"ಅಡಾಸಿಟಿ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{subst:ಅನ್ವಯಕಗಳನ್ನು ಅನ್ವೇಷಿಸಿ}})
 
೧ ನೇ ಸಾಲು: ೧ ನೇ ಸಾಲು:
 
==ಪರಿಚಯ==
 
==ಪರಿಚಯ==
 +
ಅಡಾಸಿಟಿ ಎಂಬುದು, ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದ್ದು , ಧ್ವನಿ ಮುದ್ರಣ ಮತ್ತು ಧ್ಚನಿ ಸಂಕಲನಕ್ಕೆ ಬಳಸುವ ಆಡಿಯೋ ಎಡಿಟರ್ ಆಗಿದೆ. ಇದನ್ನು ವಿಂಡೋಸ್, ಮ್ಯಾಕ್ ಮತ್ತು ಗ್ನೂ/ಲಿನಕ್ಸ್ ನಂತಹ ಆಪರೇಟಿಂಗ್ ಸಿಸ್ಟಂನಲ್ಲಿ ಬಳಸಬಹುದಾಗಿದೆ. ಇದರ ಮೈಲ್ಮೈ ನೋಟವು ವಿವಿಧ ಭಾಷೆಗಳಲ್ಲಿ ಲಭ್ಯವಿದೆ.
 
===ಐ.ಸಿ.ಟಿ ಸಾಮರ್ಥ್ಯ===
 
===ಐ.ಸಿ.ಟಿ ಸಾಮರ್ಥ್ಯ===
 +
ಇದು ಸಾರ್ವತ್ರಿಕ ಧ್ವನಿ ಸಂಕಲನ ಪರಿಕರವಾಗಿದ್ದು ಧ್ವನಿ ಸಂಪನ್ಮೂಲ ರಚನೆಗೆ ಬಳಸಬಹುದಾಗಿದೆ.
 
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
 
===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===
 +
ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಸ್ವಂತ ಧ್ವನಿ ಮುದ್ರಣ ಮಾಡಲು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಮಾಡಲು ಅಥವಾ ಮಿಶ್ರಣ ಮಾಡಲು  ಈ ಅನ್ವಯಕವನ್ನು ಬಳಸಲಾಗುತ್ತಿದೆ.
 
===ಆವೃತ್ತಿ===
 
===ಆವೃತ್ತಿ===
 +
Audacity 2.1.2
 
===ಸಂರಚನೆ===
 
===ಸಂರಚನೆ===
 +
Its part of Ubuntu custom and no need to configure.
 
===ಲಕ್ಷಣಗಳ ಮೇಲ್ನೋಟ===
 
===ಲಕ್ಷಣಗಳ ಮೇಲ್ನೋಟ===
 +
# WAV, AIFF, MP3 ಸೇರಿದಂತೆ ಇತರೆ ಎಲ್ಲಾ ಆಡಿಯೋಕಡತಗಳ  ನಮೂನೆಗಳಿಗೆ ಎಕ್ಸ್‌ಪೋರ್ಟ್‌ ಮತ್ತು ಇಂಪೋರ್ಟ್‌ ಮಾಡಿಕೊಳ್ಳಬಹುದು.
 +
# ಧ್ವನಿಮುದ್ರಣ ಮಾಡಿ, ಅಲ್ಲೇ ಕೇಳಬಹುದಾಗಿದೆ.
 +
# ಕತ್ತರಿಸು, ಪ್ರತಿ ಮಾಡು ಹಾಗು ಅಂಟಿಸುವ ಪ್ರಕ್ರಿಯೆಗಳ ಸಂಕಲನದಲ್ಲಿ ಅನಿಯಮಿತ  Undo ಬಳಸಬಹುದು.
 
===ಇತರೇ ಸಮಾನ ಅನ್ವಯಕಗಳು===
 
===ಇತರೇ ಸಮಾನ ಅನ್ವಯಕಗಳು===
 +
Ocenaudio ಇದು ಸಹ ಅಡಾಸಿಟಿ ಮಾದರಿಯಲ್ಲೇ ಧ್ವನಿ ಸಂಕಲನ ಮಾಡಲು ಮತ್ತು ಮುದ್ರಣ ಮಾಡಲು ಬಳಸುವ ಅನ್ವಯಕವಾಗಿದೆ. ಇದು ಕೆಲವು ಪ್ರಮುಖ ಲಕ್ಷಣಗಳನ್ನು ಹೊಂದಿದ್ದು ಹೆಚ್ಚು ಬಳಕೆದಾರದನ್ನು ಹೊಂದುತ್ತಿದೆ.
 +
Wavosaur - Wavosaur is a free sound editor, audio editor, wav editor software for editing, processing and recording sounds, wav and mp3 files. Wavosaur has all the features to edit audio (cut, copy, paste, etc.) produce music loops, analyze, record, batch convert.
 +
Traverso DAW Traverso DAW is an audio recording and editing program which is very well suited to record a single voice, a band, an ensemble, a whole orchestra or any other source of music! Both the home and professional user will find Traverso attractive, it's clean interface is easy to learn, and enables you to work quickly and efficiently!
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 
===ಅಭಿವೃದ್ದಿ ಮತ್ತು ಸಮುದಾಯ ಸಹಾಯ===
 +
Audacity Team
 +
 
==ಅನ್ವಯಕ ಬಳಕೆ ==
 
==ಅನ್ವಯಕ ಬಳಕೆ ==
 
===ಕಾರ್ಯಕಾರಿತ್ವ===
 
===ಕಾರ್ಯಕಾರಿತ್ವ===

೦೭:೦೮, ೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಅಡಾಸಿಟಿ ಎಂಬುದು, ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದ್ದು , ಧ್ವನಿ ಮುದ್ರಣ ಮತ್ತು ಧ್ಚನಿ ಸಂಕಲನಕ್ಕೆ ಬಳಸುವ ಆಡಿಯೋ ಎಡಿಟರ್ ಆಗಿದೆ. ಇದನ್ನು ವಿಂಡೋಸ್, ಮ್ಯಾಕ್ ಮತ್ತು ಗ್ನೂ/ಲಿನಕ್ಸ್ ನಂತಹ ಆಪರೇಟಿಂಗ್ ಸಿಸ್ಟಂನಲ್ಲಿ ಬಳಸಬಹುದಾಗಿದೆ. ಇದರ ಮೈಲ್ಮೈ ನೋಟವು ವಿವಿಧ ಭಾಷೆಗಳಲ್ಲಿ ಲಭ್ಯವಿದೆ.

ಐ.ಸಿ.ಟಿ ಸಾಮರ್ಥ್ಯ

ಇದು ಸಾರ್ವತ್ರಿಕ ಧ್ವನಿ ಸಂಕಲನ ಪರಿಕರವಾಗಿದ್ದು ಧ್ವನಿ ಸಂಪನ್ಮೂಲ ರಚನೆಗೆ ಬಳಸಬಹುದಾಗಿದೆ.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಸ್ವಂತ ಧ್ವನಿ ಮುದ್ರಣ ಮಾಡಲು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಮಾಡಲು ಅಥವಾ ಮಿಶ್ರಣ ಮಾಡಲು ಈ ಅನ್ವಯಕವನ್ನು ಬಳಸಲಾಗುತ್ತಿದೆ.

ಆವೃತ್ತಿ

Audacity 2.1.2

ಸಂರಚನೆ

Its part of Ubuntu custom and no need to configure.

ಲಕ್ಷಣಗಳ ಮೇಲ್ನೋಟ

  1. WAV, AIFF, MP3 ಸೇರಿದಂತೆ ಇತರೆ ಎಲ್ಲಾ ಆಡಿಯೋಕಡತಗಳ ನಮೂನೆಗಳಿಗೆ ಎಕ್ಸ್‌ಪೋರ್ಟ್‌ ಮತ್ತು ಇಂಪೋರ್ಟ್‌ ಮಾಡಿಕೊಳ್ಳಬಹುದು.
  2. ಧ್ವನಿಮುದ್ರಣ ಮಾಡಿ, ಅಲ್ಲೇ ಕೇಳಬಹುದಾಗಿದೆ.
  3. ಕತ್ತರಿಸು, ಪ್ರತಿ ಮಾಡು ಹಾಗು ಅಂಟಿಸುವ ಪ್ರಕ್ರಿಯೆಗಳ ಸಂಕಲನದಲ್ಲಿ ಅನಿಯಮಿತ Undo ಬಳಸಬಹುದು.

ಇತರೇ ಸಮಾನ ಅನ್ವಯಕಗಳು

Ocenaudio ಇದು ಸಹ ಅಡಾಸಿಟಿ ಮಾದರಿಯಲ್ಲೇ ಧ್ವನಿ ಸಂಕಲನ ಮಾಡಲು ಮತ್ತು ಮುದ್ರಣ ಮಾಡಲು ಬಳಸುವ ಅನ್ವಯಕವಾಗಿದೆ. ಇದು ಕೆಲವು ಪ್ರಮುಖ ಲಕ್ಷಣಗಳನ್ನು ಹೊಂದಿದ್ದು ಹೆಚ್ಚು ಬಳಕೆದಾರದನ್ನು ಹೊಂದುತ್ತಿದೆ. Wavosaur - Wavosaur is a free sound editor, audio editor, wav editor software for editing, processing and recording sounds, wav and mp3 files. Wavosaur has all the features to edit audio (cut, copy, paste, etc.) produce music loops, analyze, record, batch convert. Traverso DAW Traverso DAW is an audio recording and editing program which is very well suited to record a single voice, a band, an ensemble, a whole orchestra or any other source of music! Both the home and professional user will find Traverso attractive, it's clean interface is easy to learn, and enables you to work quickly and efficiently!

ಅಭಿವೃದ್ದಿ ಮತ್ತು ಸಮುದಾಯ ಸಹಾಯ

Audacity Team

ಅನ್ವಯಕ ಬಳಕೆ

ಕಾರ್ಯಕಾರಿತ್ವ



ಕಡತ ರೂಪ

ಕಡತ ಉಳಿಸಿಕೊಳ್ಳುವುದು

ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ

ಉನ್ನತೀಕರಿಸಿದ ಲಕ್ಷಣಗಳು

ಅನುಸ್ಥಾಪನೆ

ಅನುಸ್ಥಾಪನೆ ವಿಧಾನಗಳು ಹಂತಗಳು
ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ
ಟರ್ಮಿನಲ್‌ನಿಂದ
ವೆಬ್‌ಪುಟದಿಂದ
ವೆಬ್‌ಆಧಾರಿತ ನೊಂದಣಿ

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು