ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
ಪಠ್ಯಪುಸ್ತಕ
- ಕರ್ನಾಟಕ ಪಠ್ಯಪುಸ್ತಕ ಸಾರ್ವಜನಿಕ ಹಣಕಾಸು ಮತ್ತು ಆಯ-ವ್ಯಯ
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
ಬೋಧನೆಯ ರೂಪರೇಶಗಳು
ಸಾರ್ವಜನಿಕ ಹಣಕಾಸು ಅರ್ಥಶಾಸ್ತ್ರದ ಒಂದು ಶಾಖೆಯಾಗಿದೆ,ಸರ್ಕಾರ ಆದಾಯದ ಮತ್ತು ಸರ್ಕಾರಿ ವೆಚ್ಚದವನ್ನು ನೋಡಿಕೊಳ್ಳುವರ ಸಾರ್ವಜನಿಕ ಅಧಿಕಾರಿಗಳು ಇವುಗಳನ್ನು ನೋಡಿಕೊಳ್ಳುವರು.ಇದು ಗಳಿಕೆ ಮತ್ತು ಅಪೇಕ್ಷೇಣಿಯ ಗುರಿಗಳನ್ನು ಸಾಧನೆ ಮಾಡುವಲ್ಲಿ ಅಗತ್ಯವಾಗಿ ವೆಚ್ಚಮಾಡುವುದು ಮತ್ತು ಅನಗತ್ಯ ವೆಚ್ಚಗಳನ್ನು ಸರಿಪಡಿಸುವುದು.ಆದ್ದರಿಂದ ಹಲವಾರು ಸಾಮಾಜಿಕ ಮತ್ತು ಆರ್ಥಿಕ ಗುರಿಗಳನ್ನು ಹೊಂದಿರುವ ಭಾರತದಂತಹ ಅಭಿವೃದ್ಧಿಶೀಲ ದೇಶದ, ಆರ್ಥಿಕ ನೀತಿ ಬಹಳ ಮುಖ್ಯ ಪ್ರದೇಶದ ಒಂದು ಪ್ರಮುಖ ಸಾಧನವಾಗಿದೆ.
ಪರಿಕಲ್ಪನೆ #1 ಸಾರ್ವಜನಿಕ ಹಣಕಾಸು ಪೀಠಿಕೆ
ಕಲಿಕೆಯ ಉದ್ದೇಶಗಳು
- ಸಾರ್ವಜನಿಕ ಹಣಕಾಸಿನ ಅರ್ಥ ತಿಳಿಯುವುದು ಮತ್ತು ಇದು ಖಾಸಗಿ ಹಣಕಾಸು ವ್ಯವಸ್ಥೆಗಿಂತ ಹೇಗೆ ಭಿನ್ನ ಎಂದು ತಿಳಿಯುವುದು.
- ಸಾರ್ವಜನಿಕ ಹಣಕಾಸು ಬಹುವಿಧದ ಗುರಿಗಳನ್ನು ಅರ್ಥಮಾಡಿಕೊಳ್ಳುವುದು.
- ಘಟಕಗಳನ್ನು ಅರ್ಥಮಾಡಿಕೊಳ್ಳುವುದು(ರಶೀದಿ ಮತ್ತು ಪಾವತಿ)ಮತ್ತು ಉಪ ಘಟಕಗಳನ್ನು (ತೆರಿಗೆ,ತೆರಿಗೆ ಅಲ್ಲದ ಆದಾಯ, ಸಾಲದ ರಸೀದಿಗಳನ್ನು ಇದ್ದಾರೆ)
ಶಿಕ್ಷಕರಿಗೆ ಟಿಪ್ಪಣಿ
ಈ ವಿಷಯವು ಸ್ವಲ್ಪ ಕಠಿಣ ಮತ್ತು ಒಣ ವಿಷಯವಾಗಿ ಕಾಣಿಸುತ್ತದೆ.ಹೇಗೆದರೂ ಮಕ್ಕಳಿಗೆ ಈ ವಿಷಯವನ್ನು ಅರ್ಥೈಸಲು ರಾಜ್ಯ ಮತ್ತು ರಾಷ್ಟ್ರ ಸರಕಾರ ನಿಜವಾದ ಬಜೆಟ್ ಮತ್ತು ಹಣಕಾಸು ಪರಿಚಯವನ್ನು ಮಾಡಿಸಬೇಕು.ಆಗ ಮಕ್ಕಳೀಗೆ ವಿಷಯ ಸ್ವಲ್ಪ ಆಸಕ್ತಿದಾಯಕವಾಗುತ್ತದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಸಾರ್ವಜನಿಕ ಹಣಕಾಸು ಪೀಠಿಕೆ ಚಟುವಟಿಕೆ ಸಂ 1
- ಚಟುವಟಿಕೆ ಸಂ 2,ಸಾರ್ವಜನಿಕ ಹಣಕಾಸು ಪೀಠಿಕೆ ಚಟುವಟಿಕೆ ಸಂ 2
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು