ಕೊಯರ್ ವಿಕೀ ಸಂಕಲನ ಸಹಾಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೦:೨೦, ೬ ನವೆಂಬರ್ ೨೦೧೭ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ (Text replacement - "|Flash]]</mm>" to "]]")
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

See in English

ಕೊಯರ್ ವಿಕೀ ಸಂಪಾದನೆಗೆ ಸಹಾಯ

ಸಾಮಾನ್ಯ ಸಂಕಲನ

ಪದ ಸೇರಿಸುವುದು

ಸೇರಿಸಬೇಕಾದ ಪದ ಟೈಪ್ ಮಾಡಿ ಅಥವಾ ಈಗಾಗಲೇ ತಮ್ಮ ಬಳಿ ಇರುವ ಕಡತದಿಂದ ಕಾಪಿ ಮಾಡಿ ಸೇರಿಸಿ

ಬಾಹ್ಯ ವೆಬ್ ಲಿಂಕ್ ಗಳು

ಈ ಕೆಳಗಿನ ಸಿಂಟೆಕ್ಷ್ ಕೋಡ್ ಬಳಸಿ ಸ್ಕ್ವೇರ್ ಬ್ರಾಕೇಟ್ ತೆರೆಯಿರಿ ([), ಅದರಳೊಗೆ ವೆಬ್ ವಿಳಾಸ ದಾಖಲಿಸಿ, ವಿಳಾಸದ ನಂತರ ಒಂದು ಸ್ಪೇಸ್ ಕೊಟ್ಟು ಆ ವಿಳಾಸದ ವಿವರ ಬರೆಯಿರಿ, ಕೊನೆಯಲ್ಲಿ ಸ್ಕ್ವೇರ್ ಬ್ರಾಕೇಟ್ ಮುಚ್ಚಿರಿ.

ಉದಾ: eg [http://kn.wikipedia.org/wiki/ಭಾರತ ಭಾರತದ ಬಗೆಗಿನ ವಿಕೀಪೀಡಿಯ] ಇದನ್ನು ಹೀಗೆ ಓದಬಹುದು ಭಾರತದ ಬಗೆಗಿನ ವಿಕೀಪೀಡಿಯ

ಆಂತರಿಕ ವೆಬ್ ಲಿಂಕ್ ಗಳು

ಈ ಕೆಳಗಿನ ಸಿಂಟೆಕ್ಷ್ ಕೋಡ್ ಬಳಸಿ ಡಬಲ್ ಸ್ಕ್ವೇರ್ ಬ್ರಾಕೇಟ್ ತೆರೆಯಿರಿ ([[), ಕೊಯರ್ ಪುಟದ ಹೆಸರು ನಮೂದಿಸಿ ( http ಬೇಡ), ಪೈಪ್ ಸಿಂಬಲ್ (|) ಬಳಸಿ, ನಂತರ ಆ ಪುಟದ ಬಗ್ಗೆ ವಿವರ ಬರೆಯಿರಿ ಕೊನೆಯಲ್ಲಿ ಡಬಲ್ ಸ್ಕ್ವೇರ್ ಬ್ರಾಕೇಟ್ ಮುಚ್ಚಿರಿ. ಉದಾ : [[ವಿಮೆ | ವಿಮೆಯ ವಿವರಣೆ]] will read as ವಿಮೆಯ ವಿವರಣೆ

ಮುಂದುವರೆದ ಸಂಕಲನ

ಚಿತ್ರ ಸೇರಿಸುವುದು

ನೀವು ಚಿತ್ರಗಳನ್ನು ಕೊಯರ್ ಗೆ ಸೇರಿಸಬಹುದು

ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ :

Image:http://upload.wikimedia.org/wikipedia/commons/thumb/5/59/Roots_chart.png/220px-Roots_chart.png

ಈ ರೀತಿ ಕಾಣುತ್ತದೆ

Image:220px-Roots_chart.png

ವೀಡಿಯೋ ಸೇರಿಸುವುದು

ಯೂಟೂಬ್ ವೀಡಿಯೋವನ್ನು ಕೊಯರ್ ಪುಟದಲ್ಲಿ ಎಂಬೆಡ್ ಮಾಡುವ ಮೂಲಕ ನೋಡಬಹುದು

ಮಳೆಯ ಬಗೆಗಿನ ವೀಡಿಯೋ

ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ :

{{#widget:YouTube|id=LPW0o1g6Dag}}

ಈ ರೀತಿ ಕಾಣುತ್ತದೆ

ಮೈಂಡ್ ಮ್ಯಾಪ್ ಸೇರಿಸುವುದು

ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ : [[File:ಮೈಂಡ್ ಮ್ಯಾಪ್ ನ ಹೆಸರು.mm]]

ಪಿಪಿಟಿ ಸ್ಲೈಡ್ ಸೇರಿಸುವುದು

  1. ಸ್ಲೈಡ್ ಸೇರ್ ಮೂಲಕ ODP, PDF, PPT ಗಳ ಸ್ಲೈಡ್ ಗಳನ್ನು ಸೇರಿಸಬಹುದು
  2. www.slideshare.net/ ನಿಮ್ಮ ಪೈಲ್ ನ್ನು ಅಪ್ ಲೋಡ್ ಮಾಡಿ
  3. "share file" ಮೇಲೆ ಕ್ಲಿಕ್ ಮಾಡಿ'embed code' ಸೆಲೆಕ್ಟ್ ಮಾಡಿ
  4. ಎಂಬೆಡ್ ಕೋಡ್ ನಿಂದ ಸಂಖ್ಯೆ ಸುರುಳಿಯನ್ನು ತೆಗೆದುಕೊಳ್ಳಿ

ಸಿಂಟೆಕ್ಸ್ ಕೋಡ್ ಈ ಕೆಳಗಿನಂತಿದೆ : {{#widget:Iframe |url=http://www.slideshare.net/slideshow/embed_code/29378973 |width=450 |height=360 |border=1 }}


ಇಲ್ಲಿ 29378973 ಸಂಖ್ಯೆ ಸುರುಳಿಯಾಗಿದೆ

ಧ್ವನಿಮುದ್ರಿಕೆಗಳನ್ನು ಸೇರಿಸುವುದು

  1. ಸಚಿತ್ರ ಸಂಪನ್ಮೂಲಕ್ಕಿಂತ ಧ್ವನಿ ಸಂಪನ್ಮೂಲವನ್ನು ಸುಲಭವಾಗಿ ಸೃಷ್ಟಿಸಬಹುದು.ಭಾಷಾ ಬೋಧನೆ ಮತ್ತು ಕಲಿಕೆಯಲ್ಲಿ ಧ್ವನಿ ಸಂಪನ್ಮೂಲ ಅತ್ಯಂತ ಉಪಯುಕ್ತವಾದದ್ದು.ಇದು ಮುದ್ರಿತ ಪಠ್ಯ ಸಂಪನ್ಮೂಲಕ್ಕೆ ಪೂರಕವಾಗಿದೆ.ಮುದ್ರಿತ ಪಠ್ಯ ಸಂಪನ್ಮೂಲದಂತೆ ಓದುವ/ಬರೆಯುವ ಪ್ರಕ್ರಿಯೆಗೆ ಧ್ವನಿ ಸಂಪನ್ಮೂಲವೂ ಸಹ ಸಹಕಾರಿಯಾಗಿದೆ.
  2. ನಿಮ್ಮ ಮೊಬೈಲ್ ಫೋನ್ ಅಥವ ಕಂಪ್ಯೂಟರ್ ನಲ್ಲಿ ಸುಲಭವಾಗಿ ಧ್ವನಿಮುದ್ರಿಕೆ ಮಾಡಿಕೊಳ್ಳಬಹುದು.
  3. ನೀವು ಸಾರ್ವಜನಿಕ ತಂತ್ರಾಂಶವಾದ ಅಡಾಸಿಟಿ (audacity)ಯನ್ನು ಬಳಸಿ ಧ್ವನಿಮುದ್ರಿಕೆಯನ್ನು ಸಂಪಾದಿಸುವಾಗ ಹೆಚ್ಚಿಸಲೂ/ಕಡಿಮೆಮಾಡಲು,ಅನಗತ್ಯ ಧ್ವನಿಯನ್ನು ಕತ್ತರಿಸಲು,ಹಿನ್ನಲೆ ಧ್ವನಿಯನ್ನು ನೀಡಲು ಇತ್ಯಾದಿ ಸಂಸ್ಕರಣೆಗಳಿಗೆ ಬಳಸಬಹುದು.
  4. ಅಂತಿಮವಾಗಿ ರೂಪುಗೊಂಡ ಧ್ವನಿಮುದ್ರಿಕೆಯನ್ನು http://yourlisten.com ಗೆ ಅಪ್ ಲೋಡ್ ಮಾಡುವುದು ಮತ್ತು KOER ಪುಟಕ್ಕೆ ಲಿಂಕ್ ನೀಡಬೇಕು.

ಹೊಸ ಪುಟಗಳನ್ನು ರಚಿಸುವುದು ಮತ್ತು ಟೆಂಪ್ಲೇಟ್ ಸೇರಿಸುವುದು

ಹೊಸ ಪುಟ

http://karnatakaeducation.org.in/KOER/index.php/ರಚಿಸಬೇಕಾದ ಪುಟದ ಹೆಸರು ಇದು ನೀವು ದಾಖಲಿಸುವ ಹೆಸರಿನ ಪುಟವನ್ನು ರಚಿಸುತ್ತದೆ.

ಹೊಸ ಚಟುವಟಿಕೆ

ಪರಿಕಲ್ಪನೆಗೆ ಚಟುವಟಿಕೆ ಸೇರಿಸಲು To add an activity to the topic, a new page must be created for each activity. The convention for naming pages is as below. While creating activity page, give page name as topic name_concept name_activity1 eg. Permutations_And_Combinations_permutations_activity1

  1. ಹೊಸದಾಗಿ ಚಟುವಟಿಕೆ ಪುಟವನ್ನು ಸೃಷ್ಠಿಸುವಾಗ,ಪ್ರತಿ ಚಟುವಟಿಕೆಗೆ ಹೊಸ ಪುಟ ವನ್ನು ಸೃಷ್ಟಿಸಬೇಕು. ಪುಟವನ್ನು ಹೆಸರಿಸಲು ಈ ಕೆಳಗಿ ಕ್ರಮವನ್ನು ಅನುಸರಿಸುವುದು.ಪುಟದ ಹೆಸರು_ಪರಿಕಲ್ಪನೆ ಹೆಸರು_ಚಟುವಟಕೆ ಸಂಖ್ಯೆ ೧
  2. ಉದಾ:ಕ್ರಮಯೋಜನೆ_ಮತ್ತು_ವಿಕಲ್ಪಗಳು_ಕ್ರಮಯೋಜನೆ_ಚಟುವಟಿಕೆ1
  3. ಉದಾ:ಸಸ್ಯಗಳಲ್ಲಿ_ತಳಿತಂತ್ರಜ್ಞಾನ_ಆಹಾರದ ಬೆಳೆಗಳನ್ನು ಅರಿಯುವುದು_ಚಟುವಟಿಕೆ1
  4. ಉದಾ:ಸಸ್ಯಗಳಲ್ಲಿ_ತಳಿತಂತ್ರಜ್ಞಾನ_ಆಹಾರದ ಬೆಳೆಗಳನ್ನು ಅರಿಯುವುದು_ಚಟುವಟಿಕೆ2

ನಿಮ್ಮ ವಿಷಯ ಪುಟದ ಮೇಲೆ ಚಟುವಟಿಕೆ ಸಂಖ್ಯೆಯ ನಂತರ ದಯವಿಟ್ಟು ಎರಡು ಆಧಿಕಾವರಣ "[["ನೀಡಿ ಸ್ಪೇಸ್ ಕೊಟ್ಟು ಪರಿಕ್ಪಲ್ಪನೆ ಹೆಸರು ಸ್ಪೇಸ್ ಚಟುವಟಿಕೆ ಸಂಖ್ಯೆ ಬರೆದು ಅಧಿಕಾವ ರಣ ಪೂತಿFಗೊಳಿಸಬೇಕು. ಉದಾ:-[[ಆಹಾರದ_ಬೆಳೆಗಳನ್ನು _ಅರಿಯುವುದು_ಚಟುವಟಿಕೆ1]]

On your topic page, next to the 'Activity 1', please type double open rectangular bracket "[[", followed by page name, followed by space, followed by concept name, followed by space, followed by 'activity1', followed by double close rectangular bracket "]]" eg, if page name is microorganisms and concept name is introduction, then to create the page for the first activity of this concept, please type [[microorganisms introduction activity1]]

ಟೆಂಪ್ಲೇಟ್ ಸೇರಿಸಲು

ಒಮ್ಮೆ ಪುಟ ರಚನೆ ಆದ ಮೇಲೆ ಅದಕ್ಕೆ ವಿಷಯ ಟೆಂಪ್ಲೇಟ್ ಸೇರಿಸಬೇಕು. ಅದರ syntax ಕೆಳಗಿನಂತೆ ಇದೆ.
{{subst:ಸಮಾಜವಿಜ್ಞಾನ-ವಿಷಯ}}
{{subst:ವಿಜ್ಞಾನ-ವಿ‍‍‍‍‍‌ಷಯ}}
{{subst:ಗಣಿತ-ವಿಷಯ}}
{{subst:ಕನ್ನಡಗದ್ಯ-ವಿಷಯ}}

ಚಟುವಟಿಕೆಗಳು

ಒಮ್ಮೆ ಚಟುವಟಿಕೆಯ ಪುಟ ರಚನೆ ಆದ ಮೇಲೆ ಅದಕ್ಕೆ ಚಟುವಟಿಕೆಯ ಟೆಂಪ್ಲೇಟ್ ಸೇರಿಸಬೇಕು.ಪ್ರತಿ ವಿಷಯ ಪುಟಕ್ಕೂ ಚಟುವಟಿಕೆಯ ಪುಟ ಇರಬೇಕು. ಅದರ syntax ಕೆಳಗಿನಂತೆ ಇದೆ.
{{subst:ಸಮಾಜವಿಜ್ಞಾನ-ಚಟುವಟಿಕೆ}}
{{subst:ವಿಜ್ಞಾನ-ಚಟುವಟಿಕೆ}}
{{subst:ಗಣಿತ-ಚಟುವಟಿಕೆ}}