ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 1ನಿಮ್ಮ ಕಲಿಕೆಗೆ ತಪಶೀಲ ಪಟ್ಟಿ
ಬದಲಾವಣೆ ೧೧:೨೨, ೬ ನವೆಂಬರ್ ೨೦೧೮ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (Karthik ICT student textbook/What is the nature of ICT level 1 learning check list ಪುಟವನ್ನು [[ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 1ನಿಮ್ಮ ಕಲಿಕ...)
ನಿಮ್ಮ ಕಲಿಕೆಯನ್ನು ನೋಡಿ
- ಡಿಜಿಟಲ್ ತಂತ್ರಜ್ಞಾನ ಎಂದರೇನು? ಎಂದು ನಾನು ಅರ್ಥಮಾಡಿಕೊಂಡಿದ್ದೇನೆ?
- ಇಂದಿನ ಕೆಲವು ಐಸಿಟಿ ಸಾಧನಗಳು ನನಗೆ ತಿಳಿದಿವೆಯೇ?
- ಕಂಪ್ಯೂಟರ್ ಅನ್ನು ಪ್ರಾರಂಭಿಸಲು ಮತ್ತು ವಿವಿಧ ಬಿಡಿಭಾಗಗಳನ್ನು ಹೇಗೆ ಸಂಪರ್ಕಿಸುವುದು ಎಂದು ನನಗೆ ತಿಳಿದಿದೆಯೇ?
- ತಂತ್ರಾಂಶ ಏಕೆ ಮುಖ್ಯ ಎಂದು ನನಗೆ ಅರ್ಥವಾಗಿದೆಯೆ?
- ಕೀಬೋರ್ಡ್ ಮತ್ತು ಮೌಸ್ ಅನ್ನು ಬಳಸುವುದರಲ್ಲಿ ನನಗೆ ತಿಳಿದಿದೆ?
- ನನ್ನ ಕಡತಕೋಶಗಳು ಮತ್ತು ಕಡತಗಳನ್ನು ಹೇಗೆ ರಚಿಸುವುದು ಮತ್ತು ನಿರ್ವಹಿಸುವುದು ಎಂದು ನನಗೆ ಗೊತ್ತು?