ಭಾರತೀಯತೆ
ಪರಿಕಲ್ಪನಾ ನಕ್ಷೆ
ಪೀಠಿಕೆ
ಸ್ವಾತಂತ್ರದ ನಂತರ ತನ್ನ ಬಂಧು-ಬಳಗವನ್ನು ಅರಸಿ ಹೊರಟವರ ತುಮುಲವನ್ನು ಬಿಂಬಿಸುವ ಗೀತೆ.”ಕತ್ತಲೆ ತುಂಬಿದ ಬಾನ್ದಳದಂಚಿಗೆ,ಕಾದಿದೆ ಚಂದ್ರಿಕೆ ಬಿಡುಗಡೆಗೆ” – ಇಲ್ಲಿ ತನ್ನ ಪ್ರೀತಿಪಾತ್ರರನ್ನು ಸೇರುವ ತವಕ ವ್ಯಕ್ತನಾಗಿದೆ. ಸ್ವಾತಂತ್ರದ ನಂತರ ದೇಶದ ಪ್ರಜೆಗಳು ಸಂಭ್ರಮಿಸುವ ಗೀತೆ. ತಮ್ಮ ಗೆಲುವನ್ನು ಆಚರಿಸಿದರೂ “ಭಾಷೆ ಬೇರೆ , ಭಾವವೊಂದು ನಾವು ಭಾರತೀಯರು” ಎಂಬ ಸಂದೇಶ ಸಾರುವ ಗೀತೆ.ಇಲ್ಲಿನ ಗೀತೆಗಳ ವಿಸ್ತಾರ ಅಪಾರ - ಸ್ವಾತಂತ್ರ ಪೂರ್ವದಲ್ಲಿನ ಯುವಜನತೆಯ ಕನಸು,ನೋವು-ನಲಿವು, ಸ್ವಾತಂತ್ರದ ಹೋರಾಟ, ಸ್ವಾತಂತ್ರದ ನಂತರದ ಸಂದರ್ಭ
ಕಲಿಕೋದ್ದೇಶಗಳು
ಕವಿ ಪರಿಚಯ
ಭಾಷಾ ವೈವಿಧ್ಯತೆಗಳು
ಶಬ್ದಕೋಶ
ಛಂಧಸ್ಸು /ಅಲಂಕಾರ
ಹೆಚ್ಚುವರಿ ಸಂಪನ್ಮೂಲಗಳು
ಉಪಯುಕ್ತ ವೆಬ್ ಪುಟಗಳು
ಆಡಿಯೋ
- ನರಸಿಂಹಸ್ವಾಮಿ ಅವರ ಬಗ್ಗೆ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ.
- ದೇಶಭಕ್ತಿಗೀತೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
- ದೇಶಭಕ್ತಿಗೀತೆಗಳ ಕವನಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
- ಐದು ಬೆರಳು ಕೂಡಿ ಒಂದು ಮುಷ್ಠಿ ಎಂಬ ದೇಶ ಭಕ್ತಗೀತೆಗಾಗಿ ಇಲ್ಲಿ ಕ್ಕಿಕ್ ಮಾಡಿ
- ಹಲವು ದೇಶ ಭಕ್ತಿ ಗೀತೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಬಾರತೀಯ ಪ್ರವಾಸೋದ್ಯಮ ದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
- ಭಾರತೀಯ ಸಂಸ್ಕೃತಿ ಯ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ವೀಡಿಯೋ
ಸಾಹಿತ್ಯ ಪೂರಕ ಪುಸ್ತಕಗಳು
ಬೋಧನಾ ವಿಧಾನ
ಪ್ರಕ್ರಿಯೆ
ಚಟುವಟಿಕೆಗಳು
ಮೌಲ್ಯಮಾಪನ
ಶಿಕ್ಷಕರು ಪಧ್ಯವನ್ನು ಮಾಡಿದ ನಂತರ ಅದರಲ್ಲಿ ಕೆಲವು ವಿಷಯಗಳನ್ನು ತೆಗೆದುಕೊಂಡು ಪದ್ಯದ ಸಾರಾಂಶವನ್ನು ಹೇಳುವುದು. ಅದರಲ್ಲಿ ಹಿಮಾಲಯ ಮತ್ತು ಕಡಲು ತೀರ , ಮಿಲಿಟರಿ ಪದ್ದತಿ, ಮತ್ತು ಬಯಲು ಸೀಮೆ ಪ್ರದೇಶ ಇವುಗಳ ವೀಡಿಯೋವನ್ನು ತೋರಿಸಿ ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು.
- ಪದ್ಯದಲ್ಲಿ ಹಿಮಾಲಯವನ್ನು ಏಕೆ ಆಕಾಶಕ್ಕೆ ಎಂದು ನಿಂತಿದೆ ಎಂಬ ಹೊಲಿಕೆಯ್ನು ಮಾಡಿದ್ದಾರೆ?
- ಪದ್ಯದಲ್ಲಿ ಭಾರತದ ಪ್ರಾಕೃತಿಕ ಸೌಂದರ್ಯ ವನ್ನು ಹೇಗೆ ವರ್ಣಿಸಿದ್ದಾರೆ?
- ನಮ್ಮ ದೇಶದಲ್ಲಿ ಸೈನಿಕರು ಇರದೆ ಹೊದರೆ ಏನಾಗುತ್ತಿತ್ತು?
- ಪದ್ಯದಲ್ಲಿ ಭಾರತದ ವೈವಿಧ್ಯತೆಯನ್ನು ಹೇಗೆ ವರ್ಣಿಸಿದ್ದಾರೆ?