"ಐಸಿಟಿ ವಿದ್ಯಾರ್ಥಿ ಪಠ್ಯ/ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 2" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
(ಹೊಸ ಪುಟ: {{Navigate|Prev= ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 2ರ ತಪಶೀಲ ಪಟ್ಟಿ|Curr= ಗ...)
 
೨೫ ನೇ ಸಾಲು: ೨೫ ನೇ ಸಾಲು:
 
#ಕಥೆಗಳು ಮತ್ತು ಹಾಡುಗಳ ವಿವರಣಾತ್ಮಕ ದಾಖಲೆ   
 
#ಕಥೆಗಳು ಮತ್ತು ಹಾಡುಗಳ ವಿವರಣಾತ್ಮಕ ದಾಖಲೆ   
 
===ಚಟುವಟಿಕೆಗಳು===
 
===ಚಟುವಟಿಕೆಗಳು===
#ಚಟುವಟಿಕೆ 1 - ಚಿತ್ರಗಳ ಮೂಲಕ ಕಥೆಗಳು ಹಾಗು ಹಾಡುಗಳು ಜೀವಂತವಾಗಿವೆ
+
#ಚಟುವಟಿಕೆ 1 - [[ಐಸಿಟಿ ವಿದ್ಯಾರ್ಥಿ ಪಠ್ಯ/ಚಿತ್ರಗಳ ಮೂಲಕ ಕಥೆಗಳು ಹಾಗು ಹಾಡುಗಳು ಜೀವಂತವಾಗಿವೆ|ಚಿತ್ರಗಳ ಮೂಲಕ ಕಥೆಗಳು ಹಾಗು ಹಾಡುಗಳು ಜೀವಂತವಾಗಿವೆ]]
#ಚಟುವಟಿಕೆ 2 - ಅನಿಮೇಶನ್‌ಗಳ ಸೃಷ್ಟಿ
+
#ಚಟುವಟಿಕೆ 2 - [[ಐಸಿಟಿ ವಿದ್ಯಾರ್ಥಿ ಪಠ್ಯ/ಅನಿಮೇಶನ್‌ಗಳ ಸೃಷ್ಟಿ|ಅನಿಮೇಶನ್‌ಗಳ ಸೃಷ್ಟಿ]]
 
[[Category:Level 2]]
 
[[Category:Level 2]]
 
[[Category:ಐಸಿಟಿ ವಿದ್ಯಾರ್ಥಿ ಪಠ್ಯ]]
 
[[Category:ಐಸಿಟಿ ವಿದ್ಯಾರ್ಥಿ ಪಠ್ಯ]]

೧೮:೫೪, ೧೫ ಏಪ್ರಿಲ್ ೨೦೧೯ ನಂತೆ ಪರಿಷ್ಕರಣೆ

ಐಸಿಟಿ ವಿದ್ಯಾರ್ಥಿ ಪಠ್ಯ
ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 2ರ ತಪಶೀಲ ಪಟ್ಟಿ ಗ್ರಾಫಿಕ್ಸ್‌ನೊಂದಿಗೆ ಸಂವಹನ ಹಂತ 2 ಚಿತ್ರಗಳ ಮೂಲಕ ಕಥೆಗಳು ಹಾಗು ಹಾಡುಗಳು ಜೀವಂತವಾಗಿವೆ


ಉದ್ದೇಶಗಳು

  1. ಕಥೆ ಹೇಳುವುದು ಸಂವಹನವೆಂದು ಅರ್ಥೈಸುವುದು..
  2. ಕಥೆಯ ರೇಖೆಯನ್ನು ಅಭಿವೃದ್ಧಿಪಡಿಸುವುದು ಮತ್ತು ಚಿತ್ರಗಳ ಅಳವಡಿಕೆಗೆ ಕಲ್ಪನೆಗಳನ್ನು ಗುರುತಿಸುವುದು
  3. ಚಿತ್ರಗಳನ್ನು ಅರ್ಥೈಸುವುದು ಸಂಪಾದಿಸಬಹುದಾದ ಮತ್ತು ಇತರ ಸ್ವರೂಪಗಳೊಂದಿಗೆ ಸಂಯೋಜಿಸಬಹುದಾದ ದತ್ತಾಂಶದ ಸ್ವರೂಪಗಳಾಗಿವೆ.
  4. ಪಠ್ಯ ಮತ್ತು ಚಿತ್ರಗಳನ್ನು ಸಂಯೋಜಿಸುವ ಮೂಲಕ ಅರ್ಥೈಸುವುದು
  5. ಕಥೆಯನ್ನು ಹೇಳಲು ಡಿಜಿಟಲ್ ಕಲಾ ರಚನೆಗಳನ್ನು ಬಳಸುವುದು

ಡಿಜಿಟಲ್ ಕೌಶಲಗಳು

  1. ಕಥೆಯ ರೇಖೆಯನ್ನು ಅಭಿವೃದ್ಧಿಪಡಿಸಲು ಪರಿಕಲ್ಪನಾ ನಕ್ಷೆ ಬಳಸಿ
  2. ಚಿತ್ರಗಳನ್ನು ಸೆರೆಹಿಡಿಯುವುದು (ಚಿತ್ರ ಅಥವಾ ವಸ್ತುವಿನ ಫೋಟೋ ತೆಗೆದುಕೊಳ್ಳುವುದು)
  3. ಡಿಜಿಟಲ್ ಚಿತ್ರಗಳನ್ನು ರಚಿಸುವುದು (ಚಿತ್ರ ಬರೆಯಲುಸಲು ತಂತ್ರಾಂಶವನ್ನು ಬಳಸಿ)
  4. ಪರಿಕಲ್ಪನೆ ನಕ್ಷೆ, ಪಠ್ಯ ದಾಖಲೆಗಳ ಔಟ್ಪುಟ್‌ನ ಪ್ರಸ್ತುತಿ
  5. ಪಠ್ಯವನ್ನು ಬಹು ಭಾಷೆಗಳಲ್ಲಿ ಪ್ರವೇಶಿಸಲಾಗುತ್ತಿದೆ
  6. ಚಿತ್ರ ಸಂಪಾದನೆ ಕಲಿಕೆ

ನಿಮ್ಮ ಕಲಿಕೆಯ ಫಲಿತಾಂಶಗಳು

  1. ನಿಮ್ಮ ಕಥೆ ಮತ್ತು ಹಾಡಿನೊಂದಿಗೆ ಪಠ್ಯ ದಸ್ತಾವೇಜು
  2. ಚಿತ್ರಗಳು ಮತ್ತು ಚಿತ್ರಗಳ ಕಡತಕೋಶ
  3. ಚಿತ್ರ ಸ್ಲೈಟ್‌ ಶೋಗಳು
  4. ಕಥೆಗಳು ಮತ್ತು ಹಾಡುಗಳ ವಿವರಣಾತ್ಮಕ ದಾಖಲೆ

ಚಟುವಟಿಕೆಗಳು

  1. ಚಟುವಟಿಕೆ 1 - ಚಿತ್ರಗಳ ಮೂಲಕ ಕಥೆಗಳು ಹಾಗು ಹಾಡುಗಳು ಜೀವಂತವಾಗಿವೆ
  2. ಚಟುವಟಿಕೆ 2 - ಅನಿಮೇಶನ್‌ಗಳ ಸೃಷ್ಟಿ