ಬದಲಾವಣೆಗಳು

Jump to navigation Jump to search
೧ ನೇ ಸಾಲು: ೧ ನೇ ಸಾಲು:  
=ಪರಿಚಯ=
 
=ಪರಿಚಯ=
ಪ್ರಸ್ತುತ ಉಬುಂಟು 14.04 ಆವೃತ್ತಿಯನ್ನು ಬಳಸುತ್ತಿದ್ದು, ಈ ಆವೃತ್ತಿಯು 16.04 ಗೆ ನವೀಕರಣಗೊಂಡಿರುತ್ತದೆ. ಉಬುಂಟು ತಂತ್ರಾಂಶವು ಪ್ರತೀ ವರ್ಷವೂ ನವೀಕರಣಗೊಳ್ಳುತ್ತಿರುತ್ತದೆ. ಈ ಮೂಲಕ ಎಲ್ಲಾ ಅನ್ವಯಕಗಳೂ ಸಹ ನವೀಕರಣಗೊಳ್ಳುತ್ತವೆ ಹಾಗು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಪರಿಹರಿಸಲ್ಪಟ್ಟಿರುತ್ತವೆ.  
+
ಉಬುಂಟು ತಂತ್ರಾಂಶ ಪ್ರತೀ ವರ್ಷದಲ್ಲಿ ಎರಡುಬಾರಿ ನವೀಕರಣಗೊಳ್ಳುತ್ತಿರುತ್ತದೆ, ಅಂದರೆ ವರ್ಷದ ಮಾರ್ಚ್ ಮತ್ತು ಆಕ್ಟೋಬರ್ ತಿಂಗಅಳಲ್ಲಿ  ತನ್ನ ಹೊಸ ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ.
 +
ಅದರಲ್ಲಿ ಎರಡು ವರ್ಷಕ್ಕೆ ಒಮ್ಮೆ [https://en.wikipedia.org/wiki/Long-term_support ಎಲ್.ಟಿ.ಸ್(LTS- Long Term Support)] ಆವೃತ್ತಿಯನ್ನು ಬಿಡುಗಡೆ ಮಾಡುತ್ತದೆ. ಈಗ
 +
ಪ್ರಸ್ತುತ ಉಬುಂಟು 14.04 ಆವೃತ್ತಿಯನ್ನು ಬಳಸುತ್ತಿದ್ದು, ಈ ಆವೃತ್ತಿಯು 16.04 ಗೆ ನವೀಕರಣಗೊಂಡಿರುತ್ತದೆ. ಈ ಮೂಲಕ ಎಲ್ಲಾ ಅನ್ವಯಕಗಳೂ ಸಹ ನವೀಕರಣಗೊಳ್ಳುತ್ತವೆ ಹಾಗು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಪರಿಹರಿಸಲ್ಪಟ್ಟಿರುತ್ತವೆ.
 +
 
=ಅನುಸ್ಥಾಪನೆ=
 
=ಅನುಸ್ಥಾಪನೆ=
 
ಪ್ರಸ್ತುತ ಉಬುಂಟು 14.04 ಆವೃತ್ತಿಯನ್ನು ಬಳಸುತ್ತಿರುವವರು ಹೊದ ಉಬುಂಟು 16.04 ತಂತ್ರಾಂಶವನ್ನು ಅನುಸ್ಥಾಪನೆ ಮಾಡಿಕೊಳ್ಳಬಹುದು.  ಹೊಸ ಆವೃತ್ತಿಯನ್ನು  ಅನುಸ್ಥಾಪನೆ ಮಾಡುವ ಮೊದಲು ಪ್ರಸ್ತುತ ಬಳಸುತ್ತಿರುವ ಆವೃತ್ತಿಯಲ್ಲಿರುವ ಎಲ್ಲಾ ಡೇಟಾವನ್ನು ಬ್ಯಾಕಪ್‌ ಮಾಡಿಕೊಳ್ಳಬೇಕು.  
 
ಸಂಚರಣೆ ಪಟ್ಟಿ