ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 1

ಉದ್ದೇಶಗಳು

 1. ದತ್ತಾಂಶವು ನಮ್ಮ ಸುತ್ತಲೂ ನೋಡುತ್ತಿರುವ ವಿವಿಧ ವಿಷಯಗಳಲ್ಲಿದೆ ಎಂಬುದನ್ನು ಅರ್ಥೈಸುವುದು
 2. ದತ್ತಾಂಶವನ್ನು ಸಂಖ್ಯೆಗಳು, ಪಠ್ಯ, ಚಿತ್ರಗಳ ರೂಪಗಳಲ್ಲಿ ನಿರೂಪಿಸಬಹುದು ಎಂದು ಅರ್ಥೈಸುವುದು
 3. ಚಿತ್ರಗಳು ಹಾಗು ನಕ್ಷೆಗಳ ರೂಪದಲ್ಲಿ ಓದುವುದು ಹಾಗು ಅರ್ಥಮಾಡಿಕೊಳ್ಳುವುದು.
 4. ಪರಿಕಲ್ಪನೆ ನಕ್ಷೆಗಳು ಮತ್ತು ಪಠ್ಯ ದಾಖಲೆಗಳ ಮೂಲಕ ಸಂಶೋಧನೆಗಳನ್ನು ಪ್ರತಿನಿಧಿಸುವುದು.

ಡಿಜಿಟಲ್ ಕೌಶಲಗಳು

 1. ಆಪರೇಟಿಂಗ್ ಸಿಸ್ಟಮ್ನೊಂದಿಗೆ ಕೆಲಸ ಮತ್ತು ಐಸಿಟಿ ಪರಿಸರದೊಂದಿಗೆ ಸಂವಹನ - ವಿವಿಧ ಸಾಧನಗಳು, ಅನ್ವಯಗಳು.
 2. ಚಿತ್ರಗಳು, ಫೋಟೋಗಳು, ನಕ್ಷೆಗಳ ಮೂಲಕ ದತ್ತಾಂಶವನ್ನು ಓದುವುದು.
 3. ಪಠ್ಯ ಸಂಪಾದಕ ಮತ್ತು ಸ್ಥಳೀಯ ಭಾಷೆ ಟೈಪಿಂಗ್‌ಗೆ ಪರಿಚಯ.
 4. ಪರಿಕಲ್ಪನಾ ನಕ್ಷೆ ಅನ್ವಯಕದೊಂದಿಗೆ ಕಾರ್ಯನಿರ್ವಹಿಸುವುದು.
 5. ಪಠ್ಯ ಸಂಸ್ಕರಣಾ ಅನ್ವಯಕದೊಂದಿಗೆ ಕಾರ್ಯನಿರ್ವಹಿಸುವುದು.

ನಿಮ್ಮ ಕಲಿಕೆಯ ಫಲಿತಾಂಶಗಳು

 1. ಪರಿಕಲ್ಪನಾ ನಕ್ಷೆ ಉಪಕರಣವನ್ನು ಬಳಸಿಕೊಂಡು ನೀವು ವಿವಿಧ ಸ್ವರೂಪಗಳಲ್ಲಿ ಅಧ್ಯಯನ ಮಾಡಿದ ಮಾಹಿತಿಯನ್ನು ನಿಮ್ಮ ತಿಳುವಳಿಕೆಯಂತೆ ಪ್ರತಿನಿಧಿಸುವುದು.
 2. ದತ್ತಾಂಶದ ನಿಮ್ಮ ವಿಶ್ಲೇಷಣೆಯೊಂದಿಗೆ ಪಠ್ಯ ದಾಖಲೆಗಳು.

ಚಟುವಟಿಕೆಗಳು