ತ್ರಿಭುಜದಲ್ಲಿನ ಆಂತರಿಕ ಮತ್ತು ಬಾಹ್ಯ ಕೋನಗಳು
ಬದಲಾವಣೆ ೨೧:೧೯, ೨೬ ಅಕ್ಟೋಬರ್ ೨೦೨೦ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (→ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:)
ಆಂತರಿಕ ಕೋನಗಳು ಪಾರ್ಶ್ವ ಬಾಹುಗಳಿಂದ ಮುಚ್ಚಿದ ಆವೃತಿಯಲ್ಲಿ ರೂಪುಗೊಳ್ಳುವ ಕೋನಗಳಾಗಿವೆ. ಬಾಹ್ಯ ಕೋನವು ಒಂದು ಬಾಹುವಿನಿಂದ ರೂಪುಗೊಂಡ ಕೋನ ಮತ್ತು ಪಾರ್ಶ್ವ ಬಾಹುವಿನ ವಿಸ್ತರಣೆಯಾಗಿದೆ. ಬಾಹ್ಯ ಕೋನಗಳು ಆಂತರಿಕ ಕೋನಗಳೊಂದಿಗೆ ಸರಳಯುಗ್ಮ ಜೋಡಿಗಳನ್ನು ರೂಪಿಸುತ್ತವೆ.
ಅಂದಾಜು ಸಮಯ:
ಕಲಿಕೆಯ ಉದ್ದೇಶಗಳು:
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:
ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ:
ಬಹುಮಾಧ್ಯಮ ಸಂಪನ್ಮೂಲಗಳು:
Download this geogebra file from this link.