"ಅಡಾಸಿಟಿ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಪುಟದ ಮಾಹಿತಿ ತಗೆದು '{{subst:ಅನ್ವಯಕಗಳನ್ನು ಅನ್ವೇಷಿಸಿ}}' ಎಂದು ಬರೆಯಲಾಗಿದೆ)
೧ ನೇ ಸಾಲು: ೧ ನೇ ಸಾಲು:
==ಪರಿಚಯ==

===ಪರಿಚಯ===
ಅಡಾಸಿಟಿ ಎಂಬುದು, ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದ್ದು , ಧ್ವನಿ ಮುದ್ರಣ ಮತ್ತು ಧ್ಚನಿ ಸಂಕಲನಕ್ಕೆ ಬಳಸುವ ಆಡಿಯೋ ಎಡಿಟರ್ ಆಗಿದೆ. ಇದನ್ನು ವಿಂಡೋಸ್, ಮ್ಯಾಕ್ ಮತ್ತು ಗ್ನೂ/ಲಿನಕ್ಸ್ ನಂತಹ ಆಪರೇಟಿಂಗ್ ಸಿಸ್ಟಂನಲ್ಲಿ ಬಳಸಬಹುದಾಗಿದೆ. ಇದರ ಮೈಲ್ಮೈ ನೋಟವು ವಿವಿಧ ಭಾಷೆಗಳಲ್ಲಿ ಲಭ್ಯವಿದೆ.

====ಮೂಲ ಮಾಹಿತಿ====
===ಐ.ಸಿ.ಟಿ ಸಾಮರ್ಥ್ಯ===

ಇದು ಸಾರ್ವತ್ರಿಕ ಧ್ವನಿ ಸಂಕಲನ ಪರಿಕರವಾಗಿದ್ದು ಧ್ವನಿ ಸಂಪನ್ಮೂಲ ರಚನೆಗೆ ಬಳಸಬಹುದಾಗಿದೆ.

===ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ===

ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಸ್ವಂತ ಧ್ವನಿ ಮುದ್ರಣ ಮಾಡಲು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಮಾಡಲು ಅಥವಾ ಮಿಶ್ರಣ ಮಾಡಲು  ಈ ಅನ್ವಯಕವನ್ನು ಬಳಸಲಾಗುತ್ತಿದೆ.

===ಆವೃತ್ತಿ===

Audacity 2.1.2

===ಸಂರಚನೆ===

Its part of Ubuntu custom and no need to configure.

===ಲಕ್ಷಣಗಳ ಮೇಲ್ನೋಟ===

# WAV, AIFF, MP3 ಸೇರಿದಂತೆ ಇತರೆ ಎಲ್ಲಾ ಆಡಿಯೋಕಡತಗಳ  ನಮೂನೆಗಳಿಗೆ ಎಕ್ಸ್‌ಪೋರ್ಟ್‌ ಮತ್ತು ಇಂಪೋರ್ಟ್‌ ಮಾಡಿಕೊಳ್ಳಬಹುದು.

# ಧ್ವನಿಮುದ್ರಣ ಮಾಡಿ, ಅಲ್ಲೇ ಕೇಳಬಹುದಾಗಿದೆ.

# ಕತ್ತರಿಸು, ಪ್ರತಿ ಮಾಡು ಹಾಗು ಅಂಟಿಸುವ ಪ್ರಕ್ರಿಯೆಗಳ ಸಂಕಲನದಲ್ಲಿ ಅನಿಯಮಿತ  Undo ಬಳಸಬಹುದು.

===ಇತರೇ ಸಮಾನ ಅನ್ವಯಕಗಳು===

Ocenaudio ಇದು ಸಹ ಅಡಾಸಿಟಿ ಮಾದರಿಯಲ್ಲೇ ಧ್ವನಿ ಸಂಕಲನ ಮಾಡಲು ಮತ್ತು ಮುದ್ರಣ ಮಾಡಲು ಬಳಸುವ ಅನ್ವಯಕವಾಗಿದೆ. ಇದು ಕೆಲವು ಪ್ರಮುಖ ಲಕ್ಷಣಗಳನ್ನು ಹೊಂದಿದ್ದು ಹೆಚ್ಚು ಬಳಕೆದಾರದನ್ನು ಹೊಂದುತ್ತಿದೆ.

Wavosaur - Wavosaur is a free sound editor, audio editor, wav editor software for editing, processing and recording sounds, wav and mp3 files. Wavosaur has all the features to edit audio (cut, copy, paste, etc.) produce music loops, analyze, record, batch convert.

Traverso DAW Traverso DAW is an audio recording and editing program which is very well suited to record a single voice, a band, an ensemble, a whole orchestra or any other source of music! Both the home and professional user will find Traverso attractive, it's clean interface is easy to learn, and enables you to work quickly and efficiently!

===ಅಭಿವೃದ್ದಿ ಮತ್ತು ಸಮುದಾಯ ಸಹಾಯ===

Audacity Team

==ಅನ್ವಯಕ ಬಳಕೆ ==

===ಕಾರ್ಯಕಾರಿತ್ವ===

<gallery  mode=packed heights=250px>

Image|ಹಂತ1 -Application → Sound and Video → Audacity →  ಮೂಲಕ ಅಡಾಸಿಟಿ ತೆರೆಯಬಹುದು.

Image|ಹಂತ 2 - ಅಡಾಸಿಟಿ ಅನ್ನು ಕ್ಲಿಕ್ಕಿಸಿದಾಗ ನಮಗೆ ಚಿತ್ರದಲ್ಲಿ ಕಾಣುವ ರೀತಿಯ ಒಂದು ಪುಟ ಕಾಣಲು ಸಿಗುತ್ತದೆ. ಈ ಪುಟದಲ್ಲಿ ಹಲವು ರೀತಿಯ ಟೂಲ್ ಗಳು ಪರದೆಯ ಮೇಲೆ ಕಾಣುತ್ತವೆ.

</gallery>

<gallery  mode=packed heights=250px>

Image|ಹಂತ 3- ಧ್ವನಿಮುದ್ರಣ ಪ್ರಾರಂಭಿಸಲು- ಅಡಾಸಿಟಿ ಪರದೆಯ ಮೇಲೆ ಕಾಣುವ ಟೂಲ್‌ಬಾರ್‌ಗಳಲ್ಲಿ ಕೆಂಪುಬಣ್ಣದ ವೃತ್ತಾಕಾರದ ಸೂಚಕ "Record"ಬಟನ್‌ ಕಾಣಬಹುದು. ಇದನ್ನು ಒತ್ತುವ ಮೂಲಕ ಧ್ವನಿಮುದ್ರಣವನ್ನು ಪ್ರಾರಂಭಿಸಬಹುದು.  ಧ್ವನಿಮುದ್ರಣ ಪ್ರಕ್ರಿಯೆಯನ್ನು ನಿಲ್ಲಿಸಲು ಬಯಸಿದಲ್ಲಿ ಅದೇ ಟೂಲ್‌ಬಾರ್‌ನಲ್ಲಿರುವ "Stop” ಬಟನ್ ಒತ್ತಬೇಕು.

Image|ಹಂತ-ಈಗಾಗಲೇ ಮುದ್ರಣ ಮಾಡಿರುವ ಧ್ವನಿಯ ಜೊತೆಗೆ ಹೊಸದೊಂದು ಧ್ವನಿಯನ್ನು ಸೇರಿಸಬಯಸಿದಲ್ಲಿ ಹೊಸ ಟ್ರಾಕ್ ಸೇರಿಸಬೇಕು. ಅದಕ್ಕಾಗಿ ಮೆನುಬಾರ್‌ನಲ್ಲಿ Tracks- Add New Track ನ್ನು ಆಯ್ಕೆ ಮಾಡಿಕೊಳ್ಳಬೇಕು. ಈಗಾಗಲೇ ಇದ್ದ ಟ್ರಾಕ್‌ನ ಕೆಳಗಡೆ ಹೊಸ ಟ್ರಾಕ್‌ ಕಾಣುತ್ತದೆ.

</gallery>

<gallery  mode=packed heights=250px>

Image|ಹಂತ 5- ಇದೇ ರೀತಿ ನಮಗೆ ಅವಶ್ಯಕವಾಗಿರುವಷ್ಟು ಟ್ರಾಕ್‌ಗಳನ್ನು ಸೇರಿಸಬಹುದು.

Image|ಹಂತ 6- ಹೊಸ ಟ್ರಾಕ್‌ಗಳನ್ನು ಸೇರಿಸಿದ ಮೇಲೆ, ಆ ಟ್ರಾಕ್‌ಗಳಲ್ಲಿ ಧ್ವನಿಗಳನ್ನು ಸಂಕಲನ ಮಾಡಲು ಕಂಪ್ಯೂಟರ್‌ನಿಂದ ಧ್ವನಿಯನ್ನು ಇಂಪೋರ್ಟ್‌ ಮಾಡಿಕೊಳ್ಳಬೇಕು. ಇದಕ್ಕಾಗಿ ಮೆನುಬಾರ್‌ನಲ್ಲಿ  File > Import > Audio ನ್ನಯ ಆಯ್ಕೆ ಮಾಡಿಕೊಳ್ಳಬೇಕು, ನಂತರ ನಮ್ಮ ಆಡಿಯೋವನ್ನು ಆಯ್ಕೆ ಮಾಡಿಕೊಳ್ಳಬೇಕು.

</gallery>

<gallery  mode=packed heights=250px>

Image|ಹಂತ7- ಧ್ವನಿಗಳನ್ನು ಸಂಕಲನ ಮಾಡುವಾಗ ಅದರಲ್ಲಿನ ಒಂದು ಭಾಗವನ್ನು ಅಳಿಸ ಬೇಕಿದ್ದಲ್ಲಿ, ಮೊದಲು ಅಷ್ಟು ಟ್ಯಾಕ್‌ನ್ನಯ ಆಯ್ಕೆ ಮಾಡಿಕೊಂಡು ಕೀಬೋರ್ಡ್‌ನಲ್ಲಿ DELETE ನ್ನು ಒತ್ತಿರಿ. ಕಾಪಿ  ಮಾಡಲು ಬಯಸಿದಲ್ಲಿ ಮೌಸ್‌ನ್ನು ರೈಟ್‌ಕ್ಲಿಕ್ ಮಾಡಿ ಕಾಪಿ  ಮಾಡಿ, ನಂತರ ಅದನ್ನಯ ಬೇರೆ ಕಡೆ ಸೇರಿಸಲು ಮೌಸ್‌ ರೈಟ್‌ಕ್ಲಿಕ್ ಮಾಡಿ ಅಂಟಿಸಿ.

Image|ಹಂತ 8- ಧ್ವನಿಮುದ್ರಣ ಮತ್ತು  ಸಂಕಲನವನ್ನು ಪೂರ್ಣಗೊಳಿಸಿದ ನಂತರ ಇನ್ನೂ ಹೆಚ್ಚಿನ ಸಂಕಲನ ಮಾಡುವಂತಿದ್ದಲ್ಲಿ ಕಡತವನ್ನು ಪ್ರೊಜೆಕ್ಟ್‌ ಆಗಿ ಉಳಿಸಬಹುದು ಇದಕ್ಕಾಗಿ File > Save ಆಯ್ಕೆ ಮಾಡಿಕೊಳ್ಳಬೇಕು.  ಹಾಗು ಅಂತಿಮ ಕಡತವಾಗಿಯೂ ಉಳಿಸಬಹುದು ಇದಕ್ಕಾಗಿ  "File"> "Export" ಆಯ್ಕೆ ಮಾಡಿಕೊಳ್ಳಬೇಕು.

</gallery>

===ಕಡತ ರೂಪ===

===ಕಡತ ಉಳಿಸಿಕೊಳ್ಳುವುದು===

ಧ್ವನಿಮುದ್ರಣ ಮತ್ತು  ಸಂಕಲನವನ್ನು ಪೂರ್ಣಗೊಳಿಸಿದ ನಂತರ ಇನ್ನೂ ಹೆಚ್ಚಿನ ಸಂಕಲನ ಮಾಡುವಂತಿದ್ದಲ್ಲಿ ಕಡತವನ್ನು ಪ್ರೊಜೆಕ್ಟ್‌ ಆಗಿ ಉಳಿಸಬಹುದು ಇದಕ್ಕಾಗಿ File > Save ಆಯ್ಕೆ ಮಾಡಿಕೊಳ್ಳಬೇಕು.  ಪ್ರೊಜೆಕ್ಟ್ ಆಗಿ ಉಳಿಸಿದ ಕಡತವು .aup ನಮೂನೆಯಲ್ಲಿ ಉಳಿಯುತ್ತದೆ. ಮತ್ತೊಮೆ ಇದೇ ಕಡತವನ್ನು ಅಡಾಸಿಟಿ ಮೂಲಕ ತೆರೆದು ಸಂಕಲನವನ್ನು ಮುಂದುವರೆಸಬಹುದು.

===ಕಡತಗಳ ನಿರ್ಯಾತ (ಎಕ್ಸ್‌ಪೋರ್ಟ್‌) ಮತ್ತು ಪ್ರಕಟಣೆ===

ಧ್ವನಿಮುದ್ರಣ ಮತ್ತು  ಸಂಕಲನವನ್ನು ಪೂರ್ಣಗೊಳಿಸಿದ ನಂತರ, ಅಂತಿಮ ಕಡತವಾಗಿಯೂ ಉಳಿಸಬಹುದು ಇದಕ್ಕಾಗಿ  "File"> "Export" ಆಯ್ಕೆ ಮಾಡಿಕೊಳ್ಳಬೇಕು.

ಇಲ್ಲಿ ಕಡತವು MP3, WAV, AMR ಮುಂತಾದ ನಮೂನೆಗಳಲ್ಲಿ ಉಳಿಸಿಕೊಳ್ಳಬಹುದಾಗಿದೆ.

===ಉನ್ನತೀಕರಿಸಿದ ಲಕ್ಷಣಗಳು===

# ನೇರವಾಗಿ ಧ್ವನಿಮುದ್ರಣ ಮಾಡಬಹುದು

# ಕಂಪ್ಯೂಟರ್‌ನಲ್ಲಿ ಹಿನ್ನೆಲೆಧ್ವನಿಯನ್ನು ಮುದ್ರಣ ಮಾಡಬಹುದು

# WAV, AIFF, FLAC, MP2, MP3 or Ogg Vorbis  ನಮೂನೆಯ ಕಡತಗಳನ್ನು ಸಹ ಸಂಕಲನ ಮಾಡಬಹುದು.

# AC3, M4A/M4R (AAC), WMA ಇತರೇ ನಮೂನೆಗಳು ಅಡಾಸಿಟಿಯಲ್ಲಿ ಬಳಸಬಹುದು.

# ಧ್ವನಿಯನ್ನು ಒಟ್ಟಿಗೆ Cut, copy, splice or mix  ಮಾಡಬಹುದು

# ಧ್ವನಿಮುದ್ರಣದ ವೇಗವನ್ನು ಹಾಗು ಏರಿಳಿತವನ್ನು ಬದಲಿಸಬಹುದಾದಂತಹ ಪರಿಣಾಮಗಳನ್ನು ಹೊಂದಿದೆ.

==ಅನುಸ್ಥಾಪನೆ ==

{| class="wikitable"

{| class="wikitable"

! ಅನುಸ್ಥಾಪನೆ ವಿಧಾನಗಳು !! ಹಂತಗಳು

| ಐ.ಸಿ.ಟಿ ಸಾಮರ್ಥ್ಯ

|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ

|ಆವೃತ್ತಿ

| ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಿಂದ || Go to Ubuntu Software Centre and type Audacity in search box and Click on INSTALL

|ಸಂರಚನೆ

|ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.

| ಟರ್ಮಿನಲ್‌ನಿಂದ || Open Terminal (Ctrl+Alt+T), and then type below command. sudo apt-get install Audacity

|ಇತರೇ ಸಮಾನ ಅನ್ವಯಕಗಳು

| ವೆಬ್‌ಪುಟದಿಂದ || click here to download from website

|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ

|ವೆಬ್‌ಆಧಾರಿತ ನೊಂದಣಿ|| Not Applicable

|ಅಭಿವೃದ್ದಿ ಮತ್ತು ಸಮುದಾಯ ಸಹಾಯ

==ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಅನ್ವಯಕ ==

==== ಲಕ್ಷಣಗಳ ಮೇಲ್ನೋಟ ====
FOSS Android Apps on Fdroid - Ringdroid

==== ಅನುಸ್ಥಾಪನೆ ====
Google Play store - WavePad Audio Editor - Ringtone cutter

# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.

# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.

# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.

## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.

## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ

## sudo apt-get install ____

==ಸಂಪನ್ಮೂಲ ರಚನೆಯ ಆಲೋಚನೆಗಳು==

=== ಅನ್ವಯಕ ಬಳಕೆ  ===
ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಧ್ವನಿ ಸಂಪನ್ಮೂಲ ರಚಿಸಲು, ಸ್ವಂತ ಧ್ವನಿ ಮುದ್ರಣ ಮಾಡಬಹುದು  ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಅಥವಾ ಮಿಶ್ರಣ ಮಾಡುವ ಮೂಲಕ ತರಗತಿ ಕೋಣೆಗೆ ಪೂರಕವಾದ ರೀತಿಯಲ್ಲಿ ಧ್ವನಿ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.

==== ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು ====

==== ಉನ್ನತೀಕರಿಸಿದ ಲಕ್ಷಣಗಳು ====

=== ಸಂಪನ್ಮೂಲ ರಚನೆಯ ಆಲೋಚನೆಗಳು ===

=== ಆಕರಗಳು ===

==ಆಕರಗಳು==

[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೦೭:೧೬, ೨೭ ಮಾರ್ಚ್ ೨೦೧೭ ನಂತೆ ಪರಿಷ್ಕರಣೆ

ಪರಿಚಯ

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
ಆವೃತ್ತಿ
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
ಅಭಿವೃದ್ದಿ ಮತ್ತು ಸಮುದಾಯ ಸಹಾಯ

ಲಕ್ಷಣಗಳ ಮೇಲ್ನೋಟ

ಅನುಸ್ಥಾಪನೆ

1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಉನ್ನತೀಕರಿಸಿದ ಲಕ್ಷಣಗಳು

ಸಂಪನ್ಮೂಲ ರಚನೆಯ ಆಲೋಚನೆಗಳು

ಆಕರಗಳು