"ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ)
 
(ಅದೇ ಬಳಕೆದಾರನ ಮಧ್ಯದಲ್ಲಿನ ಬದಲಾವಣೆಯನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 
ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ
 
ಗೆಳೆತನ ಚಟುವಟಿಕೆ ೫ ಪದ ಪಟ್ಟಿ ಮತ್ತು ಕಠಿಣ ಪದಗಳ ಅರ್ಥತಿಳಿಯಿರಿ
 +
 +
 +
ಗಂಧದೊಲು  - ಶ್ರೀ ಗಂಧದಂತೆ
 +
 +
ಸರಸವಿರಸ - ಸರಸ ವಿರಸ ಸೇರಿದರೆ
 +
 +
ಹೆಗಲುಗೊಟ್ಟು - ಭುಜದ ಸಹಾಯವನ್ನು ನೀಡಿ
 +
 +
ಚಂಚಲತೆ - ಮನಸ್ಸು ಒಂದೆಡೆಯಿಂದ ಮತ್ತೊಂದೆಡೆಗೆ ಜಿಗಿಯುವುದು
 +
 +
ಜೀವನದನಂತ - ಜೀವನದ ಅನಂತವಾದ
 +
 +
ಪಸರಿಸಿಹ   - ಹರಡಿರುವ

೧೦:೫೪, ೧೨ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ