ಚತುರ್ಭುಜದ ವಿಸ್ತೀರ್ಣ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೫:೫೭, ೨೧ ಫೆಬ್ರುವರಿ ೨೦೨೨ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (added Category:ಚತುರ್ಭುಜಗಳು using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಕರ್ಣವು ಚತುರ್ಭುಜವನ್ನು 2 ತ್ರಿಭುಜಗಳಾಗಿ ವಿಂಗಡಿಸುತ್ತದೆ. ಈ ಚಟುವಟಿಕೆಯೊಂದಿಗೆ ತ್ರಿಭುಜಗಳ ವಿಷಯದಲ್ಲಿ ಚತುರ್ಭುಜದ ವಿಸ್ತೀರ್ಣವನ್ನು ಅರ್ಥಮಾಡಿಕೊಳ್ಳುವುದಾಗಿದೆ.

ಕಲಿಕೆಯ ಉದ್ದೇಶಗಳು:

ಚತುರ್ಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು

ಅಂದಾಜು ಸಮಯ

4೦ ನಿಮಿಷಗಳು

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ತ್ರಿಭುಜಗಳ ಗುಣಲಕ್ಷಣಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್

ಬಹುಮಾಧ್ಯಮ ಸಂಪನ್ಮೂಲಗಳು

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  • ಚತುರ್ಭುಜವನ್ನು ತ್ರಿಭುಜಗಳಾಗಿ ಹೇಗೆ ವಿಂಗಡಿಸಬಹುದು?
  • ರೂಪುಗೊಂಡ ಎರಡು ತ್ರಿಭುಜಗಳಿಗೆ ಸಾಮಾನ್ಯವಾದದ್ದು ಯಾವುದು?
  • ರೂಪುಗೊಂಡ ಎರಡು ತ್ರಿಭುಜಗಳೊಂದಿಗೆ ಚತುರ್ಭುಜದ ವಿಸ್ತೀರ್ಣವನ್ನು ಹೇಗೆ ಕಂಡುಹಿಡಿಯಬಹುದು?
  • ರೇಖಾಖಂಡಗಳ ಮೌಲ್ಯಗಳನ್ನು ದಾಖಲೆ(ರೆಕಾರ್ಡ್) ಮಾಡಿ
ಕರ್ಣ AC ಮೌಲ್ಯ (f) h ಮೌಲ್ಯ j ಮೌಲ್ಯ ತ್ರಿಭುಜABC ವಿಸ್ತೀರ್ಣ ತ್ರಿಭುಜ ADC ವಿಸ್ತೀರ್ಣ ಚತುರ್ಭುಜದ ವಿಸ್ತೀರ್ಣ

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಈ ವಿಧಾನದಿಂದ ಯಾವುದೇ ಚತುರ್ಭುಜದ ವಿಸ್ತೀರ್ಣವನ್ನು ಕಂಡುಹಿಡಿಯಬಹುದೇ?