ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಹಂತ 2ರ ತಪಶೀಲ ಪಟ್ಟಿ
From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ನಿಮ್ಮ ಕಲಿಕೆಯನ್ನು ನೋಡಿ
- ಸ್ಪ್ರೆಡ್ಶೀಟ್ನಲ್ಲಿ ದತ್ತಾಂಶವನ್ನು ಹೇಗೆ ದಾಖಲಿಸುವುದು ಮತ್ತು ಸಂಘಟಿಸುವುದು ಎಂಬುದರ ಬಗ್ಗೆ ನನಗೆ ಗೊತ್ತು?
- ಸ್ಪ್ರೆಡ್ಶೀಟ್ನಲ್ಲಿ ದತ್ತಾಂಶದೊಂದಿಗೆ ಹೇಗೆ ಆಟವಾಡುವುದು ಎಂದು ನನಗೆ ತಿಳಿದಿದೆಯೇ?
- ದತ್ತಾಂಶವನ್ನು ವಿಂಗಡಿಸಲು ನನಗೆ ಗೊತ್ತು?
- ಸೂತ್ರವನ್ನು ಬಳಸಿಕೊಂಡು ಬೇರೆ ದತ್ತಾಂಶ ಅಳತೆಗಳನ್ನು ಹೇಗೆ ಲೆಕ್ಕ ಹಾಕಬೇಕೆಂದು ನನಗೆ ಗೊತ್ತು?
- ಕೋಷ್ಟಕಗಳು ಮತ್ತು ಕ್ಷೇತ್ರಗಳಲ್ಲಿ ದತ್ತಾಂಶವನ್ನು ಏಕೆ ಆಯೋಜಿಸಲಾಗಿದೆ ಎಂದು ನನಗೆ ಅರ್ಥವಾಗಿದೆಯೇ?
- ನಾನು ಸ್ಪ್ರೆಡ್ಶೀಟ್ಗಳೊಂದಿಗೆ ಮಾದರಿಗಳನ್ನು ಮಾಡಲು ಮತ್ತು ಕಂಡುಹಿಡಿಯಬಹುದೇ?
- ಚಾರ್ಟ್ಗಳೊಂದಿಗೆ ಪಠ್ಯ ದಸ್ತಾವೇಜನ್ನು ನಾನು ಸೇರಿಸಬಹುದೇ?