ಭಾರತದ ಪ್ರಾಕೃತಿಕ ವಿಭಾಗಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. physical divisions of india
  2. maps of india
  3. ppt on physical features of india
  4. watch video on formation of himalayas
  5. video link-Physical Features of India
  6. Rivers of india
  7. video on Phsical divisions of india

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಸ್ಥಳೀಯ ಭೌಗೋಳಿಕ ಜ್ಞಾನ ಮತ್ತು ಕರ್ನಾಟಕದ ಭೌಗೋಳಿಕ ವಿಭಾಗಗಳ ಪೂರ್ವಜ್ಞಾನವನ್ನು ಬಳಸಿಕೊಂಡು ಈ ಪರಿಕಲ್ಪನೆಯ ಜ್ಞಾನ ಮೂಡಿಸುವುದು.ಈ ಪ್ರದೇಶಗಳ ಭೌಗೋಳಿಕ ಲಕ್ಷಣಗಳು,ವೃತ್ತಿಗಳು,ಬೆಳೆಗಳು,ಜನರ ಜೀವನ ವಿಧಾನ,ಸಂಸ್ಕೃತಿ ಇತ್ಯಾದಿಗಳು ವಿದ್ಯಾರ್ಥಿಗಳಿಗೆ ಹೊಸದಾಗಿರುತ್ತವೆ. ಕಾರಣ ಶಿಕ್ಷಕರು ಚಿತ್ರಗಳು,ವಿಡಿಯೋಗಳು ಹಾಗೂ ಚರ್ಚೆ,ಸ್ಥಳೀಯ ಸನ್ನಿವೇಶಗಳ ಹೋಲಿಕೆಗಳುಮತ್ತು ವ್ಯತ್ಯಾಸಗಳ ಮೂಲಕ ಪರಿಕಲ್ಪನೆ ಮೂಡಿಸುವುದು.

ಪರಿಕಲ್ಪನೆ #1

ಭಾರತದ ಪ್ರಮುಖ ಪ್ರಾಕೃತಿಕ ವಿಭಾಗಗಳು

ಕಲಿಕೆಯ ಉದ್ದೇಶಗಳು

  1. ಭಾರತದ ಪ್ರಾಕೃತಿಕ ವಿಭಾಗಗಳ ವಿಸ್ತೀರ್ಣ ,ಸ್ವರೂ ಪ ಮತ್ತು ಲಕ್ಷಣಗಳನ್ನು ತಿಳಿಯುವದು .
  2. ಭಾರತದ ಪ್ರಾಕೃತಿಕ ವಿಭಾಗಗಳ ವಿಭಾಗಗಳನ್ನು ಅರಿಯುವದು .
  3. ಭಾರತದ ಪ್ರಾಕೃತಿಕ ವಿಭಾಗಗಳ ರಚನೆ,ನದಿಗಳು ,ರಾಜ್ಯಗಳು ಮತ್ತು ಜಲಪಾತಗಳ ಬಗ್ಗೆ ತಿಳಿಯುವುದು .
  4. ಭಾರತದ ಪ್ರಾಕೃತಿಕ ವಿಭಾಗಗಳ ವೃತ್ತಿ ಮತ್ತು ಬೆಳೆಗಳ ಬಗ್ಗೆ ತಿಳಿಯುವುದು.
  5. ಭಾರತದ ಪ್ರಾಕೃತಿಕ ವಿಭಾಗಗಳ ವ್ಯತ್ಯಾಸಗಳನ್ನು ಪಟ್ಟಿ ಮಾಡುವುದು.
  6. ಭಾರತದ ನಕ್ಷೆಯಲ್ಲಿ ಭಾರತದ ಪ್ರಾಕೃತಿಕ ವಿಭಾಗಗಳನ್ನು ಗುರುತಿಸುವುದು.
  7. ಮೇಲಿನ ಅಂಶಗಳನ್ನು ತಮ್ಮ ಪ್ರದೇಶದೊಂದಿಗೆ ಹೋಲಿಸುವುದು .

ಶಿಕ್ಷಕರಿಗೆ ಟಿಪ್ಪಣಿ

[ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ]

ಭಾರತವು ವಿವಿಧ ಬಗೆಯ ಭೌಗೋಳಿಕ ಸ್ವರೂಪಗಳನ್ನು ಹೊಂದಿದೆ.ಈ ಸ್ವರೂಪಗಳು ದೇಶದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ.ಇವು ಭೂಇತಿಹಾಸದ ವಿವಿಧ ಕಾಲಾವಧಿಯಲ್ಲಿ ರಚನೆಯಾಗಿವೆ.ಇವುಗಳನ್ನಾಧರಿಸಿ ದೇಶವನ್ನು ನಾಲ್ಕು ಪ್ರಧಾನ ಭೂಸ್ವರೂಪ ವಿಭಾಗಗಳಾಗಿ ವಿಂಗಡಿಸಬಹುದು.

  1. ಉತ್ತರದ ಪರ್ವತಗಳು
  2. ಉತ್ತರದ ಮಹಾ ಮೈದಾನ
  3. ಪರ್ಯಾಯ ಪ್ರಸ್ಥಭೂ ಮಿ
  4. ಕರಾವಳಿ ಮೈದಾನಗಳು

ಚಟುವಟಿಕೆಗಳು #

  1. ಚಟುವಟಿಕೆ ಸಂ 1ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ1
  2. ಚಟುವಟಿಕೆ ಸಂ 2ಭಾರತದ_ಪ್ರಾಕೃತಿಕ_ವಿಭಾಗಗಳು_ಚಟುವಟಿಕೆ2

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

ಭಾರತದ_ಪ್ರಾಕೃತಿಕ_ಲಕ್ಷಣಗಳು_ಪ್ರಾಕೃತಿಕ_ವಿಭಾಗಗಳ_ಪ್ರಭಾವ_ಮತ್ತು_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ1

ಭಾರತದ_ಪ್ರಾಕೃತಿಕ_ಲಕ್ಷಣಗಳು_ಪ್ರಾಕೃತಿಕ_ವಿಭಾಗಗಳ_ಪ್ರಭಾವ_ಮತ್ತು_ಪ್ರಾಮುಖ್ಯತೆ_ಚಟುವಟಿಕೆ ಸಂಖ್ಯೆ2

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು