ಅಮೆರಿಕಾದ ಸ್ವಾ ತಂತ್ರ್ಯ ಸಂಗ್ರಾಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

9ನೇ ತರಗತಿಗೆ ಕರ್ನಾಟಕ ರಾಜ್ಯದಲ್ಲಿ ನಿಗದಿ ಪಡಿಸಲಾದ ಕ್ರಾಂತಿಗಳು & ರಾಷ್ಟ್ರ ಪ್ರಭುತ್ವಗಳ ಏಳಿಗೆ, ಈ ವಿಷಯದಲ್ಲಿನ ಪಠ್ಯ ಪುಸ್ತಕ ಮಾಹಿತಿಯು ಪ್ರಮುಖವಾಗಿ ಅಮೇರಿಕದ ಸ್ವಾತಂತ್ರ್ಯ ಸಂಗ್ರಾಮ ಇದು ತಮ್ಮನ್ನಾಳುವ ಪ್ರಭುಗಳ ವಿರುದ್ಧ ಅಮೇರಿಕದ ಜನರು ನಡೆಸಿದ ಹೋರಾಟ.ತಾಯ್ನಾಡಿನ ವಿರುದ್ಧ ನಡೆದ ಈ ಹೋರಾಟದಲ್ಲಿ ಜನಸಾಮಾನ್ಯರ ಆಶೋತ್ತರಗಳನ್ನು ಈಡೇರಿಸುವ ಜನನಾಯಕರು ಸಾಮಾಜಿಕ ಹಿತಾಸಕ್ತಿಯನ್ನು ರಕ್ಷಣೆ ಮಾಡಿದರು,ರಕ್ತಕ್ರಾಂತಿಯ ಮೂಲಕ ನಡೆದ ಈ ಹೋರಾಟದ ಅಂತ್ಯದಲ್ಲಿ ಜನನಾಯಕನಾಗಿ ಜಾರ್ಜ ವಾಶಿಂಗ್ಟನ್ ಹೊರಹೊಮ್ಮಿದ್ದು ಅಂತಿಮವಾಗಿ ಅಮೆರಿಕದಲ್ಲಿ ಪ್ರಜಾಪ್ರಭುತ್ವ ಪದ್ಧತಿ ನೆಲೆಸಿದ್ದು ಜಗತ್ತಿನ ಶಕ್ತಿಶಾಲಿ ದೇಶವಾಗಿ ಅಮೆರಿಕ ಹೊರಹೊಮ್ಮಿದೆ.ಜೊತೆಗೆ ಅಮೆರಿಕ ಇಂದು ಜಗತ್ತಿನ ಆರ್ಥಿಕ ಶಕ್ತಿಯ ಮೂಲವೂ ಆಗಿದೆ.


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

NCERT ಪ್ರಕಾಶನದಲ್ಲಿ ಈ ಘಟಕದ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ಈ ಲಿಂಕನ್ನು ಬಳಸಿ ಇದೆ.

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

ಈ ಕೆಳಗೆ ಕೆಲವು ಅಂತರ್ಜಾಲ ತಾಣಗಳ ಬಗ್ಗೆ ಲಿಂಕ್ ಗಳಿದ್ದು ಅವುಗಳ ಮೂಲಕ ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಬಹುದು.ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಕಾರಣ, ಘಟನೆ ಪರಿಣಾಮ ಇವುಗಳ ಮಾಹಿತಿಯನ್ನು ಅರ್ಥ ಪೂರ್ಣವಾಗಿ ಬೋಧಿಸ ಬಹುದು.

ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕನ್ನು ಬಳಸಿ

ಅಮೆರಿಕಾ ಕ್ರಾಂತಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯೂಟೂಬ್ ನಲ್ಲಿ ವೀಕ್ಷಿಸಲು ಈ ಲಿಂಕನ್ನು ಬಳಸಿ

ವಿದ್ಯಾರ್ಥಿಗಳ ಜ್ಞಾನ ಪರೀಕ್ಷೆಗಾಗಿ ಕ್ವಿಜ್ ನಡೆಸಲು ಈ ಈ ಲಿಂಕನ್ನು ಬಳಸಿ

ಅಮೆರಿಕಾ ಕ್ರಾಂತಿಯ ಬಗ್ಗೆ ಬಹು ಆಯ್ಕೆಯ ಪ್ರಶ್ನೆಗಳಿಗಾಗಿ ಈ ಲಿಂಕನ್ನು ಬಳಸಿ

ಅಮೆರಿಕ ಕ್ರಾಂತಿಯ ಮಹತ್ತರ ಸಂಗತಿಗಳ ಟಿಪ್ಪಣಿಗಾಗಿ ಈ ಲಿಂಕನ್ನು ಬಳಸಿ

ಸಂಬಂಧ ಪುಸ್ತಕಗಳು

  1. ವಿಶ್ವ ಇತಿಹಾಸ- ಪಾಲಾಕ್ಷ

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1 ಅಮೇರಿಕಾ ಕ್ರಾಂತಿ

  1. ಅಮೇರಿಕಾ ಕ್ರಾಂತಿಯ ಕಾರಣಗಳು
  2. ಅಮೇರಿಕಾ ಕ್ರಾಂತಿಯ ಘಟನೆಗಳು
  3. ಅಮೆರಿಕಾ ಕ್ರಾಂತಿಯಲ್ಲಿ ಜಾರ್ಜ್ ವಾಶಿಂಗ್ಟನ್ ಪಾತ್ರ
  4. ಅಮೇರಿಕಾ ಕ್ರಾಂತಿಯ ಪರಿಣಾಮಗಳು


ಕಲಿಕೆಯ ಉದ್ದೇಶಗಳು

  1. ಅಮೇರಿಕ ಸ್ವಾತಂತ್ರ್ಯ ಸಂಗ್ರಾಮದ ಕಾರಣ & ಅದರ ಪರಿಣಾಮಗಳನ್ನು ಅರಿತುಕೊಳ್ಳುವರು.
  2. ಉತ್ತರ ಅಮೇರಿಕದ ಇಂಗ್ಲೀಷ್ ವಸಾಹತುಗಳನ್ನು ಹೆಸರಿಸುವರು.
  3. ಸಪ್ತವಾರ್ಷಿಕ ಯುದ್ಧದ ಬಗ್ಗೆ ಮಾಹಿತಿ ಸಂಗ್ರಹಿಸುವರು
  4. ಬಾಸ್ಟನ್ ಚಹಾ ಕೂಟ ನಡೆದ ಪ್ರದೇಶವನ್ನು ಉತ್ತರ ಅಮೆರಿಕಾದ ನಕ್ಷೆಯಲ್ಲಿ ಗುರುತಿಸುವರು.
  5. ಅಮೆರಿಕಾದ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಗಳು ಗುರುತಿಸುವರು.
  6. ಜಾರ್ಜ್ ವಾಷಿಂಗ್ಟನ್ ಬಗ್ಗೆ ಮಾಹಿತಿ ಪಡೆಯುವರು.
  7. ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮ & ಭಾರತದ ಸ್ವಾತಂತ್ರ್ಯ ಸಂಗ್ರಾಮ ಎರಡನ್ನು ಹೋಲಿಸುವರು.
  8. ಭಾರತವೂ ಸೇರಿದಂತೆ ಪ್ರಪಂಚದ ಬೇರೆ ದೇಶಗಳಲ್ಲಿ ಆದ ಬದಲಾವಣೆಗಳು, ಅಮೇರಿಕಾ & ಭಾರತದ ಸಂವಿಧಾನದ ಹೋಲಿಕೆ ಮಾಡುವರು.

ಶಿಕ್ಷಕರ ಟಿಪ್ಪಣಿ

18&19 ನೇ ಶತಮಾನಗಳು ಪ್ರಂಪಂಚದ ರಾಜಕೀಯ,ಸಾಮಾಜಿಕ ಆರ್ಥಿಕ ಬದಲಾವಣೆಗಳ ಕಾಲ.ಮುಖ್ಯ ವಾಗಿ ,ರಾಷ್ಟ್ರೀಯ ಪ್ರಭುತ್ವಗಳ ಏಳಿಗೆಗೆ ಕಾರಣವಾದ ಅಂಶಗಳನ್ನು ನಮ್ಮ ದೇಶದ ಪರಿಸ್ಥಿತಿಗೆ (ಅಂದಿನ ಪರಿಸ್ಥಿತಿಗೆ )ಹೋಲಿಸುವ & ಚರ್ಚಿಸುವ ಸಾಮರ್ಥ್ಯವನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವುದು.ಅಮೇರಿಕಾದ ಕ್ರಾಂತಿಯ ಪ್ರಮುಖ ಘಟನೆಗಳು.ಕಾರಣ, ಪರಿಣಾಮಗಳನ್ನು (ಚರ್ಚಾ ವಿಧಾನದ ಮೂಲಕ ) ತಿಳಿಯುವುದರ ಜೊತೆಗೆ ಭಾರತದ ಸ್ವಾತಂತ್ರ್ಯ ಹೋರಾಟಕ್ಕೂ , ಅಮೆರಿಕಾ ಸ್ವಾತಂತ್ರ್ಯ ಸಂಗ್ರಾಮಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವಂತೆ ಮಾಡುವುದು. ಭಾರತ &ಅಮೇರಿಕಾದ ರಾಜಕೀಯ ಸಾಮಾಜಿಕ ಆರ್ಥಿಕ ಮೊದಲಾದ ಪರಿಸ್ಥಿತಿಗಳ ಬಗ್ಗೆ ಚರ್ಚೆನಡೆಸುವುದು.

ಚಟುವಟಿಕೆ #1

  1. ಬೋಸ್ಱನ್ ಟೀ ಪಾರ್ಟಿಯ ಕಿರುನಾಟಕ
  • ಅಂದಾಜು ಸಮಯ ೪೦ ನಿಮಿಷ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಸಂಭಾಷಣೆ. ಪಾತ್ರಗಳು. ಪೆಟ್ಟಿಗೆಗಳು

ಪಾತ್ರ ಹಂಚಿಕೆ. ನಿರ್ದೇಶನ

  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ ನಾಟಕೀಕರಣ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?

1.ಬಾಸ್ಟನ್ ಟೀ ಪಾರ್ಟಿ ಘಟನೆಗೆ ಕಾರಣವೇನು? 2.ಬಾಸ್ಟನ್ ಟೀ ಪಾರ್ಟಿ ಘಟನೆಯ ಪರಿಣಾಮವೇನು? 3.ಬಾಸ್ಟನ್ ಟೀ ಪಾರ್ಟಿ ಯು ಇಂಗ್ಲೀಷರ ವಸಾಹತು ನೀತಿಗೆ ಪ್ರತ್ಯುತ್ತರ ಎಂದು ನೀವು ಹೇಗೆ ಹೇಳುವಿರಿ?

  • ಮೌಲ್ಯ ನಿರ್ಣಯ ಪ್ರಶ್ನೆಗಳು- ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಅಭಿನಯ. ವಿಷಯದ ಗ್ರಹಿಕೆ.ತಪಶೀಲು ಪಟ್ಟಿ
  1. ಪರಿಕಲ್ಪನೆ ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ?
  2. ಆಸಕ್ತಿಯಿಂದ ಭಾಗವಹಿಸಿದ್ದರೆ?
  3. ಸಂಭಾಷಣೆಗಳು ಪೂರಕವಾಗಿದ್ದವೇ?

ಚಟುವಟಿಕೆ #2

  1. ಅಮೇರಿಕಾ ಹಾಗೂ ಭಾರತದ ಸ್ವಾತಂತ್ರ್ಯ ಸಂಗ್ರಾಮ ದ ಸಾಮ್ಯತೆ/ವ್ಯತ್ಯಾಸ ಕುರಿತು ಗುಂಪು ಚರ್ಚೆ.
  • ಅಂದಾಜು ಸಮಯ ಒಂದು ಅವಧಿ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ಪೇಪರ್, ಪೆನ್ನು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ ಇಲ್ಲ
  • ಬಹುಮಾಧ್ಯಮ ಸಂಪನ್ಮೂಲಗಳು -
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು-
  • ವಿಧಾನ ಚರ್ಚಾ ವಿಧಾನ ತರಗತಿಯನ್ನು ಎರಡು ಗುಂಪುಗಳನ್ನಾಗಿ ಮಾಡುವುದು. ಆಯ್ಕೆ ಮೂಲಕ ಒಂದು ಗುಂಪಿಗೆ ಅಮೇರಿಕಾ ಕ್ರಾಂತಿ ಮತ್ತು ಮತ್ತೊಂದು ಗುಂಪಿಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮ ವಿಷಯವನ್ನು ಹಂಚುವುದು. ಹತ್ತು ನಿಮಿಷ ಪಾಠಪುಸ್ತಕ&ಇತರ ಆಕರ ಗ್ರಂಥಗಳನ್ನು ಓದಿಕೊಳ್ಳಲು ಹೇಳುವುದು.ನಂತರ ಒದಗಿಸಲಾಗಿರುವ ಕಾಗದದಲ್ಲಿ ಕ್ರಾಂತಿಯ ಮಖ್ಯ ಅಂಶಗಳನ್ನು ಪಟ್ಟಿ ಮಾಡಿಸುವುದು.ನಂತರ ಗುಂಪಿಗೆ ತಾವು ಸಂಗ್ರಹಿಸಿರುವ ಮಾಹಿತಿಯನ್ನು ಪ್ರಸ್ತುತಪಡಿಸಲು ಹೇಳುವುದು.
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು? # ಅಮೇರಿಕಾ & ಭಾರತ ಸ್ವಾತಂತ್ರ್ಯ ಸಂಗ್ರಾಮ ಇವುಗಳ ನಡುವಿನ ವ್ಯತ್ಯಾಸ ವೇನು?
  1. ಅಮೇರಿಕಾ ಸ್ವಾತಂತ್ರ್ಯ ಸಂಗ್ರಾಮವು ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಭಿನ್ನವಾಗಿದೆ ಎಂದು ನಿಮಗೆ ಅನಿಸುತ್ತದೆಯೇ?
  2. ಅಮೇರಿಕಾ & ಭಾರತದ ಸಂವಿಧಾನದಲ್ಲಿ ಇರುವ ವ್ಯತ್ಯಾಸಗಳೇನು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು ಗುಂಪಿನಲ್ಲಿ ಮಕ್ಕಳ ಭಾಗವಹಿಸುವಿಕೆ.ವಿಷಯದ ಸಂಗ್ರಹ. ಪ್ರಸ್ತುತಪಡಿಸುವಿಕೆ.

ಪ್ರಮುಖ ಪರಿಕಲ್ಪನೆಗಳು #

ಕಲಿಕೆಯ ಉದ್ದೇಶಗಳು

ಶಿಕ್ಷಕರ ಟಿಪ್ಪಣಿ

ಚಟುವಟಿಕೆ #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು

ಚಟುವಟಿಕೆ #

  • ಅಂದಾಜು ಸಮಯ
  • ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  • ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  • ಬಹುಮಾಧ್ಯಮ ಸಂಪನ್ಮೂಲಗಳು
  • ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
  • ಅಂತರ್ಜಾಲದ ಸಹವರ್ತನೆಗಳು
  • ವಿಧಾನ
  • ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
  • ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
  • ಪ್ರಶ್ನೆಗಳು



ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ