ಭಾರತದ ಅರಣ್ಯಗಳು ಪೀಠಿಕೆ
ಬದಲಾವಣೆ ೧೩:೫೧, ೭ ನವೆಂಬರ್ ೨೦೧೪ ರಂತೆ Sowmyans (ಚರ್ಚೆ | ಕಾಣಿಕೆಗಳು) ಇವರಿಂದ (→ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು)
=ಚಟುವಟಿಕೆ - ಎಲೆ, ಟೊಂಗೆ,ಗಿಡಗಳ ಸಂಗ್ರಹಿಸಿ ತರಗತಿಯಲ್ಲಿ ಪರಿಚಯಿಸುವುದು.
=
==ಅಂದಾಜು ಸಮಯ== ೊಂದು ದಿವಸ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ== ನಿಮ್ಮ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿರುವ ವಿವಿಧ ಗಿಡ, ಎಲೆ,ಟೊಂಗೆಗಳನ್ನು ಸಂಗ್ರಹಿಸಿ, ತರಗತಿಯಲ್ಲಿ ಅವುಗಳನ್ನು ಪರಿಚಯಿಸಿ.
ಬಹುಮಾಧ್ಯಮ ಸಂಪನ್ಮೂಲಗಳ
==ಪ್ರಸಕ್ತ ಸ್ಥಳೀಯ ಸಂಪರ್ಕಗಳು== ಪೋಷಕರು/ವಿಷಯವನ್ನು ಬಲ್ಲವರನ್ನು ಸಂಪರ್ಕಿಸುವುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
==ವಿಧಾನ: ==ಸ್ಥಳೀಯವಾಗಿ ಲಭ್ಯವಿರುವ ಗಿಡ, ಎಲೆ,ಟೊಂಗೆಗಳನ್ನು ಸಂಗ್ರಹಿಸಿ, ತರಗತಿಯಲ್ಲಿ ಅವುಗಳನ್ನು ಪರಿಚಯಿಸಿ ನಂತರ ಅವುಗಳನ್ನು ಕುರಿತು ಚರ್ಚಿಸುವುದು. [ http://www.who.int/kobe_centre/publications/hiddencities_media/ch2_who_un_habitat_hidden_cities.pdf ] ಈ ವೆಬ್ ತಾಣದಲ್ಲಿ ನಗರ ಪ್ರದೇಶದ ಜನರ ಆರೋಗ್ಯದ ಸ್ಥಿತಿ ಹಾಗೂ ಕಾರಣಗಳನ್ನು ನೋಡಬಹುದು.
ರಚನಾತ್ಮಕ ಪ್ರಶ್ನೆಗಳು
- ನೀವು ಗುರುತಿಸಿರುವಂತಹ ವೈವಿಧ್ಯಮಯ ಸಸ್ಯಗಳು ಯಾವುವು?
- ನೀವು ಗುರುತಿಸಿರುವ ಮರಗಳು ಹೇಗೆ ಬೆಳೆಸಲ್ಪ್ ಪಟ್ಟಿವೆ?
- ಸ್ವಾಭಾವಿಕ ಸಸ್ಯವರ್ಗ ಎಂದರೇನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಸ್ವಾಭಾವಿಕ ಸಸ್ಯವರ್ಗವನ್ನು ವ್ಯಾಖ್ಯಾನಿಸಿ.
- ನೀವು ಗುರುತಿಸಬಲ್ಲ ಮರಗಳು ಯಾವುವು?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಅರಣ್ಯಗಳು<nowiki>