ಊರುಭಂಗ

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Revision as of 07:29, 31 August 2020 by Kishor (talk | contribs) (removed Category:ಪ್ರಥಮ ಭಾಷೆ using HotCat)
(diff) ← Older revision | Latest revision (diff) | Newer revision → (diff)
Jump to navigation Jump to search

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ದುರ್ಯೋಧನರ ಗದಾಯುದ್ಧದ ಪರಿಣಾಮವಾಗಿ ಸಂಭವಿಸಿದ ದುರ್ಯೋಧನನ ಊರು-ಭಂಗವೇ ವಸ್ತುವಾಗಿ ಉಳ್ಳ ಊರುಭಂಗದಲ್ಲಿ ಸಂಪ್ರದಾಯಕ್ಕೆ ವ್ಯತಿರಿಕ್ತವಾಗಿ ದುರ್ಯೋಧನನ ಕರುಣಾಜನಕವಾದ ಮರಣ ರಂಗಮಂಚದ ಮೇಲೆಯೇ ಪ್ರದರ್ಶಿತವಾಗಿದೆ. ಸಂಸ್ಕೃತ ನಾಟಕಗಳ ಪೈಕಿ ಇದೊಂದೇ ಶೋಕಾಂತ ನಾಟಕ.

ಕಲಿಕೋದ್ದೇಶಗಳು

ಪಾಠದ ಉದ್ದೇಶ

 1. ನಾಟಕ ಸಾಹಿತ್ಯವನ್ನು ಅರ್ಥೈಸುವುದು
 2. ನಾಟಕ ಸಾಹಿತ್ಯ ಪರಿಚಯದ ಮೂಲಕ ಮಾನವೀಯ ಮೌಲ್ಯಗಳನ್ನು ತಿಳಿಯುವುದು
 3. ನಾಟಕ ಸಾಹಿತ್ಯದ ಗುಣ ಲಕ್ಷಣಗಳನ್ನು ಅರ್ಥೈಸುವುದು

ಭಾಷೆ/ಛಂದಸ್ಸಿನ ಉದ್ದೇಶಗಳು

 1. ಮಾತುಗಾರಿಕೆ ಮತ್ತು ಚರ್ಚೆಯ ಮೂಲಕ ನಾಟಕ ಸಾಹಿತ್ಯದ ಅರ್ಥವನ್ನು ತಿಳಿಯುವುದು
 2. ಕಠಿಣ ಪದಕ್ಕೆ ಅರ್ಥ ಹುಡುಕುವ ಮೂಲಕ ಅದರ ಸ್ವಂತವಾಕ್ಯ ರಚನೆಯನ್ನು ಕಲಿಯುವುದು
 3. ಅರ್ಥೈಸಿಕೊಂಡ ನಾಟಕದ ಭಾಗವನ್ನು ಸಹವರ್ತಿಗಳೊಂದಿಗೆ ಅಭಿನಯದ ಮೂಲಕ ಸಂವಹನ ಮಾಡುವುದು
 4. ನಾಟಕ ಗನ್ನಡವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು
 5. ನಾಟಕ ಸಾಹಿತ್ಯದ ಇತರೆ ಪ್ರಕಾರಗಳನ್ನು ಓದಿ ಅರ್ಥೈಸುವುದು
 6. ನಾಟಕ ಸಾಹಿತ್ಯ ಪ್ರಕಾರವನ್ನು ತಿಳಿಯುವುದು/ಪದ ಬಳಕೆ ಅರ್ಥೈಸುವುದು

ಕವಿ ಪರಿಚಯ

ಭಾಸನು ಸಂಸ್ಕೃತ ಭಾಷೆಯ ಪ್ರಾಚೀನ ಕಾಲದ ಸುಪ್ರಸಿದ್ಧ ನಾಟಕಕಾರ. ಆದರೆ ಇವನ ಬಗ್ಗೆ ನಮಗೆ ಹೆಚ್ಚೇನೂ ತಿಳಿದಿಲ್ಲ. ಕಾಳಿದಾಸನು ತನ್ನ ಕೃತಿಯೊಂದರಲ್ಲಿ ಭಾಸನ ಹೆಸರು ಹೇಳಿರುವದರಿಂದ ಭಾಸನು ಕಾಳಿದಾಸನಿಗೂ ಮೊದಲು ಇದ್ದನೆಂದು ನಮಗೆ ಗೊತ್ತಾಗುತ್ತದೆ. ಕಾಳಿದಾಸನು ಕ್ರಿ.ಪೂ. ಒಂದನೇ ಶತಮಾನದಿಂದ ಕ್ರಿ.ಶ. ನಾಲ್ಕನೇ ಶತಮಾನದವರೆಗಿನ ನಡುವಿನ ಅವಧಿಯಲ್ಲಿ ಇದ್ದನು. ಆದ್ದರಿಂದ ಭಾಸನು ಕ್ರಿ.ಪೂ. ೨ ನೇ ಶತಮಾನ ಮತ್ತು ಕ್ರಿ.ಶ. ೨ ನೇ ಶತಮಾನದ ನಡುವಿನ ಅವಧಿಯಲ್ಲಿ ಇದ್ದನು ಎಂದು ತಿಳಿಯಬಹುದು. ಭಾಸನ ಕೃತಿಗಳಲ್ಲಿ ಬಳಸಿದ ಭಾಷೆಯ ಆಧಾರದ ಮೇಲೆ ಅವನು ಕ್ರಿ.ಶ. ಐದನೇ ಶತಮಾನದಲ್ಲಿ ಇದ್ದನು ಎಂದೂ ಹೇಳುತ್ತಾರೆ. ಅವನ ನಾಟಕಗಳು ಶತಮಾನಗಳ ಕಾಲ ನಾಪತ್ತೆ ಆಗಿದ್ದವು. ಕ್ರಿ.ಶ. ೮೮೦-೯೨೦ ರ ನಡುವೆ ಹೆಸರಾಂತ ಕವಿ, ನಾಟಕಕಾರ ಮತ್ತು ವಿಮರ್ಶಕ ರಾಜಶೇಖರನು ಬರೆದ ಕಾವ್ಯಮೀಮಾಂಸೆಯಂತಹ ಇತರ ಕೃತಿಗಳಲ್ಲಿನ ಉಲ್ಲೇಖದ ಮೂಲಕವೇ ಅವನ ಬಗ್ಗೆ ತಿಳಿದಿತ್ತು. ಕಾವ್ಯಮೀಮಾಂಸೆಯಲ್ಲಿ ರಾಜಶೇಖರನು ಸ್ವಪ್ನವಾಸವದತ್ತ ನಾಟಕವನ್ನು ಭಾಸನದೆಂದು ಹೇಳುತ್ತಾನೆ. (ಸಂಗ್ರಹ: ವಿಕಿಪೀಡಿಯಾ)

ರಾಮಾಯಣ ಆಧರಿಸಿದ ನಾಟಕಗಳು

 • ಪ್ರತಿಮಾ-ನಾಟಕ
 • ಅಭಿಷೇಕ-ನಾಟಕ

ಮಹಾಭಾರತ ಆಧರಿಸಿದ ನಾಟಕಗಳು

 • ಪಂಚರಾತ್ರ
 • ಮಧ್ಯಮವ್ಯಾಯೋಗ
 • ದೂತಘಟೋತ್ಕಚ
 • ದೂತವಾಕ್ಯ
 • ಊರುಭಂಗ
 • ಕರ್ಣಭಾರ

ಹರಿವಂಶದ ಮೇಲೆ ಆಧಾರಿತ

 • ಬಾಲಚರಿತ

ಬೃಹತ್ಕಥೆಯ ಆಧಾರದ ಮೇಲೆ ರಚಿತ:

 • ಪ್ರತಿಜ್ಞಾಯೌಗಂಧರಾಯಣ
 • ಸ್ವಪ್ನವಾಸವದತ್ತ
 • ಅವಿಮಾರಕ
 • ಚಾರುದತ್ತ

ಡಾ| ಎಲ್.ಬಸವರಾಜು ಇವರು ೧೯೧೯ ಅಕ್ಟೋಬರ ೫ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಹೆಸರು ವೀರಮ್ಮ ; ತಂದೆ ಹೆಸರು ಲಿಂಗಪ್ಪ. ಇವರ ಗುರು ಕುವೆಂಪುರವರು. ವೃತ್ತಿಯಿಂದ ಪ್ರಾಧ್ಯಾಪಕರಾದರೂ, ತಮ್ಮ ಜೀವನದ ಬಹುಪಾಲು ಅವಧಿಯನ್ನು ಕನ್ನಡ ಕವಿ, ವೀರಶೈವಸಾಹಿತ್ಯ - ಸಿದ್ಧಾಂತಗಳಶೋಧನೆ, ಅಧ್ಯಯನ, ವ್ಯಾಖ್ಯಾನ, ಸಂಪಾದನೆಗಳಲ್ಲಿ ಕಳೆದಿದ್ದಾರೆ. ಸತತವಾಗಿ ೪೦ ವರ್ಷಗಳ ಕಾಲ ಇವರು ಕನ್ನಡ ಸಾಹಿತ್ಯಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದ್ದಾರೆ. ಇವರು ಒಬ್ಬ ಅಪ್ಪಟ ಮಾನವತಾವಾದಿಯಾಗಿದ್ದರು.

ಶಿಕ್ಷಕರಿಗೆ ಟಿಪ್ಪಣಿ

ಹೆಚ್ಚುವರಿ ಸಂಪನ್ಮೂಲಸಾರಾಂಶ

ಪರಿಕಲ್ಪನೆ ೧

ಚಟುವಟಿಕೆ-೧

 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಚಟುವಟಿಕೆ-೨

 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುವಟಿಕೆ-೧

 1. ವಿಧಾನ/ಪ್ರಕ್ರಿಯೆ
 2. ಸಮಯ
 3. ಸಾಮಗ್ರಿಗಳು/ಸಂಪನ್ಮೂಲಗಳು
 4. ಹಂತಗಳು
 5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಮೌಲ್ಯಮಾಪನ

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ