"ಇಂಡಿಕ್ ಅನಗ್ರಾಮ್ ಕಲಿಯಿರಿ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
 
(ಅದೇ ಬಳಕೆದಾರನ ೨೭ ಮಧ್ಯದ ಬದಲಾವಣೆಗಳನ್ನು ತೋರಿಸುತ್ತಿಲ್ಲ)
೧ ನೇ ಸಾಲು: ೧ ನೇ ಸಾಲು:
 +
[http://troer.telangana.gov.in/OER/index.php/Learn_Indic-anagram See in English]
 +
 
=== ಪರಿಚಯ ===
 
=== ಪರಿಚಯ ===
Indic-anagram is a free and open source word game application. It has in-built word lists for different categories. A vocabulary editor is included, and the user can download other word lists and create their own word lists for existing or new categories. Indic-anagram is forked from KAnagram and provides support for the complex words in Indic (Indian) languages, such as Gunitakhshara and Ottakshara in Kannada.
+
ಇಂಡಿಕ್-ಅನಗ್ರಾಮ್ ಎಂಬ ಅನ್ವಯಕವು ಉಚಿತ ಮತ್ತು ಮುಕ್ತ 'ಪದ ಆಟ'ವಾಗಿದೆ. ಇದು ವಿಭಿನ್ನ ವಿಭಾಗಗಳಿಗೆ ಅಂತರ್‌ ನಿರ್ಮಿತವಾದ ಪದ ಪಟ್ಟಿಗಳನ್ನು ಹೊಂದಿಸುತ್ತದೆ. ಇದರಲ್ಲಿ 'ಪದಕೋಶ ಸಂಪಾದಕ'ವನ್ನು ಸೇರಿಸಲಾಗಿದೆ ಮತ್ತು ಬಳಕೆದಾರನು ಇತರೇ ಪದ ಪಟ್ಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಜೊತೆಗೆ ಅಸ್ತಿತ್ವದಲ್ಲಿರುವ ಅಥವಾ ಹೊಸ ವಿಭಾಗಗಳಿಗೆ ತಮ್ಮದೇ ಆದ ಪದ ಪಟ್ಟಿಗಳನ್ನು ರಚಿಸಬಹುದು. ಇಂಡಿಕ್-ಅನಗ್ರಾಮ್ ಅನ್ನು ಕೆ ಅನಾಗ್ರಾಮ್‌ನಿಂದ (ಸಹಾಯದಿಂದ) ಕವಲೊಡೆದು ಸೃಷ್ಟಿಸಲಾಗಿದೆ ಮತ್ತು ಇದು ಇಂಡಿಕ್ (ಇಂಡಿಯನ್) ಭಾಷೆಗಳಲ್ಲಿ ಸಂಕೀರ್ಣ ಪದಗಳಿಗೆ ಬೆಂಬಲವನ್ನು ಒದಗಿಸುತ್ತದೆ, ಉದಾಹರಣೆಗೆ ಕನ್ನಡದಲ್ಲಿ ಗುಣಿತಾಕ್ಷರ ಮತ್ತು ಒತ್ತಕ್ಷರ
  
=== ಮೂಲ ಮಾಹಿತಿ ===
 
=== ಮೂಲ ಮಾಹಿತಿ ===
೬ ನೇ ಸಾಲು: ೮ ನೇ ಸಾಲು:
 
|-
 
|-
 
|ಐಸಿಟಿ ಸಾಮರ್ಥ್ಯ
 
|ಐಸಿಟಿ ಸಾಮರ್ಥ್ಯ
|Indic-anagram is a free and open source application for creating subject (language) resources.
+
|ಇಂಡಿಕ್-ಅನಗ್ರಾಮ್ ಎನ್ನುವುದು ವಿಷಯ (ಭಾಷೆ) ಸಂಪನ್ಮೂಲಗಳನ್ನು ಸೃಷ್ಟಿಸಲು ಇರುವ ಸ್ವತಂತ್ರ ಮತ್ತು ಮುಕ್ತ ಮೂಲವಾಗಿದೆ.
This tool can be used to strengthen language skills (vocabulary).
+
ಭಾಷಾ ಕೌಶಲವನ್ನು (ಶಬ್ದಕೋಶ) ಬಲಪಡಿಸಲು ಈ ಉಪಕರಣವನ್ನು ಬಳಸಬಹುದು.
 
|-
 
|-
|Educational application and relevance
+
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ
|Indic-anagram is an educational game that uses anagrams. It provides a set of jumbled letters and the user needs to guess what the original word is. There is no time limit or limitations at attempts, and a hint system is built in.
+
|ಇಂಡಿಕ್-ಅನಗ್ರಾಮ್ ಎಂಬುದು ಶೈಕ್ಷಣಿಕವಾದ ಪದ ಆಟವಾಗಿದೆ. ಇದು ಅವ್ಯವಸ್ಥಿತ ಅಕ್ಷರಗಳನ್ನು ಒದಗಿಸುತ್ತದೆ ಮತ್ತು ಮೂಲ ಪದ ಏನು ಎಂದು ಬಳಕೆದಾರನು ಊಹಿಸಬೇಕಾಗಿದೆ. ಪ್ರಯತ್ನಗಳಲ್ಲಿ ಸಮಯ ಮಿತಿ ಅಥವಾ ಮಿತಿಗಳು ಇಲ್ಲ, ಮತ್ತು ಸುಳಿವು ವ್ಯವಸ್ಥೆಯನ್ನು ಸಹ ಸೃಷ್ಟಿಸಲಾಗಿದೆ.
It can also be used to build general knowledge, by providing different examples of a category (such as different kinds of spices, or different festivals etc)
+
ವಿವಿಧ ಉದಾಹರಣೆಗಳನ್ನು ಒದಗಿಸುವ ಮೂಲಕ ಒಂದು ವರ್ಗದಲ್ಲಿಯೇ ಇದನ್ನು ಸಾಮಾನ್ಯ ಜ್ಞಾನವನ್ನು ನಿರ್ಮಿಸಲು ಸಹ ಬಳಸಬಹುದು (ವಿವಿಧ ರೀತಿಯ ಮಸಾಲೆಗಳು ಅಥವಾ ವಿವಿಧ ಹಬ್ಬಗಳು ಇತ್ಯಾದಿ)  
 
|-
 
|-
 
|ಆವೃತ್ತಿ  
 
|ಆವೃತ್ತಿ  
೧೭ ನೇ ಸಾಲು: ೧೯ ನೇ ಸಾಲು:
 
|-
 
|-
 
|ಅನುಷ್ಠಾಪನೆ  
 
|ಅನುಷ್ಠಾಪನೆ  
|No specific configuration requirements
+
|ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
 
|-
 
|-
 
|ಸಮಾನಾಂತರ ಇತರೆ ಅನ್ವಯಗಳು
 
|ಸಮಾನಾಂತರ ಇತರೆ ಅನ್ವಯಗಳು
 
|[https://gottcode.org/tanglet/ Tanglet] and [[Learn Kanagram|Kanagram]]
 
|[https://gottcode.org/tanglet/ Tanglet] and [[Learn Kanagram|Kanagram]]
 
|-
 
|-
|The application on mobiles and tablets
+
|ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ
|Anagram mobile applications for Android similar to Indic-anagram are available on Fdroid - [https://f-droid.org/repo/com.as.anagramsolver_19.apk AnagramSolver] and [https://f-droid.org/repo/us.achromaticmetaphor.agram_21.apk Agram].
+
|ಆಂಡ್ರಾಯಿಡ್‌ ಮೊಬೈಲ್‌ಗಳಿಗಾಗಿ ಎಫ್‌ಡ್ರಾಯಿಡ್‌ ನಲ್ಲಿ  ಇಂಡಿಕ್‌ ಅನಗ್ರಾಮ್‌, ಅನಗ್ರಾಮ್‌ ಅನ್ವಯಕಕ್ಕೆ ಬದಲಾಗಿ ಲಭ್ಯವಿವೆ, ಅವುಗಳೆಂದರೆ, [https://f-droid.org/repo/com.as.anagramsolver_19.apk AnagramSolver] and [https://f-droid.org/repo/us.achromaticmetaphor.agram_21.apk Agram].
 
|-
 
|-
|Development and community help
+
|ಅಭಿವೃದ್ದಿ ಮತ್ತು ಸಮುದಾಯ ಸಹಾಯ
 
|[http://www.itforchange.net/ www.ITforChange.net]
 
|[http://www.itforchange.net/ www.ITforChange.net]
 
|}
 
|}
 
====ಲಕ್ಷಣಗಳ ಮೇಲ್ನೋಟ====
 
====ಲಕ್ಷಣಗಳ ಮೇಲ್ನೋಟ====
#Indic-anagram features several built-in word lists, hints, and feature which reveals the original word.
+
#ಇಂಡಿಕ್-ಅನಗ್ರಾಮ್ ಅನೇಕ ಅಂತರ್‌ನಿರ್ಮಿತ ಶಬ್ದ ಪಟ್ಟಿಗಳು, ಸುಳಿವುಗಳು ಮತ್ತು ಮೂಲ ಪದವನ್ನು ಬಹಿರಂಗಪಡಿಸುವ ವೈಶಿಷ್ಟ್ಯವನ್ನು ಹೊಂದಿದೆ.
#Indic-anagram also has a vocabulary editor, so you can make your own vocabularies. You can also upload a word list as a .csv (comma separated variable) file
+
#ಇಂಡಿಕ್-ಅನಗ್ರಾಮ್ ಪದಕೋಶ ಸಂಪಾದಕವನ್ನು ಹೊಂದಿದೆ, ಆದ್ದರಿಂದ ನೀವು ನಿಮ್ಮ ಸ್ವಂತ ಪದಕೋಶಗಳನ್ನು ಮಾಡಬಹುದು. ನೀವು .csv ಕಡತನಮೂನೆಯಂತೆ ಪದ ಪಟ್ಟಿಗಳನ್ನು ಕೂಡ ಅಪ್ಲೋಡ್ ಮಾಡಬಹುದು (ಕಾಮಾ ಬೇರ್ಪಟ್ಟ ವೇರಿಯೇಬಲ್).
 
====ಅನುಸ್ಥಾಪನೆ====
 
====ಅನುಸ್ಥಾಪನೆ====
#The application is not part of the current Ubuntu custom distribution 16.04 Kalpavriksha.  
+
#ಈ ಅನ್ವಯಕ ಪ್ರಸ್ತುತ ಉಬುಂಟು  16.04 ಕಲ್ಪವೃಕ್ಷ ಕಸ್ಟಮ್ ವಿತರಣೆಯ ಭಾಗವಲ್ಲ.  
#Download application from [https://drive.google.com/open?id=1uVKIay-DZDJAJ1_BDB3A7RLFhzZGO1oM this link].
+
#[https://drive.google.com/open?id=1uVKIay-DZDJAJ1_BDB3A7RLFhzZGO1oM ಈ ಕೊಂಡಿಯ ಸಹಾಯ]ದಿಂದ ಇಂಡಿಕ್‌ ಅನಾಗ್ರಾಮ್‌ ಅನ್ವಯಕವನ್ನು ಡೌನ್ಲೋಡ್ ಮಾಡಿ.
#Double click on the downloaded "indic-anagram_2.2.0_amd64.deb" file and this file will open with Ubuntu software center.
+
#ಡೌನ್ಲೋಡ್ ಮಾಡಲಾದ "indic-anagram_2.2.0_amd64.deb" ಕಡತದ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಈ ಕಡತವು ಉಬುಂಟು ತಂತ್ರಾಂಶ ಕೇಂದ್ರದೊಂದಿಗೆ ತೆರೆಯುತ್ತದೆ.
#Now click on the "Install" icon and Enter your Ubuntu login password.
+
#'ಇನ್ಸ್ಟಾಲ್‌ ' ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಉಬುಂಟು ಪ್ರವೇಶದ ಗುಪ್ತಪದವನ್ನು ನಮೂದಿಸಿ.
#Once the installation is complete, you can find this application under "Applications -> Accessories".
+
#ಅನುಸ್ಥಾಪನೆಯು ಪೂರ್ಣಗೊಂಡ ನಂತರ, ನೀವು ಇಂಡಿಕ್‌ ಅನಗ್ರಾಮ್‌ ಅನ್ವಯವನ್ನು "ಅಪ್ಲಿಕೇಶನ್‌ಗಳು -> ಪರಿಕರಗಳು" ಅಡಿಯಲ್ಲಿ ಕಾಣಬಹುದು.
 
===ಅನ್ವಯಕ ಬಳಕೆ===
 
===ಅನ್ವಯಕ ಬಳಕೆ===
====Indic-anagram interface ಇಂಡಿಕ್ ಅನಗ್ರಾಮ್‌ ಅತರ್ ಸಂಪರ್ಕ ====
+
====ಇಂಡಿಕ್ ಅನಗ್ರಾಮ್‌ನ ದೃಶ್ಯ ಪ್ರಾತಿನಿಧ್ಯತೆ ====
 
<gallery mode="packed" heights="300px" caption="Indic-anagram Interface">
 
<gallery mode="packed" heights="300px" caption="Indic-anagram Interface">
 
File:Indic Anagram.png|ಇಂಡಿಕ್ ಅನಗ್ರಾಮ್ ಮುಖ್ಯ ಪರದೆ
 
File:Indic Anagram.png|ಇಂಡಿಕ್ ಅನಗ್ರಾಮ್ ಮುಖ್ಯ ಪರದೆ
File:2_Indic-anagram_Main_window-with_description.png|Indic-anagram menu details
+
File:501px-2 Indic-anagram Main window-with description.png|ಇಂಡಿಕ್ ಅನಗ್ರಾಮ್ ಮೆನು ವಿವರ
</gallery>You can open Indic-anagram through Applications -> accessories -> Indic-anagram. You will see this interface. The Indic-anagram menu options / features are as follows (as per number indicated in the image)
+
</gallery>
#'''ಭಾಷೆಯ ಪರಿವಿಡಿ:''' ಭಾಷೆಯನ್ನು ಬದಲಿಸಲು ಬಳಸುವರು.
+
 
#'''ಶಬ್ಧಕೋಶ ಪರಿವಿಡಿ:''' use this to change the vocabulary category
+
ಇಂಡಿಕ್-ಅನಗ್ರಾಮ್ ಅನ್ನು ಅಪ್ಲಿಕೇಶನ್‌ಗಳು -> ಪರಿಕರಗಳು -> ಇಂಡಿಕ್-ಅನಗ್ರಾಮ್ ಮೂಲಕ ನೀವು ತೆರೆಯಬಹುದು. ಈ ಮೂಲಕ ನೀವು ದೃಶ್ಯ ಪ್ರಾತಿನಿಧ್ಯತೆ ಅನ್ನು ನೋಡುತ್ತೀರಿ. ಇಂಡಿಕ್-ಅನಗ್ರಾಮ್ ಮೆನು ಆಯ್ಕೆಗಳು / ಲಕ್ಷಣಗಳು ಕೆಳಕಂಡಂತಿವೆ (ಚಿತ್ರದಲ್ಲಿ ಸೂಚಿಸಿದಂತೆ)
#'''Settings:''' use this to add or remove new vocabulary and for adding your own vocabulary category
+
#'''ಭಾಷಾ ಪರಿವಿಡಿ:''' ಭಾಷೆಯನ್ನು ಬದಲಿಸಲು ಬಳಸುವರು.
#'''Anagram:''' puzzle to be solved.
+
#'''ಪದಕೋಶ ಪರಿವಿಡಿ:''' ಪದಕೋಶದ ವರ್ಗವನ್ನು ಬದಲಾಯಿಸಲು ಇದನ್ನು ಬಳಸಿ
#'''Text box:''' allows you to input your attempts to solve the current word puzzle.
+
#'''ಸಿದ್ದತೆಗಳು:''' ಹೊಸ ಪದಕೋಶವನ್ನು ಸೇರಿಸಲು ಅಥವಾ ತೆಗೆದುಹಾಕಲು ಮತ್ತು ನಿಮ್ಮ ಸ್ವಂತ ಪದಕೋಶವನ್ನು ಸೇರಿಸುವುದಕ್ಕಾಗಿ ಇದನ್ನು ಬಳಸಿ
#'''Hint:''' a short sentence will appear, describing the current word puzzle.
+
#'''ಅಕ್ಷರ ಜೋಡನೆ:''' ಅಕ್ಷರ ಒಡಪುಗಳನ್ನು ಪರಿಹರಿಸಲು .
#'''Next:''' lets you switch to the next guess
+
#'''ಪಠ್ಯ ಚೌಕ:''' ಪ್ರಸ್ತುತ ಅಕ್ಷರ ಒಡಪಿಗೆ ಪರಿಹರಿಸುವುದಕ್ಕಾಗಿ ನಿಮ್ಮ ಪ್ರಯತ್ನಗಳನ್ನು ನಮೂದಿಸಲು ನಿಮಗೆ ಅನುಮತಿಸುತ್ತದೆ.
#'''Show answer:''' this button solves the current word puzzle.
+
#'''ಸುಳಿವು:''' ಪ್ರಸ್ತುತ ಪದದ ಅಕ್ಷರ ಒಡಪಿಗೆ ಸುಳಿವು ನೀಡುವ ಒಂದು ಕಿರು ವಾಕ್ಯವು ಕಾಣಿಸಿಕೊಳ್ಳುತ್ತದೆ.
 +
#'''ಮುಂದಿನ:''' ಮುಂದಿನ ಊಹೆಗೆ ಬದಲಿಸಲು ನಿಮಗೆ ಅವಕಾಶ ನೀಡುತ್ತದೆ
 +
#'''ಉತ್ತರ ತೋರಿಸು:''' ಈ ಗುಂಡಿಯು ಪ್ರಸ್ತುತ 'ಅಕ್ಷರ ಒಡಪ'ನ್ನು ಪರಿಹರಿಸುತ್ತದೆ.
  
==== ಪದಗಳ ಆಟ ಆಡುವುದು ====
 
==== ಪದಗಳ ಆಟ ಆಡುವುದು ====
 
<gallery mode="packed" heights="300px" caption="Guessing the correct word">
 
<gallery mode="packed" heights="300px" caption="Guessing the correct word">
File:3_Indic-anagram_-_corrected_word.png|Typing the the correct word
+
ಚಿತ್ರ:Typing the the correct word .png|ಸರಿಯಾದ ಪದದ ಟೈಪಿಸುವಿಕೆ
File:4._indic-anagram_-_type_wrong_word.png| Typed wrong word
+
ಚಿತ್ರ:Typing the the correct word .png| ತಪ್ಪಾದದ ಪದದ ಟೈಪಿಸುವಿಕೆ
 
</gallery>
 
</gallery>
Once you open the application, it will start displaying jumbled letters and you have to guess what word the jumble of letters represents. If you cannot guess what the word is, press the "hint" button to get some information about the jumbled word.
 
Once you think you know the correct answer, type the letters into the text box field. Click "next" option to go for next question.
+
ನೀವು ಅನ್ವಯಕವನ್ನು ತೆರೆದಾಗ, ಅದು ತಾರುಮಾರಾದ ಅಕ್ಷರಗಳನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸುತ್ತದೆ ಮತ್ತು ಅಕ್ಷರಗಳ ಗುಂಪನ ಅಕ್ಷರಗಳನ್ನು ಜೋಡಿಸಿ ಅದನ್ನು ಪ್ರತಿನಿಧಿಸುವ ಪದವನ್ನು ನೀವು ಊಹಿಸಬೇಕು. ಆ ಪದವು ಏನು? ಎಂದು ನಿಮಗೆ ಊಹಿಸಲು ಸಾಧ್ಯವಾಗದಿದ್ದರೆ, ತಾರುಮಾರಾದ ಅಕ್ಷರಕ್ಕೆ ಸರಿಹೊಂದುವ ಪದದ ಬಗ್ಗೆ ಕೆಲವು ಮಾಹಿತಿ ಪಡೆಯಲು "ಸುಳಿವು" ಗುಂಡಿಯನ್ನು ಒತ್ತಿರಿ.
 +
 
 +
ನೀವು ಸರಿಯಾದ ಉತ್ತರವನ್ನು ತಿಳಿದಿದ್ದೀರಿ ಎಂದು ಭಾವಿಸಿದರೆ, ಅಕ್ಷರಗಳನ್ನು ಪಠ್ಯ ಚೌಕದಲ್ಲಿ ಟೈಪಿಸಿರಿ. ಮುಂದಿನ ಪ್ರಶ್ನೆಗೆ ಹೋಗಲು "ಮುಂದಿನ" ಆಯ್ಕೆಯನ್ನು ಕ್ಲಿಕ್ ಮಾಡಿ.
  
==== ಭಾರತೀಯ ಭಾಷೆಗಳಲ್ಲಿ ಇಂಡಿಕ್ ಅನಗ್ರಾಮ್‌ ====
 
==== ಭಾರತೀಯ ಭಾಷೆಗಳಲ್ಲಿ ಇಂಡಿಕ್ ಅನಗ್ರಾಮ್‌ ====
Indic-anangram supports some of our local languages like Telugu, Kannada, Hindi, Marathi and Bengali. Similar customisations are possible to support more Indic languages.
+
ಇಂಡಿಕ್ ಅನಗ್ರಾಮ್‌ ಅನ್ವಯವು ತೆಲುಗು,ಕನ್ನಡ, ಹಿಂದಿ ಮರಾಠಿ ಮತ್ತು ಬೆಂಗಾಳಿಯಂತಹ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇದೇ ಮಾದರಿಯ ವ್ಯವಸ್ಥೀಕಣದ ಮೂಲಕ ಬಹುತೇಕ ಭಾರತೀಯ ಭಾಷೆಗಳನ್ನು ಬೆಂಬಲಿಬಹುದಾಗಿದೆ.  
 
ಇಂಡಿಕ್ ಅನಗ್ರಾಮ್‌ ಅನ್ವಯವು ತೆಲುಗು,ಕನ್ನಡ, ಹಿಂದಿ ಮರಾಠಿ ಮತ್ತು ಬೆಂಗಾಳಿಯಂತಹ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇದೇ ಮಾದರಿಯ ವ್ಯವಸ್ಥೀಕಣದ ಮೂಲಕ ಬಹುತೇಕ ಭಾರತೀಯ ಭಾಷಗಳನ್ನು ಬೆಂನಲಿಬಹದಾಗಿದೆ.  
 
<gallery mode="packed" heights="250px" caption="Indic-anagram in different languages">
 
<gallery mode="packed" heights="250px" caption="Indic-anagram in different languages">
File:Indic_anangram_-_telugu.png|Indic-anagram in Telugu
+
ಚಿತ್ರ:Indic anangram - telugu.png|ತೆಲುಗು ಇಂಡಿಕ್ ಅನಗ್ರಾಮ್‌
File:Indic-anagram_Kannada.png|Indic-anagram in Kannada
+
ಚಿತ್ರ:Indic-anagram_Kannada.png|ಕನ್ನಡ ಇಂಡಿಕ್ ಅನಗ್ರಾಮ್‌
File:Indic-anagram_Hindi.png|Indic-anagram in Hindi
+
ಚಿತ್ರ:Indic-anagram Hindi.png|ಹಿಂದಿ ಅನಗ್ರಾಮ್‌
 
</gallery>
 
</gallery>
  
After changing the application language, you can play the game with your selected language. Click on the setting option to change or add vocabularies.
+
ಅನ್ವಯಕದ ಭಾಷೆಯನ್ನು ಬದಲಾಯಿಸಿದ ನಂತರ, ನೀವು ಆಯ್ಕೆಮಾಡಿದ ಭಾಷೆಯೊಂದಿಗೆ ಅಕ್ಷರ ಆಟವನ್ನು ಆಡಬಹುದು. ಪದಕೋಶಗಳನ್ನು ಬದಲಾಯಿಸಲು ಅಥವಾ ಸೇರಿಸುವ 'ಪದಕೋಶ ನಿರ್ವಹಣೆ' ಆಯ್ಕೆಯನ್ನು ಕ್ಲಿಕ್ ಮಾಡಿ.
  
==== ನಿಮ್ಮದೇ ಪದಪಟ್ಟಿಯನ್ನು ರಚಿಸುವುದು ====
 
==== ನಿಮ್ಮದೇ ಪದಪಟ್ಟಿಯನ್ನು ರಚಿಸುವುದು ====
 
<gallery mode="packed" heights="300px" caption="Indic-anagram Interface">
 
<gallery mode="packed" heights="300px" caption="Indic-anagram Interface">
File:5_Indic_anagram_-_settings.png|Settings to add or remove vocabularies
+
ಚಿತ್ರ:5 Indic anagram - settings.png|ಪದಕೋಶವನ್ನು ಸೇರಿಸಲು ಸಿದ್ದತೆಗಳು
File:6_indic-anagram_-_adding_more_words_into_existed_vocabularies.png| Adding words into existing vocabularies
+
ಚಿತ್ರ:6 indic-anagram - adding more words into existed vocabularies.jpg|ಪ್ರಸ್ತುತ ಪದಕೋಶಕ್ಕೆ ಪದವನ್ನು ಸೇರಿಸುವುದು
 
</gallery>
 
</gallery>
Double click on the created vocabularies to add new words in it and click on the "Save" to save. Click on plus (+) sign to create your own vocabularies directory and add as many words as you can and click on "Done" to complete vocabularies configuration.
+
 
 +
ಹೊಸ ಪದಗಳನ್ನು ಸೇರಿಸುವ ಸಲುವಾಗಿ ರಚಿಸಲಾದ ಶಬ್ದಕೋಶಗಳನ್ನು ಡಬಲ್ ಕ್ಲಿಕ್ ಮಾಡಿ ಮತ್ತು ಉಳಿಸಲು "ಸೇವ್" ಕ್ಲಿಕ್ ಮಾಡಿ. ನಿಮ್ಮ ಸ್ವಂತ ಶಬ್ದಕೋಶಗಳನ್ನು ಡೈರೆಕ್ಟರಿ ರಚಿಸಲು ಮತ್ತು ನಿಮ್ಮಿಂದ ಸಾಧ್ಯವಾದಷ್ಟು ಪದಗಳನ್ನು ಸೇರಿಸಲು ಮತ್ತು ಶಬ್ದಕೋಶಗಳ ಸಂರಚನೆಯನ್ನು ಪೂರ್ಣಗೊಳಿಸಲು "ಮುಗಿದಿದೆ" ಕ್ಲಿಕ್ ಮಾಡಿ ಜೊತೆಗೆ ಪ್ಲಸ್ (+) ಕ್ಲಿಕ್ ಮಾಡಿ.
  
==== ಪದಪಟ್ಟಿಯ ಆಮದು ಮತ್ತು ರಪ್ತು  ====
 
==== ಪದಪಟ್ಟಿಯ ಆಮದು ಮತ್ತು ರಪ್ತು  ====
 
<gallery mode="packed" heights="250px" caption="Indic-anagram in different languages">
 
<gallery mode="packed" heights="250px" caption="Indic-anagram in different languages">
File:8_indic_anagram_-_downloading_as_csv_format.png|Exporting existing vocabularies
+
ಚಿತ್ರ:8 indic anagram - downloading as csv format.jpg|Exporting existing vocabularies ಇರುವ ಪದಕೋಶಗಳು ರವಾನೆ
File:Indic-anagram_-_exported_csv_file_.png|Exported csv file
+
File:Indic-anagram_-_exported_csv_file_.png|ರವಾನಿತ csv ಕಡತ
</gallery>
+
</gallery>  
From this application you can export existing vocabularies in a 'csv' (comma separated variable) format.  
+
 
 +
ಈ ಅನ್ವಯದಿಂದ ನೀವು 'csv' (comma separated variable) ಸ್ವರೂಪದಲ್ಲಿ ಅಸ್ತಿತ್ವದಲ್ಲಿರುವ ಪದಕೋಶಗಳನ್ನು ರಫ್ತು ಮಾಡಬಹುದು.
  
Go to "setting", select your vocabulary and click on down arrow mark to download in csv format. On the same way you can upload your own csv files which can includes text and comments (hints).
+
"ಪದಕೋಶ ನಿರ್ವಹಣೆ"ಗೆ ಹೋಗಿ, ನಿಮ್ಮ ಪದಕೋಶವನ್ನು ಆಯ್ಕೆ ಮಾಡಿ ಮತ್ತು CSV ಸ್ವರೂಪದಲ್ಲಿ ಡೌನ್ಲೋಡ್ ಮಾಡಲು ಕೆಳಗಿನ ಬಾಣದ ಗುರುತನ್ನು ಕ್ಲಿಕ್ ಮಾಡಿ. ಅದೇ ರೀತಿಯಲ್ಲಿ ನೀವು ಪಠ್ಯ ಮತ್ತು ಸುಳಿವುಗಳನ್ನು ಒಳಗೊಂಡಿರುವ ನಿಮ್ಮ ಸ್ವಂತ CSV ಕಡತಗಳನ್ನು ಅಪ್ಲೋಡ್ ಮಾಡಬಹುದು.
  
==== ಸುಧಾರಿತ ಲಕ್ಷಣಗಳು ====
 
==== ಸುಧಾರಿತ ಲಕ್ಷಣಗಳು ====
ಸಧ್ಯಕ್ಕೆ ಯಾವುದೂ ಇಲ್ಲ
+
ಪ್ರಸ್ತುತಕ್ಕೆ ಯಾವುದೂ ಇಲ್ಲ
  
=== ಸಂಪನ್ಮೂಲ ರಚನೆಯ ಆಲೋಚನೆಗಳು ===
 
=== ಸಂಪನ್ಮೂಲ ರಚನೆಯ ಆಲೋಚನೆಗಳು ===
You can use this to build quiz and question puzzles to learn language. You can also create word lists for concepts in other subjects, such as 'Forms of energy' for Science or 'Mountains of India' for Geography.
+
ಭಾಷೆಯನ್ನು ಕಲಿಯಲು, ರಸಪ್ರಶ್ನೆ ಮತ್ತು ಪದಬಂಧ ಪ್ರಶ್ನೆಗಳನ್ನು ನಿರ್ಮಿಸಲು ನೀವು ಇದನ್ನು ಬಳಸಬಹುದು. ವಿಜ್ಞಾನಕ್ಕೆ ಅಥವಾ ಭೂಗೋಳಕ್ಕಾಗಿ ಉದಾಹರಣೆಗೆ 'ಭಾರತದ ಪರ್ವತಗಳು' - 'ಶಕ್ತಿಯ ರೂಪಗಳು' ನಂತಹ ಇತರ ವಿಷಯಗಳ ಪರಿಕಲ್ಪನೆಗಾಗಿ ನೀವು ಪದ ಪಟ್ಟಿಗಳನ್ನು ರಚಿಸಬಹುದು.
  
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]
 
[[ವರ್ಗ:ಅನ್ವಯಕಗಳನ್ನು ಅನ್ವೇಷಿಸಿ]]

೦೯:೦೫, ೫ ಡಿಸೆಂಬರ್ ೨೦೧೭ ದ ಇತ್ತೀಚಿನ ಆವೃತ್ತಿ

See in English

ಪರಿಚಯ

ಇಂಡಿಕ್-ಅನಗ್ರಾಮ್ ಎಂಬ ಅನ್ವಯಕವು ಉಚಿತ ಮತ್ತು ಮುಕ್ತ 'ಪದ ಆಟ'ವಾಗಿದೆ. ಇದು ವಿಭಿನ್ನ ವಿಭಾಗಗಳಿಗೆ ಅಂತರ್‌ ನಿರ್ಮಿತವಾದ ಪದ ಪಟ್ಟಿಗಳನ್ನು ಹೊಂದಿಸುತ್ತದೆ. ಇದರಲ್ಲಿ 'ಪದಕೋಶ ಸಂಪಾದಕ'ವನ್ನು ಸೇರಿಸಲಾಗಿದೆ ಮತ್ತು ಬಳಕೆದಾರನು ಇತರೇ ಪದ ಪಟ್ಟಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಮತ್ತು ಜೊತೆಗೆ ಅಸ್ತಿತ್ವದಲ್ಲಿರುವ ಅಥವಾ ಹೊಸ ವಿಭಾಗಗಳಿಗೆ ತಮ್ಮದೇ ಆದ ಪದ ಪಟ್ಟಿಗಳನ್ನು ರಚಿಸಬಹುದು. ಇಂಡಿಕ್-ಅನಗ್ರಾಮ್ ಅನ್ನು ಕೆ ಅನಾಗ್ರಾಮ್‌ನಿಂದ (ಸಹಾಯದಿಂದ) ಕವಲೊಡೆದು ಸೃಷ್ಟಿಸಲಾಗಿದೆ ಮತ್ತು ಇದು ಇಂಡಿಕ್ (ಇಂಡಿಯನ್) ಭಾಷೆಗಳಲ್ಲಿ ಸಂಕೀರ್ಣ ಪದಗಳಿಗೆ ಬೆಂಬಲವನ್ನು ಒದಗಿಸುತ್ತದೆ, ಉದಾಹರಣೆಗೆ ಕನ್ನಡದಲ್ಲಿ ಗುಣಿತಾಕ್ಷರ ಮತ್ತು ಒತ್ತಕ್ಷರ

ಮೂಲ ಮಾಹಿತಿ

ಐಸಿಟಿ ಸಾಮರ್ಥ್ಯ ಇಂಡಿಕ್-ಅನಗ್ರಾಮ್ ಎನ್ನುವುದು ವಿಷಯ (ಭಾಷೆ) ಸಂಪನ್ಮೂಲಗಳನ್ನು ಸೃಷ್ಟಿಸಲು ಇರುವ ಸ್ವತಂತ್ರ ಮತ್ತು ಮುಕ್ತ ಮೂಲವಾಗಿದೆ.

ಭಾಷಾ ಕೌಶಲವನ್ನು (ಶಬ್ದಕೋಶ) ಬಲಪಡಿಸಲು ಈ ಉಪಕರಣವನ್ನು ಬಳಸಬಹುದು.

ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ಇಂಡಿಕ್-ಅನಗ್ರಾಮ್ ಎಂಬುದು ಶೈಕ್ಷಣಿಕವಾದ ಪದ ಆಟವಾಗಿದೆ. ಇದು ಅವ್ಯವಸ್ಥಿತ ಅಕ್ಷರಗಳನ್ನು ಒದಗಿಸುತ್ತದೆ ಮತ್ತು ಮೂಲ ಪದ ಏನು ಎಂದು ಬಳಕೆದಾರನು ಊಹಿಸಬೇಕಾಗಿದೆ. ಪ್ರಯತ್ನಗಳಲ್ಲಿ ಸಮಯ ಮಿತಿ ಅಥವಾ ಮಿತಿಗಳು ಇಲ್ಲ, ಮತ್ತು ಸುಳಿವು ವ್ಯವಸ್ಥೆಯನ್ನು ಸಹ ಸೃಷ್ಟಿಸಲಾಗಿದೆ.

ವಿವಿಧ ಉದಾಹರಣೆಗಳನ್ನು ಒದಗಿಸುವ ಮೂಲಕ ಒಂದು ವರ್ಗದಲ್ಲಿಯೇ ಇದನ್ನು ಸಾಮಾನ್ಯ ಜ್ಞಾನವನ್ನು ನಿರ್ಮಿಸಲು ಸಹ ಬಳಸಬಹುದು (ವಿವಿಧ ರೀತಿಯ ಮಸಾಲೆಗಳು ಅಥವಾ ವಿವಿಧ ಹಬ್ಬಗಳು ಇತ್ಯಾದಿ)

ಆವೃತ್ತಿ ಆವೃತ್ತಿ - 2.2.0
ಅನುಷ್ಠಾಪನೆ ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಸಮಾನಾಂತರ ಇತರೆ ಅನ್ವಯಗಳು Tanglet and Kanagram
ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ ಆಂಡ್ರಾಯಿಡ್‌ ಮೊಬೈಲ್‌ಗಳಿಗಾಗಿ ಎಫ್‌ಡ್ರಾಯಿಡ್‌ ನಲ್ಲಿ ಇಂಡಿಕ್‌ ಅನಗ್ರಾಮ್‌, ಅನಗ್ರಾಮ್‌ ಅನ್ವಯಕಕ್ಕೆ ಬದಲಾಗಿ ಲಭ್ಯವಿವೆ, ಅವುಗಳೆಂದರೆ, AnagramSolver and Agram.
ಅಭಿವೃದ್ದಿ ಮತ್ತು ಸಮುದಾಯ ಸಹಾಯ www.ITforChange.net

ಲಕ್ಷಣಗಳ ಮೇಲ್ನೋಟ

  1. ಇಂಡಿಕ್-ಅನಗ್ರಾಮ್ ಅನೇಕ ಅಂತರ್‌ನಿರ್ಮಿತ ಶಬ್ದ ಪಟ್ಟಿಗಳು, ಸುಳಿವುಗಳು ಮತ್ತು ಮೂಲ ಪದವನ್ನು ಬಹಿರಂಗಪಡಿಸುವ ವೈಶಿಷ್ಟ್ಯವನ್ನು ಹೊಂದಿದೆ.
  2. ಇಂಡಿಕ್-ಅನಗ್ರಾಮ್ ಪದಕೋಶ ಸಂಪಾದಕವನ್ನು ಹೊಂದಿದೆ, ಆದ್ದರಿಂದ ನೀವು ನಿಮ್ಮ ಸ್ವಂತ ಪದಕೋಶಗಳನ್ನು ಮಾಡಬಹುದು. ನೀವು .csv ಕಡತನಮೂನೆಯಂತೆ ಪದ ಪಟ್ಟಿಗಳನ್ನು ಕೂಡ ಅಪ್ಲೋಡ್ ಮಾಡಬಹುದು (ಕಾಮಾ ಬೇರ್ಪಟ್ಟ ವೇರಿಯೇಬಲ್).

ಅನುಸ್ಥಾಪನೆ

  1. ಈ ಅನ್ವಯಕ ಪ್ರಸ್ತುತ ಉಬುಂಟು 16.04 ಕಲ್ಪವೃಕ್ಷ ಕಸ್ಟಮ್ ವಿತರಣೆಯ ಭಾಗವಲ್ಲ.
  2. ಈ ಕೊಂಡಿಯ ಸಹಾಯದಿಂದ ಇಂಡಿಕ್‌ ಅನಾಗ್ರಾಮ್‌ ಅನ್ವಯಕವನ್ನು ಡೌನ್ಲೋಡ್ ಮಾಡಿ.
  3. ಡೌನ್ಲೋಡ್ ಮಾಡಲಾದ "indic-anagram_2.2.0_amd64.deb" ಕಡತದ ಮೇಲೆ ಡಬಲ್ ಕ್ಲಿಕ್ ಮಾಡಿ ಮತ್ತು ಈ ಕಡತವು ಉಬುಂಟು ತಂತ್ರಾಂಶ ಕೇಂದ್ರದೊಂದಿಗೆ ತೆರೆಯುತ್ತದೆ.
  4. 'ಇನ್ಸ್ಟಾಲ್‌ ' ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಉಬುಂಟು ಪ್ರವೇಶದ ಗುಪ್ತಪದವನ್ನು ನಮೂದಿಸಿ.
  5. ಅನುಸ್ಥಾಪನೆಯು ಪೂರ್ಣಗೊಂಡ ನಂತರ, ನೀವು ಇಂಡಿಕ್‌ ಅನಗ್ರಾಮ್‌ ಅನ್ವಯವನ್ನು "ಅಪ್ಲಿಕೇಶನ್‌ಗಳು -> ಪರಿಕರಗಳು" ಅಡಿಯಲ್ಲಿ ಕಾಣಬಹುದು.

ಅನ್ವಯಕ ಬಳಕೆ

ಇಂಡಿಕ್ ಅನಗ್ರಾಮ್‌ನ ದೃಶ್ಯ ಪ್ರಾತಿನಿಧ್ಯತೆ

ಇಂಡಿಕ್-ಅನಗ್ರಾಮ್ ಅನ್ನು ಅಪ್ಲಿಕೇಶನ್‌ಗಳು -> ಪರಿಕರಗಳು -> ಇಂಡಿಕ್-ಅನಗ್ರಾಮ್ ಮೂಲಕ ನೀವು ತೆರೆಯಬಹುದು. ಈ ಮೂಲಕ ನೀವು ದೃಶ್ಯ ಪ್ರಾತಿನಿಧ್ಯತೆ ಅನ್ನು ನೋಡುತ್ತೀರಿ. ಇಂಡಿಕ್-ಅನಗ್ರಾಮ್ ಮೆನು ಆಯ್ಕೆಗಳು / ಲಕ್ಷಣಗಳು ಕೆಳಕಂಡಂತಿವೆ (ಚಿತ್ರದಲ್ಲಿ ಸೂಚಿಸಿದಂತೆ)

  1. ಭಾಷಾ ಪರಿವಿಡಿ: ಭಾಷೆಯನ್ನು ಬದಲಿಸಲು ಬಳಸುವರು.
  2. ಪದಕೋಶ ಪರಿವಿಡಿ: ಪದಕೋಶದ ವರ್ಗವನ್ನು ಬದಲಾಯಿಸಲು ಇದನ್ನು ಬಳಸಿ
  3. ಸಿದ್ದತೆಗಳು: ಹೊಸ ಪದಕೋಶವನ್ನು ಸೇರಿಸಲು ಅಥವಾ ತೆಗೆದುಹಾಕಲು ಮತ್ತು ನಿಮ್ಮ ಸ್ವಂತ ಪದಕೋಶವನ್ನು ಸೇರಿಸುವುದಕ್ಕಾಗಿ ಇದನ್ನು ಬಳಸಿ
  4. ಅಕ್ಷರ ಜೋಡನೆ: ಅಕ್ಷರ ಒಡಪುಗಳನ್ನು ಪರಿಹರಿಸಲು .
  5. ಪಠ್ಯ ಚೌಕ: ಪ್ರಸ್ತುತ ಅಕ್ಷರ ಒಡಪಿಗೆ ಪರಿಹರಿಸುವುದಕ್ಕಾಗಿ ನಿಮ್ಮ ಪ್ರಯತ್ನಗಳನ್ನು ನಮೂದಿಸಲು ನಿಮಗೆ ಅನುಮತಿಸುತ್ತದೆ.
  6. ಸುಳಿವು: ಪ್ರಸ್ತುತ ಪದದ ಅಕ್ಷರ ಒಡಪಿಗೆ ಸುಳಿವು ನೀಡುವ ಒಂದು ಕಿರು ವಾಕ್ಯವು ಕಾಣಿಸಿಕೊಳ್ಳುತ್ತದೆ.
  7. ಮುಂದಿನ: ಮುಂದಿನ ಊಹೆಗೆ ಬದಲಿಸಲು ನಿಮಗೆ ಅವಕಾಶ ನೀಡುತ್ತದೆ
  8. ಉತ್ತರ ತೋರಿಸು: ಈ ಗುಂಡಿಯು ಪ್ರಸ್ತುತ 'ಅಕ್ಷರ ಒಡಪ'ನ್ನು ಪರಿಹರಿಸುತ್ತದೆ.

ಪದಗಳ ಆಟ ಆಡುವುದು

ನೀವು ಅನ್ವಯಕವನ್ನು ತೆರೆದಾಗ, ಅದು ತಾರುಮಾರಾದ ಅಕ್ಷರಗಳನ್ನು ಪ್ರದರ್ಶಿಸುವುದಕ್ಕೆ ಪ್ರಾರಂಭಿಸುತ್ತದೆ ಮತ್ತು ಅಕ್ಷರಗಳ ಗುಂಪನ ಅಕ್ಷರಗಳನ್ನು ಜೋಡಿಸಿ ಅದನ್ನು ಪ್ರತಿನಿಧಿಸುವ ಪದವನ್ನು ನೀವು ಊಹಿಸಬೇಕು. ಆ ಪದವು ಏನು? ಎಂದು ನಿಮಗೆ ಊಹಿಸಲು ಸಾಧ್ಯವಾಗದಿದ್ದರೆ, ತಾರುಮಾರಾದ ಅಕ್ಷರಕ್ಕೆ ಸರಿಹೊಂದುವ ಪದದ ಬಗ್ಗೆ ಕೆಲವು ಮಾಹಿತಿ ಪಡೆಯಲು "ಸುಳಿವು" ಗುಂಡಿಯನ್ನು ಒತ್ತಿರಿ.

ನೀವು ಸರಿಯಾದ ಉತ್ತರವನ್ನು ತಿಳಿದಿದ್ದೀರಿ ಎಂದು ಭಾವಿಸಿದರೆ, ಅಕ್ಷರಗಳನ್ನು ಪಠ್ಯ ಚೌಕದಲ್ಲಿ ಟೈಪಿಸಿರಿ. ಮುಂದಿನ ಪ್ರಶ್ನೆಗೆ ಹೋಗಲು "ಮುಂದಿನ" ಆಯ್ಕೆಯನ್ನು ಕ್ಲಿಕ್ ಮಾಡಿ.

ಭಾರತೀಯ ಭಾಷೆಗಳಲ್ಲಿ ಇಂಡಿಕ್ ಅನಗ್ರಾಮ್‌

ಇಂಡಿಕ್ ಅನಗ್ರಾಮ್‌ ಅನ್ವಯವು ತೆಲುಗು,ಕನ್ನಡ, ಹಿಂದಿ ಮರಾಠಿ ಮತ್ತು ಬೆಂಗಾಳಿಯಂತಹ ಸ್ಥಳೀಯ ಭಾಷೆಗಳನ್ನು ಬೆಂಬಲಿಸುತ್ತದೆ. ಇದೇ ಮಾದರಿಯ ವ್ಯವಸ್ಥೀಕಣದ ಮೂಲಕ ಬಹುತೇಕ ಭಾರತೀಯ ಭಾಷೆಗಳನ್ನು ಬೆಂಬಲಿಬಹುದಾಗಿದೆ.

ಅನ್ವಯಕದ ಭಾಷೆಯನ್ನು ಬದಲಾಯಿಸಿದ ನಂತರ, ನೀವು ಆಯ್ಕೆಮಾಡಿದ ಭಾಷೆಯೊಂದಿಗೆ ಅಕ್ಷರ ಆಟವನ್ನು ಆಡಬಹುದು. ಪದಕೋಶಗಳನ್ನು ಬದಲಾಯಿಸಲು ಅಥವಾ ಸೇರಿಸುವ 'ಪದಕೋಶ ನಿರ್ವಹಣೆ' ಆಯ್ಕೆಯನ್ನು ಕ್ಲಿಕ್ ಮಾಡಿ.

ನಿಮ್ಮದೇ ಪದಪಟ್ಟಿಯನ್ನು ರಚಿಸುವುದು

ಹೊಸ ಪದಗಳನ್ನು ಸೇರಿಸುವ ಸಲುವಾಗಿ ರಚಿಸಲಾದ ಶಬ್ದಕೋಶಗಳನ್ನು ಡಬಲ್ ಕ್ಲಿಕ್ ಮಾಡಿ ಮತ್ತು ಉಳಿಸಲು "ಸೇವ್" ಕ್ಲಿಕ್ ಮಾಡಿ. ನಿಮ್ಮ ಸ್ವಂತ ಶಬ್ದಕೋಶಗಳನ್ನು ಡೈರೆಕ್ಟರಿ ರಚಿಸಲು ಮತ್ತು ನಿಮ್ಮಿಂದ ಸಾಧ್ಯವಾದಷ್ಟು ಪದಗಳನ್ನು ಸೇರಿಸಲು ಮತ್ತು ಶಬ್ದಕೋಶಗಳ ಸಂರಚನೆಯನ್ನು ಪೂರ್ಣಗೊಳಿಸಲು "ಮುಗಿದಿದೆ" ಕ್ಲಿಕ್ ಮಾಡಿ ಜೊತೆಗೆ ಪ್ಲಸ್ (+) ಕ್ಲಿಕ್ ಮಾಡಿ.

ಪದಪಟ್ಟಿಯ ಆಮದು ಮತ್ತು ರಪ್ತು

ಈ ಅನ್ವಯದಿಂದ ನೀವು 'csv' (comma separated variable) ಸ್ವರೂಪದಲ್ಲಿ ಅಸ್ತಿತ್ವದಲ್ಲಿರುವ ಪದಕೋಶಗಳನ್ನು ರಫ್ತು ಮಾಡಬಹುದು.

"ಪದಕೋಶ ನಿರ್ವಹಣೆ"ಗೆ ಹೋಗಿ, ನಿಮ್ಮ ಪದಕೋಶವನ್ನು ಆಯ್ಕೆ ಮಾಡಿ ಮತ್ತು CSV ಸ್ವರೂಪದಲ್ಲಿ ಡೌನ್ಲೋಡ್ ಮಾಡಲು ಕೆಳಗಿನ ಬಾಣದ ಗುರುತನ್ನು ಕ್ಲಿಕ್ ಮಾಡಿ. ಅದೇ ರೀತಿಯಲ್ಲಿ ನೀವು ಪಠ್ಯ ಮತ್ತು ಸುಳಿವುಗಳನ್ನು ಒಳಗೊಂಡಿರುವ ನಿಮ್ಮ ಸ್ವಂತ CSV ಕಡತಗಳನ್ನು ಅಪ್ಲೋಡ್ ಮಾಡಬಹುದು.

ಸುಧಾರಿತ ಲಕ್ಷಣಗಳು

ಪ್ರಸ್ತುತಕ್ಕೆ ಯಾವುದೂ ಇಲ್ಲ

ಸಂಪನ್ಮೂಲ ರಚನೆಯ ಆಲೋಚನೆಗಳು