ವಿಭಿನ್ನ ವಸ್ತುಗಳ ರೇಖಾಖಂಡ - ಬಹುಭುಜಾಕೃತಿ ಸರ್ವಸಮತೆಯ ಪರಿಚಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೪:೦೪, ೬ ಮಾರ್ಚ್ ೨೦೨೧ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (→‎ಅಂದಾಜು ಸಮಯ)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಉದ್ದೇಶಗಳು

  • ಸರ್ವಸಮತೆಯನ್ನು ಪರಿಚಯಿಸುವುದು
  • ಸರ್ವಸಮತೆಯನ್ನು ಅರ್ಥೈಸಿಕೊಳ್ಳುವುದು

ಅಂದಾಜು ಸಮಯ

೧೫ ನಿಮಿಷಗಳು

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳು,ತ್ರಿಭುಜ ಮತ್ತು ಚೌಕದ ಅಂಶಗಳು ಮತ್ತು ತ್ರಿಭುಜ ಮತ್ತು ಚೌಕದ ಗುಣಲಕ್ಷಣಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್

ಬಹುಮಾಧ್ಯಮ ಸಂಪನ್ಮೂಲಗಳು

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  • ವಿವಿಧ ವಸ್ತುಗಳ ಸರ್ವಸಮತೆ ಯನ್ನು ತೋರಿಸಲು ಈ ಕಡತವನ್ನು ಬಳಸಿ.
  • ವಸ್ತುವನ್ನು ತೋರಿಸಲು ತಪಶೀಲ ಚೌಕವನ್ನು ಕ್ಲಿಕ್ ಮಾಡಿ,ವಸ್ತುವನ್ನು ಮರೆಮಾಡಲು ಮತ್ತೆ ತಪಶೀಲ ಚೌಕವನ್ನು(ಆಫ್) ಕ್ಲಿಕ್ ಮಾಡಿ.
  • ಅಕೃತಿಗಳ ಸರ್ವಸಮತೆಯನ್ನು ಹೇಗೆ ನೋಡಬಹುದು?
  • ಅಕೃತಿಗಳ ಸರ್ವಸಮತೆಯನ್ನು ನೋಡಲು ಜಾರುಕವನ್ನು ಬಳಸಿ.
  • ಒಂದು ವಸ್ತುವನ್ನು ಇನ್ನೊಂದು ವಸ್ತುವಿನ ಮೇಲೆ ಸರಿಸಲು, ಜಾರುಕವನ್ನು ಸರಿಸುವ ಮೂಲಕ ಅದರ ಮೌಲ್ಯವನ್ನು ಬದಲಿಸಿ.

ಮೌಲ್ಯ ನಿರ್ಣಯ ಪ್ರಶ್ನೆಗಳು