ಐಸಿಟಿ ವಿದ್ಯಾರ್ಥಿ ಪಠ್ಯ/ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೯:೨೦, ೧೫ ಏಪ್ರಿಲ್ ೨೦೧೯ ರಂತೆ Karthik (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: {{Navigate|Prev= ಧ್ವನಿ ದೃಶ್ಯ ಸಂವಹನ ಹಂತ2ರ ಕಲಿಕಾ ತಪಶೀಲ ಪಟ್ಟಿ|Curr= ಶೈಕ್ಷಣಿಕ ಅನ್ವಯ...)
Jump to navigation Jump to search
ಐಸಿಟಿ ವಿದ್ಯಾರ್ಥಿ ಪಠ್ಯ
ಧ್ವನಿ ದೃಶ್ಯ ಸಂವಹನ ಹಂತ2ರ ಕಲಿಕಾ ತಪಶೀಲ ಪಟ್ಟಿ ಶೈಕ್ಷಣಿಕ ಅನ್ವಯಕಗಳನ್ನು ಬಳಸಿ ನಿಮ್ಮ ವಿಷಯಗಳನ್ನು ಕಲಿಯಿರಿ ಹಂತ2 ಕೆಜಿಯೋಗ್ರಾಫಿನೊಂದಿಗೆ ನಿಮ್ಮ ಡೆಸ್ಕ್‌ಟಾಪ್‌ ಭೂಪಟ


ಉದ್ದೇಶಗಳು

  1. ಧ್ವನಿಯಲ್ಲಿ ಮೌಖಿಕ ಮತ್ತು ಅಮೌಖಿಕ ಎರಡೂ ಒಂದು ಸಂವಹನ ರೂಪಗಳು ಎಂದು ಅರ್ಥೈಸಿಕೊಳ್ಳುವುದು.
  2. ಅನೇಕ ಸಾಧನಗಳೊಂದಿಗೆ ಧ್ವನಿ ಮುದ್ರಣ ಮಾಡುವುದು.
  3. ಧ್ವನಿ ಹಂಚಿಕೆ ಮತ್ತು ಸ್ವಯಂ ಕಲಿಕೆ ಮತ್ತು ಸಹ ಕಲಿಕೆಗೆ ಸಂದೇಶವನ್ನು ಸಂವಹನ ಮಾಡಲು ಪದಗಳೊಂದಿಗೆ ಸೇರಿಸಬಹುದು ಎಂದು ಅರ್ಥೈಸುವುದು.

ಡಿಜಿಟಲ್ ಕೌಶಲಗಳು

  1. ವಿವಿಧಅನೇಕ ಸಾಧನಗಳನ್ನು ಬಳಸಿ ಧ್ವನಿ ಮುದ್ರಣ - ಧ್ವನಿಗಳು (ಅಶಾಬ್ಧಿಕ), ನಿರೂಪಣೆ
  2. ಧ್ವನಿ ಕಥೆ ಹೇಳುವುದು
  3. ಧ್ವನಿ ಕಡತಗಳನ್ನು ಸಂಯೋಜಿನೆಸಿ ಮತ್ತು ಸಂಪಾದನೆ

ನಿಮ್ಮ ಕಲಿಕೆಯ ಫಲಿತಾಂಶಗಳು

  1. ನೀವು ಮುದ್ರಣ ಮಾಡಿದ ಧ್ವನಿಗಳ ತುಣುಕುಗಳನ್ನು ಬಳಸಿ ನೀವು ಧ್ವನಿಯನ್ನು ಸೃಷ್ಟಿಸುತ್ತೀರಿ
  2. ಮೌಖಿಕ ನಿರೂಪಣೆಯ ಮುದ್ರಣಗಳು

ಚಟುವಟಿಕೆಗಳು

  1. ಚಟುವಟಿಕೆ 1 - ಧ್ವನಿ ಕಥೆ ಹೇಳುವುದು
  2. ಚಟುವಟಿಕೆ 2 - ಕಥೆ ಹೇಳಲು ಶಬ್ದ ಹಾಗು ಪದಗಳನ್ನು ಸೇರಿಸಿ