ಆರ್ಥಿಕ ಪ್ರಭಾವ ಚಟುವಟಿಕೆ1
ಬದಲಾವಣೆ ೧೪:೦೮, ೭ ನವೆಂಬರ್ ೨೦೧೪ ರಂತೆ Bsjolapure (ಚರ್ಚೆ | ಕಾಣಿಕೆಗಳು) ಇವರಿಂದ (→ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು))
ಚಟುವಟಿಕೆ - ಚಟುವಟಿಕೆಯ ಹೆಸರು :ವಿಡಿಯೋವೀಕ್ಷಸಿ ಕೈಗಾರಿಕಾ ಕ್ರಾಂತಿಯ ಪರಿಣಾಮ ಅರಿ
ಅಂದಾಜು ಸಮಯ
- ವಿಡಿಯೋ ವೀಕ್ಷಿಸಲು 10 ನಿಮಿಷ ಕಾಲಾವಧಿ
- ಕೈಗಾರಿಕಾ ಕ್ರಾಂತಿಯ ಪರಿಣಾಮಗಳನ್ನು ಪಟ್ಟಿ ಮಾಡಲು 30 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು,,ಪೇಪರ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ವಿಡಿಯೋವನ್ನು ಸೂಕ್ಷ್ಮವಾಗಿ ವೀಕ್ಷಿಸುವುದು.
- ನಿಮಗೆ ಸರಿ ಎನಸಿದ ಅಂಶಗಳನ್ನು ಬರೆದುಕೊಳ್ಳುವುದು.
- ನಿಶ್ಯಬ್ದತೆಯನ್ನು ಕಾಪಾಡಿ
- ಈ ಕೆಳಗಿನ ಅಂಶಗಳ ಬಗ್ಗೆ ನಂತರ ಪರೀಕ್ಷಿಸುವುದು [ ಚರ್ಚೆ ಕ್ರಮವಾಗಿ ಸಾಗುವುದು]
ಕೈಗಾರಿಕಾ ಕ್ರಾಂತಿಯಂದ ಭಾರತದ ಮೇಲಾದ ಪರಿಣಾಮಗಳನ್ನು ತಿಳಿಸಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಸ್ಥಳಿಯ ಗ್ರಾಮ ಪಂಚಾಯತಿಗಳಿಗೆ ಬೆಟ್ಟಿ ನೀಡಿ ಮಾಹಿತಿ ಸಂಗ್ರಹಿಸುವುದು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ವಿದ್ಯಾರ್ಥಿಗಳಿಗೆ ವಿಡಿಯೋ ವೀಕ್ಷಿಸಲು ತಿಳಿಸಿ ಅಲ್ಲಿ ಬರುವ ಪ್ರಮುಖ ಅಂಶಗಳನ್ನು ಪಟ್ಟಿ ಮಾಡಲು ತಿಳಿಸುವುದು.ಕ್ರಮವಾಗಿ ಚರ್ಚಿಸಿ ಪರಿಣಾಮಗಳನ್ನು ಪಟ್ಟಿ ಮಾಡುವಂತೆ ತಿಳಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ನಿಮ್ಮ ಸುತ್ತಮತ್ತಲು ಯಾವ ಕೈಗಾರಿಕೆಗಳು ಇವೆ ಕಾರಣ ತಿಳಿಸು.
- ಕೈಗಾರಿಕೆಗಳಿಂದ ನಿಮ್ಮ ಸುತ್ತಮುತ್ತಲಿನ ಪ್ರದೇಶಕ್ಕೆ ಏನಾದರೂ ಹಾನಿಯಾಗುತ್ತದೆಯೇ ?
- ಮಾಲಿನ್ಯದ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅರಿವಿದೆಯೇ ?
- ಕೈಗಾರಿಕೆಗಳ ಸ್ಥಾಪನೆಯಿಂದ ನಿಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಾದ ಬದಲಾವಣೆಗಳನ್ನು ಪಟ್ಟಿ ಮಾಡಿ
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
- ಕಂದಾಯವನ್ನು ಸೂಕ್ತ ಸಂದರ್ಭದಲ್ಲಿ ತುಂಬುವುದು ಅವಶ್ಯವಿದೆ ಹೇಗೆ ವಿವರಿಸಿ
- ಕಂದಾಯ ಹಣದಿಂದ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಬಹುದೆ ವಿವರಿಸಿ
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಆರ್ಥಿಕ_ಪ್ರಭಾವ