ಐಸಿಟಿ ವಿದ್ಯಾರ್ಥಿ ಪಠ್ಯ/ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2
From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2ರಲ್ಲಿ, ನಾವು (ರಾಜಕೀಯ ನಕ್ಷೆಗಳು) ನಕ್ಷೆಗಾಗಿ ಕೆಜಿಯೋಗ್ರಫಿ ಕಲಿಯುವೆವು. ಗಣಿತಶಾಸ್ತ್ರವನ್ನು ಕಲಿಯಲು ನಾವು ಜಿಯೋಜಿಬ್ರಾನೊಂದಿಗೆ ಮುಂದುವರಿಸುತ್ತೇವೆ.
ಚಟುವಟಿಕೆಗಳು
- ಚಟುವಟಿಕೆ 1 - ಕೆಜಿಯೋಗ್ರಾಫಿನೊಂದಿಗೆ ನಿಮ್ಮ ಡೆಸ್ಕ್‌ಟಾಪ್ ಭೂಪಟ
- ಚಟುವಟಿಕೆ 2 - ೨ನೇ ಹಂತದ ಗಣಿತವನ್ನು ಜಿಯೋಜಿಬ್ರಾದೊಂದಿಗೆ ಅನ್ವೇಷಿಸಿ