ಮಹಿಳೆ ಮತ್ತು ಗ್ರಾಮೀಣಾಭಿವೃದ್ಧಿ ಚಟುವಟಿಕೆ ಸಂ 1
ಚಟುವಟಿಕೆ - ಚಟುವಟಿಕೆಯ ಹೆಸರು
ಹುಡುಗ ಮತ್ತು ಹುಡುಗಿಯ ನಡುವೆ ಆಕಾಂಕ್ಷೆಗಳಲ್ಲಿ ಯಾವುದಾದರೂ ವ್ಯತ್ಯಾಸಗಳು ಇದೇನಾ?ಚರ್ಚೆಯನ್ನು ವಿಶ್ಲೇಷಣೆ ಮಾಡುವ ಮೂಲಕ ಅರ್ಥಮಾಡಿಕೊಳ್ಳುವುದು.
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
ಮೈಸೂರಿನಲ್ಲಿ ಹುಡುಗ ಮತ್ತು ಹುಡುಗಿ ಅವರ ಜೊತೆ ಮಾಡಿದ ಸಣ್ಣ ಸಂದರ್ಶನ ಮಾಡಿರುವ ವಿಡೀಯೋ.ಅವರು ಮುಂದೆ ಏನಾಗಬೇಕು ಎಂದು ಬಯಸಿದ್ದಾರೆ. ಉದನ್ ಟಿ ವಿ ಧಾರಾವಾಹಿಕ-ಹುಡುಗು ಪೋಲಿಸ್ ಆಫೀಸರ್ ಆಗಿದ್ದು(ನೈಜ ಜೀವನ ಆಧಾರವಾಗಿಟ್ಟು)ಸ್ಪೂರ್ತಿದಾಯಕ ಧಾರಾವಾಹಿ.ಹೆಚ್ಚಿನ ಸಂಚಿಕೆ ನೋಡಲು ಇಲ್ಲಿ ಕ್ಲಿಕ್ ಮಾಡಿ. https://www.youtube.com/results?search_query=udaan+serial+doordarshan
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ನಿಮ್ಮ ಹಳ್ಳಿ/ನಗರಗಳಲ್ಲಿ ಪುರುಷರು ಹೆಚ್ಚು ಯಾವ ಉದ್ಯೋಗಗಳನ್ನು ಮಾಡುತ್ತಾರೆ?ಸಂಶೋಧನೆ ಂಆಡಿ.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
http://en.wikipedia.org/wiki/Declaration_on_the_Elimination_of_Discrimination_Against_Women http://en.wikipedia.org/wiki/Feminism http://en.wikipedia.org/wiki/Udaan_%28TV_series%29
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ಹುಡುಗ ಮತ್ತು ಹುಡುಗಿ ಇಬ್ಬರಿಗೂ ತಮ್ಮ ಗುರಿ/ಕನಸು/ಆಕಾಂಕ್ಷೆಗಳನ್ನು ಬರೆಯಲು ಹೇಳಿ.ಅವುಗಳನ್ನು ಸಂಗ್ರಹಿಸಿ ಅದನ್ನು ಸಾರಾಂಶಿಕರಿಸಿ,ಸಾರಾಂಶವನ್ನು ನೋಡಿದಾಗ ಹುಡುಗ ಮತ್ತು ಹುಡುಗಿಯರ ಆಕಾಂಕ್ಷೆಗಳಲ್ಲಿ ನಾವು ವ್ಯತ್ಯಾಸವನ್ನು ಕಾಣಬಹುದು. ವೈಯಕ್ತಿಕವಾಗಿ ಯಾರ ಹೆಸರನ್ನು ಹೇಳಿದ ಅಲ್ಲಿ ಬಂದಿರುವ ಅಂಶಗಳ್ನನಿ ಚರ್ಚೆ ಮಾಡಿ ಮತ್ತು ಹುಡುಗಿಯರ ಆಸೆ/ಆಕಾಂಕ್ಷೆಗಳಿಗೆ ಪ್ರೋತ್ಸಾಹವನ್ನು ನೀಡಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಹುಡುಗಿ ಮತ್ತು ಹುಡುಗರ ಆಕಾಂಕ್ಷೆಗಳು ಬೇರೆಯಾಗಿರಬಹುದಾ?ಏಕೆ?
- ಈ ವ್ಯತ್ಯಾಸಗಳಿಗೆ ಜೈವಿಕ ಅಂಶಗಳು ಕಾರಣವಾಗುತ್ತಾ?(ಅನೇಕ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿದ ಉದಾಹರಣೆಗಳನ್ನು ನೀಡಿ)
- ವೈಯಕ್ತಿಕ ಮತ್ತು ಸಮಾಜದಲ್ಲಿ ಇಬ್ಬರು ಪ್ರತ್ಯೇಕವಾಗಿರುತ್ತಾರೆ ಏಕೆ?ಹುಡುಗಿಯರು ಕಡಿಮೆ ಆಸಕ್ತಿ ಹೊಂದಲು ಕಾರಣವೇನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಕ್ಷೇತ್ರ ಚಟುವಟಿಕೆಗಳು ಇದೇಯಾ-ಅದರಲ್ಲಿ ಮಹಿಳೆ ಮತ್ತು ಪುರುಷರ ಪ್ರವೇಶದಲ್ಲಿ ವ್ಯತ್ಯಾಸವೀದೇನಾ?ಹೌದಾದರೆ?ಏಕೆ?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಗ್ರಾಮೀಣಾಭಿವೃದ್ಧಿ