ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೩೩೧ bytes added
, ೭ ತಿಂಗಳುಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
− | ಹ್ಘ್ಕ್ ಕ್ಜ್
| + | ===ಪ್ರಕ್ರಿಯೆ=== |
− | | + | *ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ) |
| + | *ಹಿಂದಿನ ರಜೆ ದಿನದಲ್ಲಿ ನೀವು ಬೆಳ್ಳಿಗೆಯಿಂದ ಸಂಜೆ ವರೆಗೆ ಏನು ಚಟುವಟಿಕೆ ಮಾಡಿದ್ದೀ ರಿ ಅನ್ನೂದನ್ನ ಬ್ರೌನ್ ಶೀಟ್ ಅಲ್ಲಿ ಬರೆಯಲು ಹೇಳುವುದು. (ದಿನಚರಿ) |
| + | *ಒಂದು ಗುಂಪಿನಲ್ಲಿ 3-4 ಮಂದಿಯಾಗಿ ಗುಂಪು ವಿಭಜನೆ ಮಾಡಿ ಗುಂಪಿನಲ್ಲಿ ಬರೆಯಲು ಹೇಳುವುದುಮುಖ್ಯವಾಗಿ ಹೇಳಲೇಬೇಕಾದ ಅಂಶ - ನಿಮ್ಮ ಗುಂಪಿನಲ್ಲಿ ಅತಿ ಬೇಗ ಯೇಳುವವರ ಸಮಯವನ್ನು ಪ್ರಾರಂಭದಲ್ಲಿ ಗುರುತಿಸಬೇಕು, ನಂತರ ಅತ್ಯಂ ತ ಕೊನೆಯಲ್ಲಿ ಮಲಗುವವರ ಸಮಯವನ್ನು ಕೊನೆಯಲ್ಲಿ ಗುರುತಿಸಬೇಕು ಎಂದು ಹೇಳಬೇಕು. ( 20 ನಿಮಿಷಗಳು) |
| + | *ಗುಂಪಿನ ಸದಸ್ಯರೆಲ್ಲಾ ಬರೆದಾದ ನಂತರ ಗುಂಪಿನಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆಗಳನ್ನ ನೀವು ಬರೆದಿರುವುದರಲ್ಲಿ ನಿಮಗೆ ಇಷ್ಟವಾಗುವ ಮತ್ತು ಇಷ್ಟ ಆಗದ ಚಟುವಟಿಕೆಯನ್ನ ಎರಡು ಬಣ್ಣಗಳಲ್ಲಿ ಗುರುತು ಮಾಡಲು ಹೇಳುವುದು. ( 10ನಿಮಿಷಗಳು) |
| + | *ನಂತರ ದೊಡ್ಡ ಗುಂಪಿನಲ್ಲಿ ಅವರು ಮಾಡಿರುವ ಚಟುವಟಿಕೆಯನ್ನು ಹಂಚಿಕೊಳ್ಳಲು ಹೇಳುವುದು. ನಂತರ ಇಷ್ಟವಾಗುವ ಚಟುವಟಿಕೆಯಾವುದು ಮತ್ತೆ ಯಾಕ್ ಇಷ್ಟ? ಮತ್ತು ಇಷ್ಟವಾಗದ ಚಟುವಟಿಕೆ ಯಾವುದು ಮತ್ತೆ ಯಾಕ್ ಇಷ್ಟ ಇಲ್ಲಾ ಎಂದು ಚರ್ಚೆ ಮಾಡುವುದು. ಆದ್ರು ಪ್ರತಿ ದಿನ ಈ ಚಟುವಟಿಕೆಗಳನ್ನ ಯಾಕ್ ಮಾಡ್ತೇವೆ ಅಂತ ಚರ್ಚೆ ಮಾಡುವುದು. ( 20 ನಿಮಿಷಗಳು) |
| + | *ಪುರುಷ ಪ್ರಧಾನತೆಯ ಅಂಶಗಳು ನಮ್ಮ ದಿನ ನಿತ್ಯದ ಚಟುವಟಿಕೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತಾ ಇವೆ ಇದಕ್ಕೆ ನಾವು ಮತ್ತೆ ನಮ್ಮ ಸುತ್ತಲಿನ ಸಮಾಜ ಯಾವ ಮಟ್ತಿಗೆ ಹೊಣೆಗಾರರು ಅದರ ಬದಲಾವಣೆ ಬಗ್ಗೆಗಿನ ಅಂಶಗಳನ್ನ ಅರ್ಥೈ ಸುವುದು. |
| + | ===ಬೇಕಾದ ಸಂಪನ್ಮೂಲಗಳ=== |
| + | *ಬ್ರೌನ್ ಶೀಟ್ |
| + | *ಸ್ಕೆಚ್ಪೆನ್ಗಳು |
| + | *ಮಾರ್ಕರ್ಗಳು |
| + | ===ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು=== |
| + | ಒಬ್ಬ ಮುಖ್ಯ ಫೆಸಿಲಿಟೇಟರ್, 2 ಸಹಾಯಕ ಫೆಸಿಲಿಟೇಟರ್ಗಳು |
| + | ===ಒಟ್ಟು ಸಮಯ=== |
| + | *6೦ ನಿಮಿಷ |
| [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] | | [[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]] |