ಜೀವ ವಿಕಾಸ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೪:೧೦, ೧೭ ಸೆಪ್ಟೆಂಬರ್ ೨೦೧೩ ರಂತೆ Ranjani (ಚರ್ಚೆ | ಕಾಣಿಕೆಗಳು) ಇವರಿಂದ (/* ವೈವಿಧ್ಯಮಯವಾದ ಜೀವರಾಶಿ ಹಾಗೂ ಮನುಷ್ಯ ಎಲ್ಲವೂ ದೇವರ ಸೃಷ್ಟಿ ಎಂಬ ವಾದ ಬಹಳ ವ್ಯಾಪಕವಾದದ್ದು. ವಿಜ್ಞಾನ ಬೆಳೆ...)
Jump to navigation Jump to search

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ #

ಜೀವಿ ವಿಕಾಸ

ಕಲಿಕೆಯ ಉದ್ದೇಶಗಳು

  1. ಭೂಮಿಯ ಮೇಲೆ ಜೀವ ಉಗಮವಾಗಲು ಅವಶ್ಯಕವಾದ ಬದಲಾವಣೆಗಳ ಬಗ್ಗೆ ತಿಳೀಯುವರು.
  2. ಪ್ರಾಚೀನ ಭೂಮಿಯ ಹಾಗೂ ಈಗಿನ ಭೂಮಿಯ ವಾತಾವರಣದಲ್ಲಿನ ವ್ಯತ್ಯಾಸಗಳನ್ನು ಗುರುತಿಸಬಲ್ಲರು.
  3. ಜೀವ ವಿಕಾಸದ ಮಹತ್ವವನ್ನು ತಿಳಿಯುವರು.
  4. ಜೀವವಿಕಾಸದ ಸಿಧ್ದಾಂತದ ಬಗ್ಗೆ ತಿಳಿಯುವರು.''

ಶಿಕ್ಷಕರಿಗೆ ಟಿಪ್ಪಣಿ

ಜೀವಿಗಳು ತಮ್ಮ ಪೂರ್ವ ಸರಳ ರೂಪಗಳಿಂದ ಅಧಿಕ ಸಂಕೀರಣ ರೂಪಕ್ಕೆ ದೀರ್ಘಾವಧಿ ಕಾಲದಲ್ಲಿ ಬದಲಾವಣೆ ಹೊಂದುವುದನ್ನು ವಿಕಾಸ ಎಂದು ಕರೆಯುತ್ತೇವೆ.

ವೈವಿಧ್ಯಮಯವಾದ ಜೀವರಾಶಿ ಹಾಗೂ ಮನುಷ್ಯ ಎಲ್ಲವೂ ದೇವರ ಸೃಷ್ಟಿ ಎಂಬ ವಾದ ಬಹಳ ವ್ಯಾಪಕವಾದದ್ದು. ವಿಜ್ಞಾನ ಬೆಳೆದಂತೆ ಜೀವ ಸೃಷ್ಟಿಯ ಮೂಲದ ಸಂಶೋಧನೆಯ ಪಯಣ ಸಾಗಿಯೇ ಸಾಗಿತು……21ನೇ ಶತಮಾನ ವಿಜ್ಞಾನ-ತಂತ್ರಜ್ಞಾನ ಹೆಮ್ಮರವಾಗಿ ಬೆಳೆದು ಬರುತ್ತಿರುವ ಕಾಲಘಟ್ಟ, ಮನುಷ್ಯನ ಸಣ್ಣ ಜೀವಕೋಶವೊಂದರಿಂದ ಮಗು ಉತ್ಪತ್ತಿಸುವ ವಿದ್ಯೆ ಕರಗತವಾಗಿದೆ, ಮೂಳೆ ಚೂರಿನಿಂದ ಮನುಷ್ಯನ ಹುಟ್ಟಿನ ವೃತ್ತಾಂತ ಅರಿಯುವ ವಿಜ್ಞಾನ ಪ್ರಯೋಗ ಶಾಲೆಗಳಲ್ಲಿ ಜನಜನಿತವಾಗಿದೆ, ಕಾವಿ ಬಾಬಾಗಳ ಮಂತ್ರಶಕ್ತಿ ಬಟಾಬಯಲಾಗಿ ರಸವಿಜ್ಞಾನ ಮಕ್ಕಳಾಟದ ಸಾಧನವಾಗಿ ಪರಿವರ್ತಿತವಾಗಿದೆ, ಡಾರ್ವಿನ್ ವಿಕಾಸವಾದ ಮನೆಮಾತಾಗಿ ಜನಜನಿತವಾಗಿದೆ, ಆಕಾಶದ ಉದ್ದಗಲಕ್ಕೂ ಸ್ವರ್ಗ-ನರಕ, ರಾಹು-ಕೇತುಗಳಿಗೆ ಹುಡುಕಾಟ ನಡೆಸಿ ಸುಳ್ಳು ಎಂದು ಸಾಬೀತು ಮಾಡಿ ಹೊಸ ನಕ್ಷತ್ರ ಲೋಕದ ಪರಿಚಯವನ್ನು ಪುಸ್ತಕದಂಗಳದೊಳಗೆ ಮುದ್ರಿಸಲಾಗಿದೆ .

ಚಟುವಟಿಕೆ ಸಂಖ್ಯೆ

  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  • ಮೌಲ್ಯ ನಿರ್ಣಯ
  • ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.