ಆರ್ಥಿಕ ಪ್ರಭಾವ ಚಟುವಟಿಕೆ1

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಚಟುವಟಿಕೆಯ ಹೆಸರು :ವಿಡಿಯೋವೀಕ್ಷಸಿ ಕೈಗಾರಿಕಾ ಕ್ರಾಂತಿಯ ಪರಿಣಾಮ ಅರಿ

ಅಂದಾಜು ಸಮಯ

  1. ವಿಡಿಯೋ ವೀಕ್ಷಿಸಲು 10 ನಿಮಿಷ ಕಾಲಾವಧಿ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಪೆನ್ನು,,ಪೇಪರ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ನಮ್ಮ ಮನೆಯಲ್ಲಿ ಹಿರಿಯರು ಯಾವುದಾದರೂ ತೆರಿಗೆಯನ್ನು ಕಟ್ಟುತ್ತಾರೆಯೇ? ಹಾಗಾದರೆ ಅವುಗಳ ಬಗ್ಗೆ ನಿಮ್ಮ ಪಾಲಕರಿಂದ ಮಾಹಿತಿ ಸಂಗ್ರಹಿಸಿ

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಸ್ಥಳಿಯ ಗ್ರಾಮ ಪಂಚಾಯತಿಗಳಿಗೆ ಬೆಟ್ಟಿ ನೀಡಿ ಮಾಹಿತಿ ಸಂಗ್ರಹಿಸುವುದು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

ವಿದ್ಯಾರ್ಥಿಗಳಿಗೆ ಗ್ರಾಮ ಪಂಚಾಯತಿಗಳಿಗೆ ಬೆಟ್ಟಿ ನೀಡಿ ಭೂಕಂದಾಯ ಇಂದು ಯಾರು ವಸೂಲಿ ಮಾಡುತ್ತಾರೆ? ಮಾಡುವ ಬಗೆ ಹೇಗೆ? ಕಂದಾಯ ಸಂದಾಯ ಮಾಡದಿದ್ದರೆ ತೆಗೆದುಕೊಳ್ಳುವ ಕ್ರಮಗಳಾವವು?ಕಂದಾಯ ವಸೂಲಿ ಮಾಡಿದ ಹಣದ ಬಳಕೆ ಯಾವ ರೀತಿ ಯಾಗುತ್ತದೆ ಎಂಬುದರ ಮಾಹಿತಿ ಸಂಗ್ರಹಿಸಿಕೊಂಡು ಬರಲು ತಿಳಿಸಿ ವರ್ಗ ಕೋಣೆಯಲ್ಲಿ ಚರ್ಚಿಸುವುದು.ಮತ್ತು ಕಂದಾಯದ ಮಹತ್ವವನ್ನು ಹೇಳುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ನಿಮ್ಮ ಮನೆಯಲ್ಲಿ ನಿಮ್ಮ ಪಾಲಕರೂ ತುಂಬುವ ತೆರಿಗೆಯ ಬಗ್ಗೆ ವಿಷಯ ಸಂಗ್ರಹಿಸಿ
  2. ಗ್ರಾಮ ಪಂಚಾಯತಿಯಿಂದ ನಿಮ್ಮ ಹಳ್ಳಿಗೆ ದೊರಕಬಹುದಾದ ಸೌಲಭ್ಯಗಳು ದೊರೆಯುತ್ತಿವೆಯೇ? ಇಲ್ಲದಿದ್ದರೆ ಅವುಗಳನ್ನು ಪಡೆಯುವ ಬಗೆ ತಿಳಿಸಿರಿ

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

  1. ಕಂದಾಯವನ್ನು ಸೂಕ್ತ ಸಂದರ್ಭದಲ್ಲಿ ತುಂಬುವುದು ಅವಶ್ಯವಿದೆ ಹೇಗೆ ವಿವರಿಸಿ
  2. ಕಂದಾಯ ಹಣದಿಂದ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಬಹುದೆ ವಿವರಿಸಿ

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಆರ್ಥಿಕ_ಪ್ರಭಾವ