ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೫:೧೬, ೬ ಅಕ್ಟೋಬರ್ ೨೦೨೦ ರಂತೆ Kishor (ಚರ್ಚೆ | ಕಾಣಿಕೆಗಳು) ಇವರಿಂದ (removed Category:ರಾಜ್ಯಶಾಸ್ತ್ರ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

ಚಿತ್ರ:Anyarastradondige bhartd sambhandha.mm

ಪಠ್ಯಪುಸ್ತಕ

ಈ ಅದ್ಯಾದಲ್ಲಿ ಭಾರತವು ಯಾವ ರಾಷ್ಟ್ರದೊಂದಿಗೆ ಉತ್ತಮ ಸಂಭಂಧ ಹೊಂದಿದೆ ಎಂಬುದನ್ನು ತಿಳಿಸುತ್ತದೆ. ಯಾವ ಸಮಸ್ಯೇಗಳನ್ನು ಯಾವರೀತಿ ಸರಿಪಡಿಸಿಕೊಳ್ಳಬೇಕು ಎಂಬುದನ್ನು ತಿಳಿಸುತ್ತದೆ ಆದ್ದರಿಂದ ನಾವು ನಮ್ಮ ನೆರೆಹೊರೆಯವರ ಜೊತೆ ಹೇಗಿರಬೇಕು ಎಂಬುದನ್ನು ಪರೋಕ್ಷವಾಗಿ ತಿಳಸುತ್ತದೆ. ಭಾರತ ಪಾಕಿಸ್ತಾನದ ಸಮಸ್ಯೆಗಳನ್ನು ಪಟ್ಟಿಮಾಡಿದೆ.


| 10ನೇ ತರಗತಿಯ ಪಠ್ಯಪುಸ್ತಕದ ಸಾಫ್ಟ್ ಕಾಪಿ ನೋಡಲು ಇಲ್ಲಿ ಕ್ಲಿಕ್ ಮಾಡಿ.


  1. ಕರ್ನಾಟಕ ಪಠ್ಯಪುಸ್ತಕ ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

ಮತ್ತಷ್ಟು ಮಾಹಿತಿ

ಭಾರತ ಪಾಕಿಸ್ತಾನ ಸಂಬಂಧಗಳ ಬಗ್ಗೆ ಚರ್ಚೆ TV NEWS

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ

ಈ ಅ ದ್ಯಾಯದಲ್ಲಿ | ಈ ಲಿಂಕಿನಲ್ಲಿ ನೇರವಾಗಿ ಇಲ್ಲದಿದ್ದರೂ ಪರೋಕ್ಷವಾಗಿ ಒಂದು ದೇಶ ಬೇರೆದೇಶದೊಂದಿಗೆ ಹೇಗಿರಬೇಕು ಎಂಬುದನ್ನು ತಿಳಿಸಿದೆ.

ಉಪಯುಕ್ತ ವೆಬ್ ಸೈಟ್ ಗಳು

ಭಾರತ ಮತ್ತು ಪಾಕಿಸ್ತಾನದ ಸಂಭಂದ ದ ಇಮಾಜ್ ನೋಡಲು


ಭಾರತ ಮತ್ತು ಪಾಕಿಸ್ತಾನದ ಸಂಭಂದ ದ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಸಂಬಂಧ ಪುಸ್ತಕಗಳು

ಭಾರತದ ಸಂಭಂಧಗಳು. - ಸುರೇಶ್

ಸರ್ಕಾರಗಳು ಮತ್ತು ವಿದೇಶಿ ಸಂಭಂಧ -ನಂಜುಂಡಸ್ವಾಮಿ.

ಭಾರತದ ಸಂವಿಧಾನ - ಮೂಲಪ್ರತಿ.

ಅಂತರರಾಷ್ಟ್ರೀಯ ಸಂಬಂಧಗಳು - ಪ್ರೋ|| ನಂಜುಂಡಸ್ವಾಮಿ.

ಅಂತರರಾಷ್ಟ್ರೀಯ ಸಂಬಂಧಗಳು - ಪ್ರೋ|| ದೇವೇಗೌಡ.

ಅಂತರರಾಷ್ಟ್ರೀಯ ಸಂಬಂಧಗಳು - ಪ್ರೋ|| ಸುರೇಶ್.

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1.ಭಾರತ ಮತ್ತು ಇತರೆ ರಾಷ್ಟ್ರಗಳ ಸಂಭಂಧಗಳು ಹೇಗಿರಬೇಕು ಎಂಬುದನ್ನು ತಿಳಿಯುವುದು.

ಭಾರತ ಮತ್ತು ಪಾಕಿಸ್ತಾನದ ಸಂಬಂಧ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಕಲಿಕೆಯ ಉದ್ದೇಶಗಳು

1. ನೆರೆಯರಾಷ್ಟ್ರ ವಾದ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಇಟ್ಟು ಕೊಳ್ಳುವುದು.

2. ಮಾನವೀಯ ಗುಣ ಬೆಳೆಸುವುದು.

3. ಯುದ್ದದ ಪರಿಸ್ಥಿತಿ ಕಡಿಮೆಮಾಡಿ ಶಾಂತಿಯುತ ಜೀವನ ನಡೆಸುವುದು.

4. ಅವಶ್ಯಕತೆಗಳನ್ನು ಹಂಚುವುದು.

ಶಿಕ್ಷಕರಿಗೆ ಟಿಪ್ಪಣಿ

ಪಾಕಿಸ್ತಾನದಲ್ಲಿ ಭಾರತದ ಅಭಿಪ್ರಾಯ

ಶಿಕ್ಷಕ ಮಿತ್ರರೇ, ಮಕ್ಕಳಿಗೆ ಕೇವಲ ಪಾಠ ಬೋಧನೆ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವುದಲ್ಲ. ಜೊತೆಗೆ ನೆರೆಹೊರೆಯವರ ಜೊತೆ (ರಾಷ್ಟ್ರಗಳ ಜೊತೆ) ಶಾಂತಿಯುತವಾಗಿ ಬದುಕುವುದನ್ನು ಕಲಿಸುವುದು.

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ತಮ್ಮ_ನೆರೆಹೊರೆಯವರ_ಜೊತೆ_ಯಾವ_ಯಾವ_ವಿಷಯ_ಹಂಚಿಕೊಳ್ಳುತ್ತೀರಿ_ಎಂಬುದನ್ನು_ಪಟ್ಟಿಮಾಡುವುದು
  2. ಚಟುವಟಿಕೆ ಸಂ 2,ನಿಮ್ಮಊರಿನಲ್ಲಿನಜನರು_ಯಾವಊರಿನಜೊತೆ_ಇತರೆ_ಕೆಲಸಗಳಿಗೆ_ಹೋಗುತ್ತಾರೆ_ಜಗಳವಾಡಿದ್ದಾರೆ_ಚರ್ಚಾಸರ್ದೆ

ಪರಿಕಲ್ಪನೆ 2 ಭಾರತ ಮತ್ತು ಪಾಕಿಸ್ತಾನದ ಮತ್ತು ಚೀನ ಸಂಬಂಧ ಅಭಿವೃದ್ಧಿ ಪಡಿಸುವುದು.

ಕಲಿಕೆಯ ಉದ್ದೇಶಗಳು

1. ನೆರೆಯರಾಷ್ಟ್ರ ವಾದ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಇಟ್ಟು ಕೊಳ್ಳುವುದು.

2. ಮಾನವೀಯ ಗುಣ ಬೆಳೆಸುವುದು.

3. ಯುದ್ದದ ಪರಿಸ್ಥಿತಿ ಕಡಿಮೆಮಾಡಿ ಶಾಂತಿಯುತ ಜೀವನ ನಡೆಸುವುದು.

4. ಅವಶ್ಯಕತೆಗಳನ್ನು ಹಂಚುವುದು.

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕ ಮಿತ್ರರೇ, ಮಕ್ಕಳಿಗೆ ಕೇವಲ ಪಾಠ ಬೋಧನೆ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವುದಲ್ಲ. ಜೊತೆಗೆ ನೆರೆಹೊರೆಯವರ ಜೊತೆ (ರಾಷ್ಟ್ರಗಳ ಜೊತೆ) ಶಾಂತಿಯುತವಾಗಿ ಬದುಕುವುದನ್ನು ಕಲಿಸುವುದು. https://www.youtube.com/watch?v=XaiiQyYTGh8 ಜೊತೆಗೆ ನೆರೆಹೊರೆಯವರ ಸಂಬಂಧ

ಭಾರತ ಮತ್ತು ಇತರೆ ರಾಷ್ಟ್ರಗಳ ಸಂಬಂಧ ತಿಳಿಯಲು

ಭಾರತ ಪಾಕಿಸ್ತಾನವನ್ನು ಪ್ರೀತಿಸುತ್ತದೆ ಎಂಬುದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಭಾರತ ರಷ್ಯ ಻ಮೇರಿಕ ಸಂಬಂಧ ತಿಳಯಲು ತಿಳಿಯಲು ಇಲ್ಲಿ ಕ್ಲಿಕ್

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು

  1. ಚಟುವಟಿಕೆ ಸಂ 1,ತಮ್ಮ_ನೆರೆಹೊರೆಯವರಜೊತೆ_ಯಾವಯಾವ_ವಿಷಯಹಂಚಿಕೊಳ್ಳುತ್ತೀರಿ ಪಟ್ಟಿಮಾಡುವುದು "
  2. ಚಟುವಟಿಕೆ ಸಂ 2,ನಿಮ್ಮಊರಿನಲ್ಲಿನ_ಜನರು_ಯಾವ_ಊರಿನ_ಜೊತೆ_ಜಗಳವಾಡಿದ್ದಾರೆ_ಚರ್ಚಾಸರ್ದೆ "

ಪರಿಕಲ್ಪನೆ 3. ಭಾರತ ಮತ್ತು ಪಾಕಿಸ್ತಾನದ ಮತ್ತು ಚೀನ ಸಂಬಂಧ ಅಭಿವೃದ್ಧಿ ಪಡಿಸುವುದು.

ಕಲಿಕೆಯ ಉದ್ದೇಶಗಳು

1. ನೆರೆಯರಾಷ್ಟ್ರ ವಾದ ಪಾಕಿಸ್ತಾನದ ಜೊತೆ ಉತ್ತಮ ಸಂಬಂಧ ಇಟ್ಟು ಕೊಳ್ಳುವುದು.

2. ಮಾನವೀಯ ಗುಣ ಬೆಳೆಸುವುದು.

3. ಯುದ್ದದ ಪರಿಸ್ಥಿತಿ ಕಡಿಮೆಮಾಡಿ ಶಾಂತಿಯುತ ಜೀವನ ನಡೆಸುವುದು.

4. ಅವಶ್ಯಕತೆಗಳನ್ನು ಹಂಚುವುದು.

ಶಿಕ್ಷಕರಿಗೆ ಟಿಪ್ಪಣಿ

ಶಿಕ್ಷಕ ಮಿತ್ರರೇ, ಮಕ್ಕಳಿಗೆ ಕೇವಲ ಪಾಠ ಬೋಧನೆ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳಿಸುವುದಲ್ಲ. ಜೊತೆಗೆ ನೆರೆಹೊರೆಯವರ ಜೊತೆ (ರಾಷ್ಟ್ರಗಳ ಜೊತೆ) ಶಾಂತಿಯುತವಾಗಿ ಬದುಕುವುದನ್ನು ಕಲಿಸುವುದು. ಜೊತೆಗೆ ನೆರೆಯ ರಾಷ್ಟ್ರಗಳ ಜೊತೆಗೆ ತಪ್ಪು ಬಾವನೆಯನ್ನು ದೂರ ಮಾಡುವುದು.

ಭಾರತ ಪಾಕಿಸ್ತಾನದ ಸಂಬಂಧಗಳ ಸತ್ಯ ನೋಡಿ

ಚೈನಾ ಪಾಕಿಸ್ತಾನದ ಸಂಬಂಧಗಳ ಸತ್ಯ ನೋಡಿ

ಭಾರತ ಪಾಕಿಸ್ತಾನದ ಸಂಬಂಧಗಳ ಅಂತರ ನೋಡಿ

ಪಾಕಿಸ್ತಾನದಲ್ಲಿ ಭಾರತೀಯ ಮುಸ್ಲಿಮರಿಗೆ ತಾರತಮ್ಯ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು

  1. ಚಟುವಟಿಕೆ ಸಂ 1,ಭಾರತ_ಪಾಕಿಸ್ತಾನದ_ಚೀನ ದ ಜೊತೆ ವ್ಯಾಪಾರ ಅಭಿವೃದ್ದಿ_ಗುಂಪು ಚರ್ಚೆ"
  2. ಚಟುವಟಿಕೆ ಸಂ 2,ಭಾರತ,_ಪಾಕಿಸ್ತಾನದ_ಮತ್ತು_ಚೀನ_ಸಂಬಂಧ_ತಜ್ಞಅತಿಥಿಯ_ಜೊತೆ_ಸಂದರ್ಶನ"

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

  1. ರೆಹೊರೆಯವರ_ಜೊತೆ_ಯಾವ_ಯಾವ_ವಿಷಯ_ಹಂಚಿಕೊಳ್ಳುತ್ತೀರಿ_ಎಂಬುದನ್ನು_ಪಟ್ಟಿಮಾಡುವುದು ತಪಶೀಲು ಪಟ್ಟಿ
  2. ನಿಮ್ಮಊರಿನಲ್ಲಿನಜನರು_ಯಾವಊರಿನಜೊತೆ_ಇತರೆ_ಕೆಲಸಗಳಿಗೆ_ಹೋಗುತ್ತಾರೆ_ಜಗಳವಾಡಿದ್ದಾರೆ_ಚರ್ಚಾಸರ್ದೆ
  3. ತಮ್ಮ_ನೆರೆಹೊರೆಯವರಜೊತೆ_ಯಾವಯಾವ_ವಿಷಯಹಂಚಿಕೊಳ್ಳುತ್ತೀರಿ ಪಟ್ಟಿಮಾಡುವುದು " ಸಾಂದರ್ಭಿಕ ವರದಿ
  4. ನಿಮ್ಮಊರಿನಲ್ಲಿನ_ಜನರು_ಯಾವ_ಊರಿನ_ಜೊತೆ_ಜಗಳವಾಡಿದ್ದಾರೆ_ಚರ್ಚಾಸರ್ದೆ "
  5. ಭಾರತ_ಪಾಕಿಸ್ತಾನದ_ಚೀನ ದ ಜೊತೆ ವ್ಯಾಪಾರ ಅಭಿವೃದ್ದಿ_ಗುಂಪು ಚರ್ಚೆ" ಅವಲೋಕನ ವರದಿ
  6. ಭಾರತ,_ಪಾಕಿಸ್ತಾನದ_ಮತ್ತು_ಚೀನ_ಸಂಬಂಧ_ತಜ್ಞಅತಿಥಿಯ_ಜೊತೆ_ಸಂದರ್ಶನ"

ಯೋಜನೆಗಳು

ತಮ್ಮ ನೆರೆಹೊರೆಯವರ ಜೊತೆ ನಿಮ್ಮ ಸಂಬಂಧ ಹೆಗಿದೆ ಎಂಬುದನ್ನು ಪಟ್ಟಿಮಾಡಿ ತನ್ನಿ.

ಸಮುದಾಯ ಆಧಾರಿತ ಯೋಜನೆಗಳು

ತಮ್ಮ ನೆರೆಹೊರೆಯವರ ಮತ್ತು ಈಡಿ ಊರಿನ ಸಂಬಂಧಗಳು ಹೇಗಿವೆ ಎಂಬುದನ್ನು ತಿಳಿದು ಒಂದು ಪುಸ್ತಕ ತಯಾರಿಸಿ.

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು