳನ್ನು ಆಯ್ಕೆ ಮಾಡಲು ಬಯಸಿದರೆ, ನೀವು “Ctrl” ಕೀಲಿಯನ್ನು ಒತ್ತಿ ಹಿಡಿದುಕೊಂಡು ನೋಡ್‌ಗಳ ಮೇಲೆ ಕ್ಲಿಕ್ ಮಾಡಬಹುದು. ಈ ಪ್ರಕ್ರಿಯೆಯು ಒಂದು ಸಮಯದಲ್ಲಿ ಅನೇಕ ಆಯ್ಕೆಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ.
| + | {{Note}} ನೀವು ಒಂದಕ್ಕಿಂತ ಹೆಚ್ಚು ನೋಡ್‌ಗಳನ್ನು ಆಯ್ಕೆ ಮಾಡಲು ಬಯಸಿದರೆ, ನೀವು “Ctrl” ಕೀಲಿಯನ್ನು ಒತ್ತಿ ಹಿಡಿದುಕೊಂಡು ನೋಡ್‌ಗಳ ಮೇಲೆ ಕ್ಲಿಕ್ ಮಾಡಬಹುದು. ಈ ಪ್ರಕ್ರಿಯೆಯು ಒಂದು ಸಮಯದಲ್ಲಿ ಅನೇಕ ಆಯ್ಕೆಗಳನ್ನು ಮಾಡಲು ನಿಮಗೆ ಅನುಮತಿಸುತ್ತದೆ. |
| | | |
| ====ಟಿಪ್ಪಣಿಗಳನ್ನು ಮತ್ತು ನೋಟ್ ಅನ್ನು ಸೇರಿಸುವುದು==== | | ====ಟಿಪ್ಪಣಿಗಳನ್ನು ಮತ್ತು ನೋಟ್ ಅನ್ನು ಸೇರಿಸುವುದು==== |