ಐಸಿಟಿ ವಿದ್ಯಾರ್ಥಿ ಪಠ್ಯ/ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 1ರ ತಪಶೀಲ ಪಟ್ಟಿ
From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ನಿಮ್ಮ ಕಲಿಕೆಯನ್ನು ಪರಿಶೀಲಿಸಿ
- ಬಹು ಸಾಧನಗಳು ಮತ್ತು ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಚಿತ್ರಗಳನ್ನು ಹೇಗೆ ರಚಿಸುವುದು ಎಂದು ನನಗೆ ಗೊತ್ತು?
- ನನ್ನ ಚಿತ್ರಗಳನ್ನು ಕಡತಕೋಶದಲ್ಲಿ ನಾನು ಸಂಘಟಿಸಬಹುದೇ?
- ಕಥೆಯ ಚಿತ್ರಗಳ ಸ್ಲೈಡ್ ಶೋವನ್ನು ನಾನು ಪ್ರಸ್ತುತಪಡಿಸಬಹುದೇ?
- ನನ್ನ ಚಿತ್ರಗಳೊಂದಿಗೆ ಕಥೆಯನ್ನು ಹೇಳುವಲ್ಲಿ ನಾನು ಖುಷಿಯಾಗಿದ್ದೇನೆಯೆ?
- ನನ್ನ ಪ್ರತಿಯೊಂದು ಚಿತ್ರಗಳಿಗೆ ಒಳ್ಳೆಯ ವಿವರಣೆಯನ್ನು ಸೇರಿಸುವುದು ಹೇಗೆ ಎಂದು ನನಗೆ ಗೊತ್ತು?
- ಕಥಾಫಲಕವನ್ನು ಹೇಗೆ ಅಭಿವೃದ್ಧಿಪಡಿಸುವುದು ಎನ್ನುವುದು ನನಗೆ ತಿಳಿದಿದೆಯೇ - ಸೂಕ್ತವಾದ ಪಠ್ಯದೊಂದಿಗೆ, ಚಿತ್ರಗಳ ಗುಂಪಿನಲ್ಲಿ ಅನುಕ್ರಮದೊಂದಿಗೆ - ಮತ್ತು ಔಟ್‌ಪುಟ್ ಅಭಿವೃದ್ಧಿಪಡಿಸುವುದು ಹೇಗೆ?
- ನಾನು ನನ್ನ ಶಾಲೆ, ನನ್ನ ಶಾಲೆ ಅಥವಾ ನನ್ನ ಹಳ್ಳಿಗೆ ನನ್ನ ಸ್ವಂತ ಗ್ರಾಫಿಕ್ಸ್ ಸಂವಹನವನ್ನು ಮಾಡಬಹುದೇ?