ಜಲವಿದ್ಯೂತ್ ಮತ್ತು ಮಳೆ ಕೊಯ್ಲು ಚಿತ್ರ ವಿಕ್ಷಣೆ ಮತ್ತು ಚರ್ಚೆ
ಚಟುವಟಿಕೆ - ಚಟುವಟಿಕೆಯ ಹೆಸರು
ಅಂದಾಜು ಸಮಯ
20 ನಿಮಿಷ ವಿಕ್ಷಣೆ 10 ನಿಮಿಷ ಚರ್ಚೇ 10 ನಿಮಿಷ
ಈ ವಿಷಯಗಳ ಬಗ್ಗೆ ಚರ್ಚೆ ಇರಲಿ.
- ಭಾರತದಲ್ಲಿ ಜಲವಿದ್ಯುತ್ ಚ್ಛಕ್ತಿ ಉತ್ಪಾದನೆ ಬಗ್ಗೆ ಆಳ ಅಗಲ ತಿಳಿಯುವುದು.
- ರಾಷ್ಟ್ರೀಯ ವಿದ್ಯುತ್ ಜಾಲ ಎಂದರೇನು? ಅದರ ಉಪಯೋಗವೇನು ಎಂಬುದನ್ನು ಮನವರಿಕೆ ಮಾಡುವುದು.
- ಮಳೆ ಕೊಯ್ಲು ಯೋಜನೆ ಯ ಕಲ್ಪನೆ ಎಲ್ಲರಲ್ಲಿಯೂ ಮೂಡಿಸಿ ಅಳವಡಿಸಿಕೊಳ್ಳುವಂತೆ ಮಾಡುವುದು.
- ಜಲ ಮಾಲಿನ್ಯ ಮತ್ತು ಮಾನವ ದ ಪರಿಣಾಮ ದ ಬಗ್ಗೆ ಅರಿವಿ ಮೂಡಿಸಿ ತಡೆಗಟ್ಟುವಂತೆ ಮಾಡುವುದು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಇದನ್ನು ಗಮನಿಸಿ ನಿಮಗೇನನಿಸುತ್ತದೆ ಹೇಳಿ
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್