ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ
ಬದಲಾವಣೆ ೨೦:೨೭, ೨೩ ಅಕ್ಟೋಬರ್ ೨೦೧೪ ರಂತೆ Ramesh shilpi (ಚರ್ಚೆ | ಕಾಣಿಕೆಗಳು) ಇವರಿಂದ (→ಉಪಯುಕ್ತ ವೆಬ್ ಸೈಟ್ ಗಳು)
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>[Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
- ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ : ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ ಬಗ್ಗೆ ಪುಸ್ತಕಗಳಿಂದ : ಕರಾವಿಪ ಪ್ರಕಟಣೆ : ಲೇಖಕರು : ಡಾ. ಎಚ್.ಎಸ್. ನಿರಂಜನ ಆರಾಧ್ಯ : ಜೀವಿ ಸಂರಕ್ಷಣೆ : 9. ಜೈವಿಕ ವೈವಿಧ್ಯ ಸಮಾವೇಶ 1992ರ ಜೂನ್, 5
ಮುಖ್ಯಾಂಶಗಳನ್ನು ಮಾತ್ರ ಕಣಜ ಕನ್ನಡದ ಮುಕ್ತ ಅಂತರ್ಜಾಲ ದಲ್ಲಿ ನೀಡಲಾಗಿದೆ ಓದಲು ವೆಬ್ ವಿಳಾಸಕ್ಕೆ ಕ್ಲಿಕ್ ಮಾಡಿ : http://kanaja.in/archives/2413
- ಡಾ.ಮುರಲೀ ಮೋಹನ್ ಚೂಂತಾರವರವ ವಿಶ್ವಪರಿಸರ ದಿನಾಚರಣೆಯ ಮಹತ್ವ , ಭಾರತದಲ್ಲಿ ದಿನನಿತ್ಯ ಪ್ಲಾಷ್ಟಿಕಗಳ ಬಳಸಿ ಬಿಸಾಡುವ ಪ್ರಮಾಣ ,ಪರಿಸರ ಮಾಲಿನ್ಯ ತಡೆಗಟ್ಟುವುದು ಹೇಗೆ ? ಪರಿಸರ ಮಾಲಿನ್ಯಕ್ಕೆ ಕಾರಣಗಳೇನು ಎನ್ನುವುದರ ಲೇಖನದ ಬಗ್ಗೆ ಸಂಕ್ಷಿಪ್ತ ವಿವರಣೆಗಾಗಿ ಈ ವಿಳಾಸಕ್ಕೆ ಕ್ಲಿಕ್ ಮಾಡಿ .http://manjeshwarvartha.com/kasaragod.php?id=1754
- ಸಂಪದ ಕನ್ನಡ ವೆಬ್ ಸೈಟ್ ನಲ್ಲಿ ಪರಿಸರ ರಕ್ಷಣೆ: ಗಾಂಧೀಜಿ ಚಿಂತನೆ ಲೇಖನ ಓದಲು ಈ ವಿಳಾಸಕ್ಕೆ ಕ್ಲಿಕ್ ಮಾಡಿ http://sampada.net/blog/balukolar/17/01/2008/7096
ಸಂಬಂಧ ಪುಸ್ತಕಗಳು
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಕರ್ನಾಟಕದಲ್ಲಿ ದೊರೆಯುವ ಖನಿಜಗಳು ಮತ್ತು ಅದಿರುಗಳು - ಚಾರ್ಟ್ ತಯಾರಿಕೆ
- ಚಟುವಟಿಕೆ ಸಂ 2,ಪ್ರಕೃತಿಯ ದುರ್ಬಳಕೆಯ ಪರಿಣಾಮ -ಚರ್ಚೆ
- ಚಟುವಟಿಕೆ ಸಂ 3,ಪ್ರಕೃತಿ ಸಂರಂಕ್ಷಿಸುವ ತುರ್ತು ಅಗತ್ಯಗಳು-ಭಾಷಣ/ಆಶು ಭಾಷಣ
- ಚಟುವಟಿಕೆ ಸಂ 4,ಕಲ್ಲಿದ್ದಲು ಮತ್ತು ಅದರ ಉಪ ಉತ್ಪನ್ನಗಳು-ಕಲ್ಲಿದ್ದಲಿನ ಉಪುತ್ಪನ್ನಗಳ ನೈಜವಸ್ತುಗಳ ಸಂಗ್ರಹ
- ಚಟುವಟಿಕೆ ಸಂ 5,ನೀರು ಸಂರಕ್ಷಣಾ ವಿಧಾನಗಳು- ಮಳೆ ನೀರು ಕೊಯ್ಲು ಮಾದರಿ ತಯಾರಿಕೆ
- ಚಟುವಟಿಕೆ ಸಂ 6,ಮಣ್ಣು ಸಂರಕ್ಷಣಾ ವಿಧಾನಗಳು- ಪ್ರಶ್ನಾವಳಿ
- ಚಟುವಟಿಕೆ ಸಂ 7,ಅರಣ್ಯ ಸಂರಕ್ಷಣಾ ವಿಧಾನಗಳು -ಕೋಷ್ಟಕ ರಚಿಸುವುದು
- ಚಟುವಟಿಕೆ ಸಂ 8,ವನ್ಯ ಜೀವಿ ಸಂರಕ್ಷಣಾ ವಿಧಾನಗಳು -ವರದಿ ತಯಾರಿಸುವುದು
- ಚಟುವಟಿಕೆ ಸಂ 9,ಪಳೆಯುಳಿಕೆ ಇಂಧನ ಸಂರಕ್ಷಣಾ ವಿಧಾನಗಳು -ಪ್ರಬಂಧ ರಚನೆ
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು