ಭಾರತದ ಪ್ರಾಕೃತಿಕ ಲಕ್ಷಣಗಳು ಮಾನವ ಪ್ರಕೃತಿಯ ಮೇಲೆ ಬೀರುವ ಪ್ರಭಾವ ಚಟುವಟಿಕೆ2
ಬದಲಾವಣೆ ೧೬:೦೮, ೬ ನವೆಂಬರ್ ೨೦೧೪ ರಂತೆ Danammazalaki (ಚರ್ಚೆ | ಕಾಣಿಕೆಗಳು) ಇವರಿಂದ (→ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು))
ಚಟುವಟಿಕೆ - ಚಟುವಟಿಕೆಯ ಹೆಸರು ಅಲ್ಬಂ ತಯಾರಿಕೆ
ಅಂದಾಜು ಸಮಯ
ಒಂದು ವಾರ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಫೈಲು,ಪೆನ್ನು,ಸ್ಕೇಚ್ ಪೆನ್ನು, ದಿನ ಪತ್ರಿಕೆ , ಇತರ ಪತ್ರಿಕೆಗಳು,
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಯಾವುದೇ ಪತ್ರಿಕೆಯಲ್ಲಿ ಭೂಕಂಪ, ಜ್ವಾಲಾಮುಖಿ, ಪ್ರವಾಹ, ಬರಗಾಲ, ಗಣಿಗಾರಿಕೆ, ಮುಂತಾದವುಗಳ ಚಿತ್ರಗಳಿದ್ದರೆ ಸಂಗ್ರಹಿಸಿ, ಮತ್ತು ಅವುಗಳನ್ನು ಸ್ವಾಭಾವಿಕ ಮತ್ತು ಮಾನವ ನಿರ್ಮಿತ ವಿನಾಶಗಳು ಎಂದು ಪ್ರತ್ಯೇಕಿಸಿ, ಅಲ್ಬಂ ತಯಾರಿಸಿ.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಪತ್ರಕೆಗಳು, ಮ್ಯಾಗ್ಜಿನ್, ವೆಬ್ ಸೈಟ್ ಇತ್ಯಾದಿಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಪ್ರತಿ ದಿನ ವಿದ್ಯಾರ್ಥಿಗಳು ತಮಗೆ ದೊರೆಯುವ ಪತ್ರಿಕೆಗಳು, ಮ್ಯಾಗ್ಜಿನ್, ವೆಬ್ ಸೈಟ್ ಇತ್ಯಾದಿಗಳು ಮೂಲಕ ಚಿತ್ರಗಳಿದ್ದರೆ ಸಂಗ್ರಹಿಸಿ, ಮತ್ತು ಅವುಗಳನ್ನು ಸ್ವಾಭಾವಿಕ ಮತ್ತು ಮಾನವ ನಿರ್ಮಿತ ವಿನಾಶಗಳು ಎಂದು ಪ್ರತ್ಯೇಕಿಸಿ, ಅಲ್ಬಂ ತಯಾರಿಸಲು ತಿಳಿಸಿ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್