""ಭಾರತ" ಒಂದು ವೈವಿಧ್ಯಮಯ ರಾಷ್ಟ್ರ ಎಂಬು ದ ರಕು ರಿತು ಒಂದು ವಿಡಿಯೋ ತೋರಿಸು ವದು - ಚಟುವಟಿಕೆ ಸಂಖ್ಯೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
೨೮ ನೇ ಸಾಲು: | ೨೮ ನೇ ಸಾಲು: | ||
==ಚಟುಟವಟಿಕೆಯ ಮೂಲಪದಗಳು== | ==ಚಟುಟವಟಿಕೆಯ ಮೂಲಪದಗಳು== | ||
'''ಮುಖ್ಯ ಭಾರತ ನಮ್ಮ ಮಾತೃಭೂಮಿ''' | '''ಮುಖ್ಯ ಭಾರತ ನಮ್ಮ ಮಾತೃಭೂಮಿ''' | ||
− | [[ | + | [[ಮುಖ್ಯ ಭಾರತ ನಮ್ಮ ಮಾತೃಭೂಮಿ]] |
೦೯:೨೬, ೬ ನವೆಂಬರ್ ೨೦೧೪ ನಂತೆ ಪರಿಷ್ಕರಣೆ
ಚಟುವಟಿಕೆ - ಚಟುವಟಿಕೆಯ ಹೆಸರು
"ಭಾರತ" ಒಂದು ವೈವಿಧ್ಯಮಯ ರಾಷ್ಟ್ರ ಎಂಬು ದ ರಕು ರಿತು ಒಂದು ವಿಡಿಯೋ ತೋರಿಸು ವದು
ಅಂದಾಜು ಸಮಯ
15 ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಪೆನ್ನು,ಹಾಳೆ.ಲ್ಯಾಪಟಾಪ ಮತ್ತು ಪ್ರೋಜೆಕ್ಟ.
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಒಂದು ಕ್ಲಾಸಿನಲ್ಲಿ ಮಕ್ಕಳನ್ನು ಸಾಲಾಗಿ ಕು ಳಿತು ಕೊಳ್ಳಲು ತಿಳಿಸಿ,ವಿಡಿಯೋ ನೋಡತ್ತಾ ಅದರ ಬರು ವ ಪ್ರಮು ಖ ಅಂಶಗಳನ್ನು ಬರೆದು ಕೊಳ್ಳಲು ಹೇಳು ವದು .
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಚರ್ಚಾವಿಧಾನ
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಚಿಂತನಾತ್ಮಕ ಪ್ರಶ್ನೆಗಳನ್ನು ಕೇಳುವುದು.ಉದಾ : ೧.ಇಂಡಿಯಾ ಎಂಬ ಪದ ಬಳಕೆಗೆ ಬಂದ ರೀತಿ ತಿಳಿಸಿ ೨.ಭಾರತ ಎಂಬ ಹೆಸರು ಹೇಗೆ ಬಂತು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಚರ್ಚೆಯನ್ನು ಮಕ್ಕಳಿಗೆ ಬಿಡುವುದು. ನಿರ್ಣಯ ವನ್ನು ಮಕ್ಕಳೇ ತಿರ್ಮಾನಿಸುವುದು.
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಭಾರತ ನಮ್ಮ ಮಾತೃಭೂಮಿ ಮುಖ್ಯ ಭಾರತ ನಮ್ಮ ಮಾತೃಭೂಮಿ