ಮೌಖಿಕ ಚರಿತ್ರೆ ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ ಚಟುವಟಿಕೆ 1
ಬದಲಾವಣೆ ೧೪:೨೬, ೧೮ ಜುಲೈ ೨೦೧೪ ರಂತೆ Hanamantasa (ಚರ್ಚೆ | ಕಾಣಿಕೆಗಳು) ಇವರಿಂದ (→ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು))
ಚಟುವಟಿಕೆ - ಚಟುವಟಿಕೆಯ ಹೆಸರು
==ಅಂದಾಜು ಸಮಯ==4೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==ಆಜ್ಜ ಅಥವಾ ಅಜ್ಜಿಯರಿಂದ ಪ್ರಾಚೀನ ಕಥೆಗಳನ್ನು ಕೇಳಿ ಕಲೆತು ಬನ್ನಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಆ ಯ್ದ ವಿದ್ಯಾರ್ಥಿಗಳನ್ನು ಕಥೆ ಹೇಳಲು ತಿಳಿಸಿ ಉಳಿದ ವಿದ್ಯಾರ್ಥಿಗಳು ಲಕ್ಷವಹಿಸಿ ಆಲಿಸಲು ತಿಳಿಸುವುದು.
ಕಥೆಗಳಲ್ಲಿ ಪ್ರಾಚೀನ ಕಾಲದ ರಾಜ-ರಾಣಿಯರ ಅವರ ವಂಶಾವಳಿಯ ಬಗ್ಗೆ ತಿಳಿಸಿರುವುದನ್ನು ಗಮನಿಸಿ.
ಕಥೆಗಳಲ್ಲಿ ಉತ್ತಮ ವೆಕ್ತಿತ್ವದ ವೆಕ್ತಿಯ ಚಿತ್ರಣ .
ಜನಹಿತವನ್ನು ಬಯಸದ ವೆಕ್ತಿಗೆ ಆದ ಅವಮಾನ, ಅಗೌರವ.
ಸಾಮಾನ್ಯ ಜನರ ಬಗ್ಗೆ ಯಾವ ಕಥೆಗಳು ಇಲ್ಲದಿರುವ ಬಗ್ಗೆ.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಕಥೆಯಲ್ಲಿ ಏಕೆ ಬರಿ ರಾಜ-ರಾಣಿಯರ ಬಗ್ಗೆ ವಿವರಣೆ ಬರುತ್ತೆ ?
ಸಾಮಾನ್ಯಜನರು ಏಕೆ ಕಥೆಗಳಲ್ಲಿ, ಹಾಡುಗಳಲ್ಲಿ ಬರುವುದಿಲ್ಲ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ ಚರಿತ್ರೆ