ಐಸಿಟಿ ವಿದ್ಯಾರ್ಥಿ ಪಠ್ಯ/ಐಸಿಟಿಯ ಸ್ವರೂಪ ಹಂತ 1ನಿಮ್ಮ ಕಲಿಕೆಗೆ ತಪಶೀಲ ಪಟ್ಟಿ

ನಿಮ್ಮ ಕಲಿಕೆಯನ್ನು ನೋಡಿ

  1. ಡಿಜಿಟಲ್‌ ತಂತ್ರಜ್ಞಾನ ಎಂದರೇನು? ಎಂದು ನಾನು ಅರ್ಥಮಾಡಿಕೊಂಡಿದ್ದೇನೆ?
  2. ಇಂದಿನ ಕೆಲವು ಐಸಿಟಿ ಸಾಧನಗಳು ನನಗೆ ತಿಳಿದಿವೆಯೇ?
  3. ಕಂಪ್ಯೂಟರ್ ಅನ್ನು ಪ್ರಾರಂಭಿಸಲು ಮತ್ತು ವಿವಿಧ ಬಿಡಿಭಾಗಗಳನ್ನು ಹೇಗೆ ಸಂಪರ್ಕಿಸುವುದು ಎಂದು ನನಗೆ ತಿಳಿದಿದೆಯೇ?
  4. ತಂತ್ರಾಂಶ ಏಕೆ ಮುಖ್ಯ ಎಂದು ನನಗೆ ಅರ್ಥವಾಗಿದೆಯೆ?
  5. ಕೀಬೋರ್ಡ್ ಮತ್ತು ಮೌಸ್ ಅನ್ನು ಬಳಸುವುದರಲ್ಲಿ ನನಗೆ ತಿಳಿದಿದೆ?
  6. ನನ್ನ ಕಡತಕೋಶಗಳು ಮತ್ತು ಕಡತಗಳನ್ನು ಹೇಗೆ ರಚಿಸುವುದು ಮತ್ತು ನಿರ್ವಹಿಸುವುದು ಎಂದು ನನಗೆ ಗೊತ್ತು?