"ಅರಣ್ಯ ಸಂರಕ್ಷಣಾ ವಿಧಾನಗಳು ಚಟುವಟಿಕೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಅರಣ್ಯದ ಉಪಯೋಗಗಳು ,ಅರಣ್ಯ ನಾಶಕ್ಕೆ ಕಾರಣ-ಪರಿಣಾಮಗಳು ಮತ್ತು ಉಪಯೋಗಗಳು -ಈ ಅಂಶಗಳನ್ನು ಒಳಗೊಂಡಿರುವ ಕೋಷ್ಟಕ ತಯಾರಸುವುದು
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
20 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ವರ್ಕ ಬುಕ್ ಅಥವಾ ಡ್ರಾಯಿಂಗ್ ಹಾಳೆ , ಮಾರ್ಕರ ಪೆನ್ನು
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
೮ ನೇ ಸಾಲು: ೧೦ ನೇ ಸಾಲು:
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
# ಅರಣ್ಯದ ಮಹತ್ವ ತಿಳಿಸಿ
 +
# ಅರಣ್ಯನಾಶಕ್ಕೆ ಪ್ರಮುಖ ಕಅರಣಗಳೇನು ?
 +
# ಕಾಡಿನ ಜೀವಿಗಳು ನಾಡಿಗೆ ಅತಿಕ್ರಮಿಸುವುದೇಕೆ ? ಚರ್ಚಿಸಿ
 +
# ಅರಣ್ಯ ಸಂರಕ್ಷಣಾ ವಿಧಾನಗಳು ಯಾವುವು ? ತಿಳಿಸಿ
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
ಅರಣ್ಯಗಳು ಒಂದು ದೇಶದ ಅಮೂಲ್ಯ ಸಂಪತ್ತು ಅದು ಹೇಗೆ ? ಚರ್ಚಿಸಿ
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
ಮೌಲ್ಯಮಾಪನ ಮಾನಕಗಳು
 +
# ಕೋಷ್ಟಕದ ತಯಾರಿ - ಅತ್ಯುತ್ತಮ-ಉತ್ತಮ-ಸಾಧಾರಣ
 +
# .ವಿಷಯ ಸಂಗ್ರಹಣೆ  - ಅತ್ಯುತ್ತಮ-ಉತ್ತಮ-ಸಾಧಾರಣ
 +
# .ಕೋಷ್ಟಕ ತಯಾರಿಕೆಯ ಆಸಕ್ತಿ : ಅತ್ಯುತ್ತಮ-ಉತ್ತಮ-ಸಾಧಾರಣ
 +
# .ಕೋಷ್ಟಕ ತಯಾರಿಕೆ ಭಾಗವಹಿಸುವಿಕೆ : ಅತ್ಯುತ್ತಮ-ಉತ್ತಮ-ಸಾಧಾರಣ
 +
# .ವಿಷಯ ಜೋಡಣೆ : ಅತ್ಯುತ್ತಮ-ಉತ್ತಮ-ಸಾಧಾರಣ 
 
==ಪ್ರಶ್ನೆಗಳು==
 
==ಪ್ರಶ್ನೆಗಳು==
 
+
# .ನಿಮ್ಮ ಶಾಲೆ ಅಥವಾ ಊರಿನಲ್ಲಿರುವ  ಸಸ್ಯಸಂಪತ್ತಿನ ಬಗ್ಗೆ  ವರದಿ ತಯಾರಿಸಿ
 +
# .ಶಾಲೆಯಲ್ಲಿ ವನಮಹೋತ್ಸವ ಆಚರಣೆಯ ಬಗ್ಗೆ  ಹೆಚ್ಚಿನ ಮಾಹಿತಿ ಸಂಗ್ರಹಿಸಿ
 +
# .ಕಾಗದ ಬಳಕೆಯ ಕಡಿಮೆ ಮಾಡಲು ಸಾಧ್ಯವೇ ? ಅದು ಹೇಗೆ ಚರ್ಚಿಸಿ
 +
# .ಗಣಿಗಾರಿಕೆ ಮತ್ತು ಮರುಭೂಮೀಕರಣ  ಬಗ್ಗೆ  ಹೆಚ್ಚಿನ ಮಾಹಿತಿ ಸಂಗ್ರಹಿಸಿ
 +
# .ಪರಿಸರ ಚಳುವಳಿಗಳು- ಚಿಪ್ಕೋ ಚಳುವಳಿ ಮತ್ತು ನರ್ಮದಾ ಬಚಾವೋ ಆಂದೋಲನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
 +
# .ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರವರು ಯಾರಾರು ? ಅವರ  ಬಗ್ಗೆ  ಹೆಚ್ಚಿನ ಮಾಹಿತಿ ಸಂಗ್ರಹಿಸಿ
  
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
'''ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ'''
 
[[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ]]
 
[[ನೈಸರ್ಗಿಕ_ಸಂಪನ್ಮೂಲಗಳ_ಸಂರಕ್ಷಣೆ|ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ]]

೧೩:೨೫, ೧೯ ಅಕ್ಟೋಬರ್ ೨೦೧೪ ನಂತೆ ಪರಿಷ್ಕರಣೆ

ಚಟುವಟಿಕೆ - ಚಟುವಟಿಕೆಯ ಹೆಸರು

ಅರಣ್ಯದ ಉಪಯೋಗಗಳು ,ಅರಣ್ಯ ನಾಶಕ್ಕೆ ಕಾರಣ-ಪರಿಣಾಮಗಳು ಮತ್ತು ಉಪಯೋಗಗಳು -ಈ ಅಂಶಗಳನ್ನು ಒಳಗೊಂಡಿರುವ ಕೋಷ್ಟಕ ತಯಾರಸುವುದು

ಅಂದಾಜು ಸಮಯ

20 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ವರ್ಕ ಬುಕ್ ಅಥವಾ ಡ್ರಾಯಿಂಗ್ ಹಾಳೆ , ಮಾರ್ಕರ ಪೆನ್ನು

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಅರಣ್ಯದ ಮಹತ್ವ ತಿಳಿಸಿ
  2. ಅರಣ್ಯನಾಶಕ್ಕೆ ಪ್ರಮುಖ ಕಅರಣಗಳೇನು ?
  3. ಕಾಡಿನ ಜೀವಿಗಳು ನಾಡಿಗೆ ಅತಿಕ್ರಮಿಸುವುದೇಕೆ ? ಚರ್ಚಿಸಿ
  4. ಅರಣ್ಯ ಸಂರಕ್ಷಣಾ ವಿಧಾನಗಳು ಯಾವುವು ? ತಿಳಿಸಿ

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಅರಣ್ಯಗಳು ಒಂದು ದೇಶದ ಅಮೂಲ್ಯ ಸಂಪತ್ತು ಅದು ಹೇಗೆ ? ಚರ್ಚಿಸಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಮೌಲ್ಯಮಾಪನ ಮಾನಕಗಳು

  1. ಕೋಷ್ಟಕದ ತಯಾರಿ - ಅತ್ಯುತ್ತಮ-ಉತ್ತಮ-ಸಾಧಾರಣ
  2. .ವಿಷಯ ಸಂಗ್ರಹಣೆ - ಅತ್ಯುತ್ತಮ-ಉತ್ತಮ-ಸಾಧಾರಣ
  3. .ಕೋಷ್ಟಕ ತಯಾರಿಕೆಯ ಆಸಕ್ತಿ : ಅತ್ಯುತ್ತಮ-ಉತ್ತಮ-ಸಾಧಾರಣ
  4. .ಕೋಷ್ಟಕ ತಯಾರಿಕೆ ಭಾಗವಹಿಸುವಿಕೆ : ಅತ್ಯುತ್ತಮ-ಉತ್ತಮ-ಸಾಧಾರಣ
  5. .ವಿಷಯ ಜೋಡಣೆ : ಅತ್ಯುತ್ತಮ-ಉತ್ತಮ-ಸಾಧಾರಣ

ಪ್ರಶ್ನೆಗಳು

  1. .ನಿಮ್ಮ ಶಾಲೆ ಅಥವಾ ಊರಿನಲ್ಲಿರುವ ಸಸ್ಯಸಂಪತ್ತಿನ ಬಗ್ಗೆ ವರದಿ ತಯಾರಿಸಿ
  2. .ಶಾಲೆಯಲ್ಲಿ ವನಮಹೋತ್ಸವ ಆಚರಣೆಯ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  3. .ಕಾಗದ ಬಳಕೆಯ ಕಡಿಮೆ ಮಾಡಲು ಸಾಧ್ಯವೇ ? ಅದು ಹೇಗೆ ಚರ್ಚಿಸಿ
  4. .ಗಣಿಗಾರಿಕೆ ಮತ್ತು ಮರುಭೂಮೀಕರಣ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  5. .ಪರಿಸರ ಚಳುವಳಿಗಳು- ಚಿಪ್ಕೋ ಚಳುವಳಿ ಮತ್ತು ನರ್ಮದಾ ಬಚಾವೋ ಆಂದೋಲನ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
  6. .ಪರಿಸರ ಸಂರಕ್ಷಣೆಗೆ ತಮ್ಮ ಜೀವನವನ್ನು ಮುಡುಪಾಗಿಟ್ಟರವರು ಯಾರಾರು ? ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆ