ಸೂಕ್ಷ್ಮಾಣು ಜೀವಿಗಳ ವೀಕ್ಷಣೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಸೂಕ್ಷ್ಮಾಣು ಜೀವಿಗಳ ವೀಕ್ಷಣೆ

ಅಂದಾಜು ಸಮಯ

೨೦ ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  • ಸೂಕ್ಷ್ಮದಶ೯ಕ ಯಂತ್ರ ,
  • ಪಾಚಿಸಸ್ಯ (ಕೆರೆ ನೀರು), ಸ್
  • ಲ್ಯೆಡ್,
  • ಕವರ್ ಗ್ಲಾಸ್ ,
  • ಸ್ಟೇನ್, ನೀಡಲ್ ,
  • ವಾಚ್ ಗ್ಲಾಸ್ ,
  • ಬ್ರಷ್

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಸೂಕ್ಷ್ಮದಶ೯ಕ ಯಂತ್ರದ ಸರಿಯಾದ ನಿವ೯ಹಣೆ. . ಕವರ್ ಗ್ಲಾಸ್ ಮೌಲ್ಟ ಮಾಡುವಾಗ ಗುಳ್ಳೆಗಳು ಬರದ ರೀತಿಯಲ್ಲಿ ಜಾಗರೂಕತೆ ವಹಿಸುವುದು,

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ತೊಟ್ಟಿ ನೀರಿನಲ್ಲಿನ ಪಾಚಿ, ಕೆರೆನೀರು, ಕಲುಸಿತ ನೀರಿನ ವೀಕ್ಷಣೆ.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ಕರೆಯ ನೀರನ್ನು ವಾಚ್ ಗ್ಲಾಸ್ ನಲ್ಲಿ ತೆಗೆದುಕೊಂಡು ಒಂದು ಅಥವಾ ಎರಡು ಹನಿ ಸ್ಟೇನ್ (ಇಯೋಸಿನ) ಹಾಕಿ ಸ್ವಲ್ಪ ಸಮಯ ಬಿಟ್ಟು ನಂತರ ಆ ನೀರನ್ನು ಒಂದೆರಡು ಹನಿಯಷ್ಟು ಸ್ಲ್ಯೆಡ್ ಮೇಲೆ ಹಾಕಿ ನಿಧಾನವಾಗಿ ಕವರ್ ಗ್ಲಾಸನ್ನು ಗಾಳಿಗುಳ್ಳೆಗಳು ಬರದ ಹಾಗೆ ಜಾಗರೂಕತೆಯಿಂದ ಹಾಕಬೇಕು ನಂತರ ಅದನ್ನು ಸೂಕ್ಷ್ಮದಶ೯ಕ ಯಂತ್ರದ ಸಹಾಯದಿಂದ ವೀಕ್ಷಿಸಿ ಚಿತ್ರಗಳನ್ನು ಬರೆಯಬೇಕು . 1.jpg2..jpg

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಕೆರೆ ನೀರಿನ ಆಯ್ಕೆಗೆ ಕಾರಣ ?
  2. ಸೂಕ್ಷ್ಮಾಣು ಜೀವಿಗಳನ್ನು ಯಾವುದರ ಮೂಲಕ ವೀಕ್ಷಿಸಬೇಕು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಸೂಕ್ಷ್ಮಾಣು ಜೀವಿಗಳು ಎಂದರೇನು?
  2. ಏಕಕೋಶ & ಬಹುಕೋಶಿಯ ಜೀವಿಗಳಿಗೆ ಉದಾಹರಣೆ ಕೊಡಿ ?

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್