ಭಾಷೆ ಕಲಿಕೆಗಾಗಿ ತಂತ್ರೋ-ಬೋಧನ ವಿಧಾನ ಕಾರ್ಯಾಗಾರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕಾರ್ಯಕ್ರಮದ ಮೇಲ್ನೋಟ

With the key objective of enriching students’ language learning experiences by leveraging the power of storytelling as a pedagogical tool along with the newer possibilities that the digital medium offers, the Department of State Educational Research and Training (DSERT) and the Colleges of Teacher Education (CTEs) across Karnataka collaborated with IT for Change to pilot the program ‘Integrating Digital Story-Based Pedagogy in Language Education’ during 2023-24. The program has been designed to aid the process of language teaching-learning and as a result, students’ educational outcomes by focusing on teachers’ professional development (TPD). In year 1, the focus was primarily on building capacities of teachers to create audio resources. Over 200 high-quality audio stories have been produced in Kannada, English, Urdu and Marathi languages and are published as Open Educational Resources for teachers across the state.

ಕಥೆ ಹೇಳುವಿಕೆ ಒಂದು ಬೋಧನ ವಿಧಾನವಾಗಿ ಹೊಂದಿರುವ ಪರಿಣಾಮಕಾರಿತ್ವವನ್ನು ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಜೊತೆಗೆ ಬಳಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶದೊಂದಿಗೆ ರಾಜ್ಯ ಶೈಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಎಂಬ ಶಿಕ್ಷಕರ ವೃತ್ತಿಪರ ಅಭಿವೃದ್ಧಿ (TPD) ಕಾರ್ಯಕ್ರಮವನ್ನು ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ (CTE) ಹಾಗು ಐಟಿ ಫಾರ್ ಚೇಂಜ್ (ITfC) ಸಹಯೋಗದೊಂದಿಗೆ 2023-24 ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿತು. ಭಾಷಾ ಬೋಧನ-ಕಲಿಕೆಯ ಪ್ರಕ್ರಿಯೆಯನ್ನು ಹಾಗು ಅದರ ಪರಿಣಾಮವಾಗಿ ಮಕ್ಕಳ ಶೈಕ್ಷಣಿಕ ಫಲಿತಾಂಶಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

The 2024-25 phase of the program aims to focus on enabling classroom level implementation through techno-pedagogy workshops and school level support. It also aims to study the implementation of digital story-based pedagogy in classrooms in order to understand the effectiveness of the methods, successes and challenges of teachers, and identify aspects requiring improvement and redesign.

  • ಶಿಕ್ಷಕರು ಬೋಧನ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಅಳವಡಿಕೆಯನ್ನು ಅನುಭವಿಸಲು ಮತ್ತು ಆಂತರಿಕಗೊಳಿಸಲು ಅವಕಾಶ ಮೂಡಿಸುವುದರ ಮೂಲಕ ಅವರ ತಂತ್ರಜ್ಞಾನ, ಬೋಧನ ವಿಧಾನ ಮತ್ತು ವಿಷಯ ತಿಳುವಳಿಕೆಯ ಸಂಯೋಗವನ್ನು (TPCK) ಬಲಪಡಿಸುವುದು
  • ತಮ್ಮ ತರಗತಿಯಲ್ಲಿ ಮಕ್ಕಳ ಭಾಷಾ ಕಲಿಕೆಯ ಅಗತ್ಯಗಳನ್ನು ಪರಿಹರಿಸಲು ಸಂದರ್ಭೋಚಿತವಾಗಿ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಲು ಭಾಷಾ ಶಿಕ್ಷಕರ ಸಾಮರ್ಥ್ಯವನ್ನು ಬಲಪಡಿಸುವುದು
  • ಶಾಲೆಯಲ್ಲಿ ಕಲಿಸುವ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಭಾಷಾ ಬೋಧನೆಯಲ್ಲಿ ಬಹುಭಾಷಾ, ಸಮನ್ವಯ ಮತ್ತು ನವೀನ ಬೋಧನ ವಿಧಾನಗಳನ್ನು ಬಳಸುವಂತೆ ಶಿಕ್ಷಕರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು
  • ಶಿಕ್ಷಕರು ಸಹೋದ್ಯೋಗಿಗಳೊಂದಿಗೆ ತಮ್ಮ ಅನುಭವಗಳು ಮತ್ತು ಕಲಿಕೆಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಕಲಿಕೆ ಮತ್ತು ಮಾರ್ಗದರ್ಶನಕ್ಕೆ  ಅವಕಾಶಗಳನ್ನು ಕಲ್ಪಿಸುವಂತಹ ಕಲಿಕಾ ಸಮುದಾಯಗಳನ್ನು (CoPs) ಸ್ಥಾಪಿಸುವುದು  
  • ಕಥೆ-ಆಧಾರಿತ ಡಿಜಿಟಲ್ ಸಂಪನ್ಮೂಲಗಳನ್ನು ರಚಿಸಲು ಅಗತ್ಯವಾದ ತಾಂತ್ರಿಕ ಜ್ಞಾನವನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒದಗಿಸುವುದು
  • ಸಾರ್ವತ್ರಿಕ ಮತ್ತು ಸುಲಭವಾಗಿ ಸಂಪನ್ಮೂಲಗಳನ್ನು ಪಡೆಯಲು ಮುಕ್ತ ಸಂಪನ್ಮೂಲ ಭಂಡಾರ (OER) ದಲ್ಲಿ ಶಿಕ್ಷಕರು ರಚಿಸಿದ ಎಲ್ಲಾ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವುದು

ಕಾರ್ಯಾಗಾರದ ಉದ್ದೇಶಗಳು

  • To help teachers experience and understand the ways in which audio stories can support language teaching-learning
  • To explore how story-pedagogy can help build listening and speaking skills in children
  • To understand how multilingual, inclusive and innovative teaching strategies can be used in language teaching
  • To discuss different types of classroom activities that can be done using mobile-based audio stories

ಆಡಿಯೋ ಕಥೆಗಳು ಭಾಷಾ ಬೋಧನಾ ವಿಧಾನ ಬೆಂಬಲಿಸುವ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಭವಿಸಲು ಶಿಕ್ಷಕರಿಗೆ ಸಹಾಯ ಮಾಡುವುದು

ಭಾಷಾ ಬೋಧನೆಯಲ್ಲಿ ಬಹುಭಾಷಾ, ಅಂತರ್ಗತ ಮತ್ತು ನವೀನ ಬೋಧನಾ ತಂತ್ರಗಳನ್ನು ಹೇಗೆ ಬಳಸಬಹುದು ಎಂಬುದನ್ನು ಅರ್ಥಮಾಡಿಕೊಳ್ಳುವುದು

ಮೊಬೈಲ್ ಆಧಾರಿತ ಆಡಿಯೋ ಕಥೆಗಳನ್ನು ಬಳಸಿಕೊಂಡು ಮಾಡಬಹುದಾದ ವಿವಿಧ ರೀತಿಯ ತರಗತಿ ಚಟುವಟಿಕೆಗಳನ್ನು ಚರ್ಚಿಸುವುದು

ಮಕ್ಕಳಲ್ಲಿ ಕೇಳುವ ಮತ್ತು ಮಾತನಾಡುವ ಕೌಶಲ್ಯವನ್ನು ನಿರ್ಮಿಸಲು ಕಥಾ ಬೋಧನಾ ವಿದಾನ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅನ್ವೇಷಿಸುವುದು

ನಿರೀಕ್ಷಿತ ಫಲಿತಾಂಶಗಳು

  • Enhancement of teachers understanding of storytelling as pedagogy
  • Teachers reflect on their beliefs and practices related to English Language Teaching
  • Teachers experience and understand the potential of audio stories for English language learning
  • Teachers explore strategies to develop effective listening to support language acquisition
  • Gain familiarity and comfort with using AntennaPod for integrating audio stories in teaching-learning
  • Develop an implementation plan for their classroom

ಶಿಕ್ಷಕರಿಗೆ ಕಥೆ ಹೇಳುವಿಕೆಯನ್ನು ಅರ್ಥಮಾಡಿಕೊಳ್ಳುತ್ತಾರೆ

ಶಿಕ್ಷಕರು ಭಾಷಾ ಬೋಧನೆಗೆ ಸಂಬಂಧಿಸಿದ ಅವರ ನಂಬಿಕೆಗಳು ಮತ್ತು ಅಭ್ಯಾಸಗಳನ್ನು ಪ್ರತಿಬಿಂಬಿಸುತ್ತಾರೆ

ಶಿಕ್ಷಕರು ಭಾಷಾ ಕಲಿಕೆಗಾಗಿ ಆಡಿಯೊ ಕಥೆಗಳ ಸಾಮರ್ಥ್ಯವನ್ನು ಅನುಭವಿಸುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ

ಭಾಷಾ ಸ್ವಾಧೀನತೆಯನ್ನು ಬೆಂಬಲಿಸಲು ಪರಿಣಾಮಕಾರಿ ಆಲಿಸುವಿಕೆಯನ್ನು ಅಭಿವೃದ್ಧಿಪಡಿಸಲು ಶಿಕ್ಷಕರು ತಂತ್ರಗಳನ್ನು ಅನ್ವೇಷಿಸುತ್ತಾರೆ

ಬೋಧನೆ-ಕಲಿಕೆಯಲ್ಲಿ ಆಡಿಯೊ ಕಥೆಗಳನ್ನು ಸಂಯೋಜಿಸಲು ಕಥಾ-ಖಜಾನೆ ಅನ್ನು ಬಳಸುವುದರೊಂದಿಗೆ ಪರಿಚಿತತೆ ಮತ್ತು ಸೌಕರ್ಯವನ್ನು ಪಡೆದುಕೊಳ್ಳುತ್ತಾರೆ

ಅವರ ತರಗತಿಯ ಅನುಷ್ಠಾನ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಾರೆ

ಶಿಕ್ಷಕರ ಮಾಹಿತಿ

ಕಾರ್ಯಕ್ರಮದ ಕಾರ್ಯಸೂಚಿ

ಅಧಿವೇಶನದ ಹೆಸರು/ ಚಟುವಟಿಕೆಗಳು ವಿವರಣೆ/ವಿಷಯಗಳು ಸಮಯ ಸಂಪನ್ಮೂಲಗಳು ಆವಲೋಕನಗಳು/ಪ್ರತಿಕ್ರಿಯೆಗಳು
ದಿನ 1 ಪೀಠಿಕೆ 10:00 to 10:15
ಕಾರ್ಯಕ್ರಮದ (KLEAP)ಕಿರುನೋಟ/ ಮೇಲ್ನೋಟ ಮತ್ತು ನಿರೀಕ್ಷೆಗಳನ್ನು ಹೊಂದಿಸುವುದು (TP ಕಾರ್ಯಾಗಾರ) ಕಾರ್ಯಕ್ರಮದ ಬಗ್ಗೆ ವಿಶಾಲವಾದ ತಿಳುವಳಿಕೆಯನ್ನು ಅಭಿವೃದ್ಧಿಪಡಿಸುವುದು,

ಸಂಪನ್ಮೂಲ ರಚನೆ ಮತ್ತು ಸಂಪಾದನೆ ಕಾರ್ಯಾಗಾರಗಳಲ್ಲಿ ಮಾಡಿದ ಕೆಲಸದ ಸಂಕ್ಷಿಪ್ತ ವಾಗಿ ಹೇಳುವುದು. ಈ ಕಾರ್ಯಾಗಾರದ ಉದ್ದೇಶಗಳು ಮತ್ತು ಕಾರ್ಯಸೂಚಿಯನ್ನು ತಿಳಿಸುವುದು.

10:15 to 11:15 Feedback video + video snippets of same story in 4 languages stitched together (audio + script)
ವಿರಾಮ + ವಾಟ್ಸಾಪ್ ಗುಂಪು ಸೇರುವುದು 11:15 to 11:30 QR ಕೋಡ್ ಪ್ರತಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಅವರ ಹೆಸರು, ಶಾಲೆ, ಅವರು ಕಲಿಸುವ ಶ್ರೇಣಿಗಳನ್ನು ಹಂಚಿಕೊಳ್ಳಲು ಶಿಕ್ಷಕರನ್ನು ಕೇಳಿ
ಚಿಂತನ ಮಂಥನ: ಭಾಷಾ ಬೋಧನ-ಕಲಿಕೆ ೧. ಭಾಷೆ ಕಲಿಕೆಯ ಉದ್ದೇಶಗಳೇನು?

೨. ಭಾಷೆ ಬೋಧನೆ ಕಲಿಕೆಯಲ್ಲಿ ನೀವು ಎದುರಿಸುತ್ತಿರುವ ಸವಾಲುಗಳೇನು?

೩. ಸಾಮಾಜಿಕ ಮತ್ತು ಶೈಕ್ಷಣಿಕ ಭಾಷಾ ಕೌಶಲ್ಯಗಳು - ಮೂಲಭೂತ ಪರಸ್ಪರ ಸಂವಹನ ಕೌಶಲ್ಯಗಳು (BICS), ಬೌದ್ಧಿಕ ಶೈಕ್ಷಣಿಕ ಭಾಷಾ ಕೌಶಲ್ಯಗಳು (CALP).

೪. ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ನ್ಯೂನತೆಗಳಿಗೆ ಕಾರಣವಾಗುತ್ತಿರುವ ಮಿಥ್ಯಗಳು.

೫. ಭಾಷೆ ಕಲಿಕೆಯ ಎರಡು ಮುಖ್ಯ ತತ್ವಗಳು

11:30 to 12:15
ಕಥೆ-ಆಧಾರಿತ ಬೋಧನ ವಿಧಾನ ಆಡಿಯೋ ಕಥೆ-ಆಧಾರಿತ ಬೋಧನ ವಿಧಾನ ಮತ್ತು ಸಂಪನ್ಮೂಲಗಳ ಬಳಕೆಯ ಸಂಭವನೀಯ ಪ್ರಯೋಜನಗಳ ಕುರಿತು ಚರ್ಚೆ 12:15 to 1 ಕಥೆ ಹೇಳುವುದನ್ನು ತರಗತಿಯಲ್ಲಿ ಏಕೆ ಬಳಸಬೇಕು?
ಊಟದ ವಿರಾಮ 1 to 1:45
ಆಂಟೆನಾಪಾಡ್ ಅಪ್ಲಿಕೇಶನ್ ಇನ್ಸ್ಟಾಲೇಷನ್ ಆಂಟೆನಾಪಾಡ್ ಅಪ್ಲಿಕೇಶನ್ ಅಂತರ ಸಂಪರ್ಕ ಸಾಧನವನ್ನು ಪರಿಚಯಿಸುವುದು ಮತ್ತು ಶಿಕ್ಷಕರ ಮೊಬೈಲ್ ಪೋನ್ ಗೆ ಇನ್ಸ್ಟಾಲೇಷನ್ ಮಾಡಿಸಿ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುವುದು. 1:45 to 2:30
ಡೆಮೊ 1: 'ತರಗತಿಯಲ್ಲಿ ಆಡಿಯೊ ಸಂಪನ್ಮೂಲಗಳ ಬಳಕೆ' ತಲ್ಲೀನಗೊಳಿಸುವ ಡೆಮೊ ಸೆಷನ್, ವಿದ್ಯಾರ್ಥಿಗಳಂತೆ ಭಾಗವಹಿಸಲು ಶಿಕ್ಷಕರನ್ನು ಕೇಳಿ.

ಪೂರ್ವ ಆಲಿಸುವಿಕೆ, TPR, ಆಲಿಸುವ ಸಮಯದಲ್ಲಿ ಮತ್ತು ಆಲಿಸಿದ ನಂತರದ ಚಟುವಟಿಕೆಗಳನ್ನು ಚರ್ಚಿಸುವುದು. ಚಟುವಟಿಕೆಗಳ ಕುರಿತು ಚರ್ಚೆ - ಅವಲೋಕನಗಳು, ಪ್ರತಿಕ್ರಿಯೆ ಹಾಗೂ ಆಡಿಯೊ-ಸ್ಟೋರಿಗಳನ್ನು ಬಳಸುವ ಇತರ ವಿಧಾನಗಳ ಚಿಂತನ-ಮಂತನ

2:30 to 3:15
ಡೆಮೊವನ್ನು ಪ್ರತಿಬಿಂಬಿಸುವುದು ಮತ್ತು ಚಟುವಟಿಕೆಗಳಿಗೆ ರಚನೆಯನ್ನು ಪರಿಚಯಿಸುವುದು 1. ಚಟುವಟಿಕೆಗಳನ್ನು ರಚಿಸಲು ವಿನ್ಯಾಸ ಒದಗಿಸುವುದು (ಪೂರ್ವ-ಆಲಿಸುವಿಕೆ, ಆಲಿಸುವ-ಸಮಯದಲ್ಲಿ, ಆಲಿಸಿದ ನಂತರ).

2. KOER ಚಟುವಟಿಕೆ ಪುಟದ ಮಾದರಿನ್ನು ವಿವರಿಸಿ

3:15 to 3:45
ದಿನದ ಚಟುವಟಿಕೆಗಳ ಕ್ರೋಢೀಕರಿಸಿ ಮುಕ್ತಾಯಗೊಳಿಸುವಿಕೆ ಗುಂಪುಗಳನ್ನು ರಚಿಸಿ ಮತ್ತು ಪ್ರತಿ ಗುಂಪಿಗೆ ಕಥೆಗಳನ್ನು ನಿಯೋಜಿಸಿ. ಮರುದಿನ ಬರುವ ಮೊದಲು ಆಂಟೆನಾಪಾಡ್ ಮತ್ತು ಹಂಚಿಕೆಯ ಕಥೆಗಳನ್ನು ಅನ್ವೇಷಿಸಲು ಶಿಕ್ಷಕರನ್ನು ಕೇಳಿ 3:45 to 4 ಆಂಟೆನಾಪಾಡ್‌ನಲ್ಲಿ ಆಡಿಯೊ ಕಥೆಗಳು ಕನಿಷ್ಠ 5 ಕಥೆಗಳನ್ನು ಆಲಿಸಿ
Day 2 Recap, agenda setting Recap, setting agenda for the day 10:00 to 10:15
Group activity Make groups of 5. ask groups to prepare atleast 1 activity of each type ( pre, during, post) for the common story 10:15 to 10:45 Handout with exemplar format/KOER page template given
Group discussion Plenary discussion on activities created Discussing challenges faced when creating activities

Share guidelines based on RAP framework (checklist) for activity creation

10:45 to 11:45
Group activity Create groups of 3 and assign different stories to each group and have them create activities for each story. Facilitators to support groups. At the end of the activity, each group to have a digital version of KOER page content 12 to 1 KOER page template.
Lunch and Energiser
Plenary discussion Have 1 or 2 groups present and discuss, keep school context in mind, give some examples

Share activities developed on WA group. Ask teachers to give feedback to each other

2 to 3
Tech integration in classroom Available classroom technology and troubleshooting tips 3 to 4 Sharing tutorials/ How-To videos
Day 3 Agenda setting Recap, setting agenda for the day 10 to 10:15
Group activity Groups continue working on creating activities for stories 10:15 to 11:45
Implementation action planning Teachers make a plan for themselves on what they can implement in their classrooms in the next 2 months. Plan to include stories chosen, tentative schedule, frequency, relevant grade, relevant activities.Common discussion on plans made by teachers, feasibility, challenges they anticipate and how they can be mitigated 11:45 to 1 set rough target
Lunch and Energiser
Academic support What can be shared in cluster meeting?

Ask participants to discuss how these resources and methodology can be shared with more teachers and schools. What takeaways from the workshop can be shared during cluster meetings? What sessions can be taken? What would be roles of RP teachers and CRPs? Consolidate inputs from teachers

2 to 3
Reflections & Feedback Filling feedback form, reflections and feedback on workshop activities, discussion on way forward, group photo 3 to 4 Feedback form

ಸಂಪನ್ಮೂಲಗಳು

  1. Significance of Listening Skills for Language Acquisition and Learning
  2. Transacting audio resources in the classroom

Technology resources

Install AntennaPod, subscribing stories form Kathe Khajane


  1. AntennaPod Video tutorials
  2. Classroom Technology Toolkit
  3. Buy Speakers and projectors