ತ್ರಿಭುಜದ ಎತ್ತರ ಮತ್ತು ಲಂಭಕೇಂದ್ರ
Jump to navigation
Jump to search
ತ್ರಿಭುಜದ ಎತ್ತರವು ಒಂದು ರೇಖಾಖಂಡವಾಗಿದ್ದು ಅದು ಶೃಂಗದಿಂದ ಎದುರು ಬಾಹುವಿಗೆ ಎಳೆಯಲ್ಪಡುತ್ತದೆ ಮತ್ತು ಬಾಹುವಿಗೆ ಲಂಬವಾಗಿರುತ್ತದೆ. ಒಂದು ತ್ರಿಭುಜವು ಮೂರು ಎತ್ತರಗಳನ್ನು ಹೊಂದಬಹುದು. ವಿವಿಧ ರೀತಿಯ ತ್ರಿಭುಜಗಳಿಗೆ ಈ ರೇಖೆಗಳ ಛೇಧಕ ಬಿಂದುವನ್ನು ಪರಿಶೋಧಿಸಲಾಗುತ್ತದೆ.