ಮುಖ್ಯ ಪುಟ
ಬದಲಾವಣೆ ೧೫:೫೩, ೨೯ ಮೇ ೨೦೧೩ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಅಂಗ್ಲ ಭಾಷೆಯಲ್ಲಿ ಇಲ್ಲಿ ಲಭ್ಯವಿದೆ
To view the resources in English click 'here
To view the resources in English click 'here
|
|
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಕ್ಕೆ ಕೊಡುಗೆ ನೀಡಲು, ಇಲ್ಲಿ ಕ್ಲಿಕ್ಕಿಸಿ |
ಕರ್ನಾಟಕ ರಾಜ್ಯದ ಶಿಕ್ಷಕರಿಗಾಗಿ ವೆಬ್ ಸೈಟ್ |
Karnataka Open Educational Resources(ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲ)ವು ಒಂದು ಶೈಕ್ಷಣಿಕ ಸಂಪನ್ಮೂಲದ ಉಗ್ರಾಣವಾಗಿದ್ದು ಭೋದನೆಯಲ್ಲಿ ತೊಡಗಿಸಿಕೊಂಡ ಶಿಕ್ಷಕರುಗಳ ವೃತ್ತಿಬೆಳವಣಿಗೆಯ ಜೊತೆಗೆ ತರಗತಿಯ ಪ್ರಕ್ರಿಯೆಗಳನ್ನು ಉತ್ತಮಪಡಿಸಿಕೊಳ್ಳಲು ಸಹಕಾರಿಯಾಗಿದೆ. ಇದು ಶಿಕ್ಷಕ ಸಮುದಾಯದಿಂದಲೇ ರಚನೆಯಾಗಿದ್ದು ಇದರ ವಿಮರ್ಶೆ, ಸರಿಪಡಿಸುವಿಕೆ, ಡಿಜಿಟಲ್ ಪಠ್ಯಕ್ರಮದ ಪ್ರಕಟಣೆಗಳ ಕ್ರಿಯೆಯಲ್ಲಿ ಶಿಕ್ಷಕರೇ ನಿರಂತರವಾಗಿ ಪಾಲ್ಗೊಳ್ಳಲಿದ್ದಾರೆ. ಈ ಸಂಪನ್ಮೂಲ ಉಗ್ರಾಣವನ್ನು ವಿಷಯ ಶಿಕ್ಷಕರ ವೇದಿಕೆಯಲ್ಲಿ ಸಂಗ್ರಹಿಸಿಡಲಾಗಿದ್ದು, ಕರ್ನಾಟಕ ರಾಜ್ಯದ ಶಿಕ್ಷಕರುಗಳು ಇದನ್ನು ಇನ್ನೂ ಹೆಚ್ಚು ಬೆಳೆಸಬಹುದಾಗಿದೆ.
|