ಪ್ರಪಂಚದ ನಕ್ಷೆಯಲ್ಲಿ ಭಾರತದ ನೆರೆಹೊರೆಯ ದೇಶಗಳನ್ನು ಗುರುತಿಸುವರು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search


ಚಟುವಟಿಕೆ - ಚಟುವಟಿಕೆಯ ಹೆಸರು

ಪ್ರಪಂಚದ ನಕ್ಷೆಯಲ್ಲಿ ಭಾರತದ ನೆರೆಹೊರೆಯ ದೇಶಗಳನ್ನು ಗು ರು ತಿಸು ವರು

ಅಂದಾಜು ಸಮಯ

೩೦ ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಭಾರತದ ರಾಜಕೀಯ ಭೂ ಪಟ,ಪೆನ್ನು,ಹಾಳೆ,ಪಠ್ಯಪುಸ್ತಕ.

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಭಾರತದ ರಾಜಕೀಯ ಭೂ ಪಟವನ್ನು ಗಮನವಿಟ್ಟು ವಿಕ್ಷೀಸುತ್ತಾ ಬಿಡಿಸಲು ತಿಳಿಸುವದು

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ನಕ್ಷೆ ಬಿಡಿಸು ವದು ಮತ್ತು ಪ್ರತಿ ವಿಧ್ಯಾರ್ಥಿಯಿಂದ ಗು ರು ತಿಸಲು ತಿಳಿಸು ವದು

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

೧.ಭಾರತದದ ಉತ್ತರಕ್ಕಿರುವ ದೇಶಗಳನ್ನು ಗುರುತಿಸಿ. ೨.ಭಾರತದದ ದಕ್ಷಿಣಕ್ಕಿರುವ ದೇಶವನ್ನು ಗುರುತಿಸಿ. ೩ಭಾರತದದ ಪೂ ರ್ವಕ್ಕಿರುವ ದೇಶವನ್ನು ಗುರುತಿಸಿ. ೪.ಭಾರತದದ ಪಶ್ಚಿಮಕ್ಕಿರುವ ದೇಶವನ್ನು ಗುರುತಿಸಿ.

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಚಟುಟವಟಿಕೆಯ ಮೂಲಪದಗಳು

ಭಾರತ ನಮ್ಮ ಮಾತೃಭೂಮಿ ವಿಷಯ ಪುಟದ ಲಿಂಕ್